ಜಿಯೋಗೆ ಕೌಂಟರ್ ಏರ್‌ಟೆಲ್‌ನಿಂದ ರೂ.5 ಕ್ಕೆ 4GB 4G ಡೇಟಾ.!!

Written By:

ಜಿಯೋ ದೇಶದಲ್ಲಿ ಹೊಸ ಕ್ರಾಂತಿಯನ್ನು ಮಾಡಿದ ರೀತಿಗೆ ಬೆಚ್ಚಿಬಿದ್ದ ಇತರೆ ಟೆಲಿಕಾಂ ಕಂಪನಿಗಳು ನಿದ್ದೆಯಿಂದ ಎದ್ದು, ಗ್ರಾಹಕರ ಸುಲಿಗೆಯನ್ನು ನಿಲ್ಲಿಸಿ ಜಿಯೋ ಮಾದರಿಯನ್ನು ಅನುಸರಿಸಲು ಮುಂದಾದವು. ಇದರಲ್ಲಿ ಮುಂದಿದ್ದ ಏರ್‌ಟೆಲ್ ತನ್ನ ಗ್ರಾಹಕರಿಗೆ ಜಿಯೋ ಮಾದರಿಯಲ್ಲಿ ಆಫರ್ ಗಳನ್ನು ನೀಡಿದೆ.

ಜಿಯೋಗೆ ಕೌಂಟರ್ ಏರ್‌ಟೆಲ್‌ನಿಂದ ರೂ.5 ಕ್ಕೆ 4GB 4G ಡೇಟಾ.!!

ಓದಿರಿ: ನೂತನ ನೋಟಿಗೆ ಮೋದಿ ಕೋಟಿನ ಬಣ್ಣ: ನೆಟ್ಟಿಗರು ಏನಂದ್ರು..?

ಜಿಯೋ ವಿವಿಧ ರಿಚಾರ್ಜ್ ಗಳಿಗೆ ವಿವಿಧ ಆಫರ್ ಗಳನ್ನು ನೀಡಿತ್ತು, ಗ್ರಾಹಕರು ತಮ್ಮ ಆಯ್ಕೆಯ ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿತ್ತು. ಸದ್ಯ ಇದೇ ಮಾದರಿಯಲ್ಲಿ ಏರ್‌ಟೆಲ್ ಸಹ ವಿವಿಧ ಶ್ರೇಣಿಯ ರಿಚಾರ್ಜ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.5ಕ್ಕೆ 4GB 4G ಡೇಟಾ:

ರೂ.5ಕ್ಕೆ 4GB 4G ಡೇಟಾ:

ಜಿಯೋಗೆ ಕೌಂಟರ್ ನೀಡುವ ಸಲುವಾಗಿ ಏರ್‌ಟೆಲ್ ರೂ. 4GB 4G/3G ಡೇಟಾವನ್ನು ನೀಡಲಿದೆ. ಆದರೆ ಇದು ಕೇವಲ 4G ಬಳಕೆದಾರರಿಗೆ ಮಾತ್ರವೇ, ಅದುವೇ ಒಮ್ಮೆ ಮಾತ್ರವೇ ಬಳಕೆ ಮಾಡಿಕೊಳ್ಳಲು ಸಾಧ್ಯ.

ರೂ.8 ಪ್ಲಾನ್:

ರೂ.8 ಪ್ಲಾನ್:

ಏರ್‌ಟೆಲ್ ಕಸ್ಟಮರ್ ಗಳು ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡರೆ 56 ದಿನಗಳ ಲೋಕಲ್ ಮತ್ತು STD ಕರೆಗಳನ್ನು 30 ಪೈಸೆಯಲ್ಲಿ ಮಾಡಬಹುದಾಗಿದೆ.

ರೂ.40 ಪ್ಲಾನ್:

ರೂ.40 ಪ್ಲಾನ್:

ಇದೇ ಮಾದರಿಯಲ್ಲಿ ಗ್ರಾಹಕರು ರೂ.40ರ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡಿರೆ ರೂ.35 ಟಾಕ್ ಟೈಮ್ ಪಡೆಯಲಿದ್ದು, ಅನ್ ಲಿಮಿಟೆಡ್ ವ್ಯಾಲಿಡಿಟಿಯನ್ನು ಇದು ಹೊಂದಿದೆ.

ರೂ. 60ರ ಪ್ಲಾನ್:

ರೂ. 60ರ ಪ್ಲಾನ್:

ಇದಲ್ಲದೇ ರೂ. 60 ಪ್ಲಾನ್ ಪಡೆದಕೊಂಡರೆ ಗ್ರಾಹಕರಿಗೆ ರೂ. 58 ಟಾಕ್ ಟೈಮ್ ಪಡೆದುಕೊಳ್ಳಲಿದ್ದು, ಇದು ಅನ್‌ಲಿಮಿಟೆಡ್ ವ್ಯಾಲಿಡಿಟಿಯನ್ನು ಹೊಂದಿದೆ.

ರೂ.199 ಪ್ಲಾನ್:

ರೂ.199 ಪ್ಲಾನ್:

ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಹೊಂದಿರುವ ಈ ಫ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, 1 GB ಡೇಟಾವನ್ನು ಬಳಕೆಗೆ ನೀಡಲಿದೆ.

Jio Monsoon Offers !! ಜಿಎಸ್‌ಟಿ ಸ್ಟಾಟರ್ ಕಿಟ್ ಜೊತೆಗೆ ಜಿಯೋ ಹೊಸ 12 ಆಫರ್‌ಗಳು !!
ರೂ.349 ಪ್ಲಾನ್:

ರೂ.349 ಪ್ಲಾನ್:

ಇದೇ ಮಾದರಿಯಲ್ಲಿ ಪ್ರತಿ ದಿನ 1GB ಡೇಟಾವನ್ನು ನೀಡುವ ಈ ಪ್ಲಾನ್, 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಅಲ್ಲದೇ ಉಚಿತ ಕರೆ ಮಾಡುವ ಅವಕಾಶವನ್ನು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Other than the Rs. 399 plan, Airtel has launched some other plans to counter Jio's various recharge packs. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot