Home
Apps

ಯೂಟ್ಯೂಬ್ ಡಿಲೀಟ್ ಮಾಡಿ!! ಈಗಲೇ ಯೂಟ್ಯೂಬ್ ಗೋ ಡೌನ್‌ಲೋಡ್‌ ಮಾಡಿ.! ಯಾಕೆ.?

By Srinidhi

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಕಾಲಿಟ್ಟ ಮೇಲೆ ಮೊಬೈಲ್ ಡೇಟಾ ಕ್ರಾಂತಿ ಜೋರಾಗಿ ನಡೆಯುತ್ತಿದೆ. ಜಿಯೋದಿಂದಾಗಿ ಇತರೆ ಟೆಲಿಕಾಂ ಕಂಪನಿಗಳು ಕಡಿಮೆ ಬೆಲೆಗೆ ಮೊಬೈಲ್ ಡೇಟಾವನ್ನು ನೀಡುತ್ತಿವೆ ಈ ಹಿನ್ನಲೆಯಲ್ಲಿ ವಿಶ್ವ ಮೊಬೈಲ್ ಡೇಟಾ ಬಳಕೆಯಲ್ಲಿ ಭಾರತೀಯರೇ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದಕ್ಕಾಗಿ ದೈತ್ಯ ಟೆಕ್ ಕಂಪನಿಗಳು ಭಾರತ ಕಡೆ ಮುಖ ಮಾಡಿವೆ.

ಯೂಟ್ಯೂಬ್ ಡಿಲೀಟ್ ಮಾಡಿ!! ಈಗಲೇ ಯೂಟ್ಯೂಬ್ ಗೋ ಡೌನ್‌ಲೋಡ್‌ ಮಾಡಿ.! ಯಾಕೆ.?

ಓದಿರಿ: ರೆಡ್‌ಮಿ 5 ಸ್ಮಾರ್ಟ್‌ಫೋನ್: ಫೋನ್ ಮಾತ್ರ ಟಾಪ್ಎಂಡ್ - ಬೆಲೆ ಮಾತ್ರ ಬಜೆಟ್‌ನಲ್ಲಿ..!

ದೇಶದಲ್ಲಿ ನಡೆಯುತ್ತಿರುವ ಮೊಬೈಲ್ ಕ್ರಾಂತಿಗೆ ತಲೆಭಾಗಿರುವ ಗೂಗಲ್ ಭಾರತೀಯರಿಗಾಗಿಯೇ ಹಲವಾರು ಹೊಸ ಆಯ್ಕೆಗಳನ್ನು ನೀಡುತ್ತಿದೆ. ಭಾರತೀಯರಿಗಾಗಿಯೇ ಹಲವು ಬದಲಾವಣೆಯನ್ನು ಮಾಡಿಕೊಳ್ಳುತ್ತಿದೆ. ಇದೇ ಮಾದರಿಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಯೂಟ್ಯೂಬ್ ಭಾರತೀಯ ಬಳಕೆದಾರರಿಗೆ ಹೊಸದೊಂದು ಆಪ್ ಬಿಡುಗಡೆ ಮಾಡುತ್ತಿದೆ.

ಯುಟ್ಯೂಬ್ ಗೋ ಆಪ್:

ಯುಟ್ಯೂಬ್ ಗೋ ಆಪ್:

ಯುಟ್ಯೂಬ್ ಇದುವರೆಗೂ ತನ್ನ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆಯನ್ನು ನೀಡಿರಲಿಲ್ಲ. ಆದರೆ ಈ ಬಾರಿ ಭಾರತೀಯರಿಗಾಗಿಯೇ ಹೊಸ ಆಪ್ ಬಿಡುಗಡೆ ಮಾಡಿದೆ. ಅದೇ 'ಯೂಟ್ಯೂಬ್ ಗೋ'. ಈ ಆಪ್‌ ಮೂಲಕ ಯೂಟ್ಯೂಬ್ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಸ್ಲೋ ಇಂಟರ್ನೆಟ್‌ನಲ್ಲಿಯೂ ವಿಡಿಯೋವನ್ನು ನೋಡಬಹುದಾಗಿದೆ.

ಬೇಕಾದ ವಿಡಿಯೋ ಹಂಚಿಕೊಳ್ಳಿ:

ಬೇಕಾದ ವಿಡಿಯೋ ಹಂಚಿಕೊಳ್ಳಿ:

ಈ ಹಿಂದೆ ಯೂಟ್ಯೂಬ್ ವಿಡಿಯೋಗಳನ್ನು ಆಫ್‌ಲೈನ್‌ನಲ್ಲಿ ನೋಡಲು ಮಾತ್ರವೆ ಸಾಧ್ಯತೆ ಇತ್ತು. ಆದರೆ ಈಗ ಯೂಟ್ಯೂಬ್ ಗೋ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಂಡು ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.

ಬಿಟಾ ಆವೃತ್ತಿ:

ಬಿಟಾ ಆವೃತ್ತಿ:

ಈಗಾಗಲೇ ಭಾರತೀಯ ಬಳಕೆದಾರರಿಗೆ ಬಿಟಾ ಆವೃತ್ತಿಯ ಯುಟ್ಯೂಬ್ ಗೋ ಆಪ್ ಲಾಂಚ್ ಆಗಿದ್ದು, ಶೀಘ್ರವೇ ಪೂರ್ಣ ಪ್ರಮಾಣದ ಆಪ್‌ಗಳು ಬಳಕೆಗೆ ದೊರೆಯಲಿದೆ ಎನ್ನಲಾಗಿದೆ. ಇದರಿಂದಾಗಿ ಯುಟ್ಯೂಬ್ ವಿಡಿಯೋ ಮತ್ತಷ್ಟು ಹೆಚ್ಚು ಜನಪ್ರಿಯವಾಗಲಿದೆ.

ಹೇಗೆ ಕಾರ್ಯನಿರ್ವಹಿಸಲಿದೆ:

ಹೇಗೆ ಕಾರ್ಯನಿರ್ವಹಿಸಲಿದೆ:

ಯೂಟ್ಯೂಬ್‌ ಗೋ ಆಪ್‌ ಯೂಟ್ಯೂಬ್‌ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿಕೊಡಲಿದೆ. ಅಲ್ಲದೇ ವಿಡಿಯೋ ಗ್ರಾತ್ರವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಿದೆ. ಅಲ್ಲದೇ ನಿಮ್ಮ ಸ್ನೇಹಿತರು ಈ ಆಪ್ ಇನ್‌ಸ್ಟಾಲ್ ಮಾಡಿಕೊಂಡಿದ್ದರೇ ಅವರಿಗೆ ಇಂಟರ್‌ನೆಟ್ ಇಲ್ಲದೇ ವಿಡಿಯೋಗಳನ್ನು ಶೇರ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ.

Best Mobiles in India

English summary
YouTube Go designed to work on slow internet. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+