ಯೂಟ್ಯೂಬ್ ಲೊಗೊ ಬದಲಾಗಿದೆ ನೋಡಿದ್ರಾ..!!

Written By:

12 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜನಪ್ರಿಯ ವಿಡಿಯೋ ಜಾಲತಾಣ ಯೂಟ್ಯೂಬ್ ತನ್ನ ಲೊಗೊವನ್ನು ಬದಲಾಯಿಸಿದೆ. ಆದರೆ ಈ ಬದಲಾವಣೆಯೂ ಯಾರ ಕಣ್ಣಿಗೂ ಬಿದ್ದಿಲ್ಲ. ಸದ್ದಿಲ್ಲದೇ ಯೂಟ್ಯೂಬ್ ತನ್ನ ಚಹರೆಯನ್ನು ಬದಲಾಯಿಸಿಕೊಂಡಿದೆ.

ಯೂಟ್ಯೂಬ್ ಲೊಗೊ ಬದಲಾಗಿದೆ ನೋಡಿದ್ರಾ..!!

ಓದಿರಿ: 80 ವರ್ಷದ ಹಿಂದೆಯೇ ಸ್ಮಾರ್ಟ್‌ಫೋನ್ ಇತ್ತೇ? ಈ ವರ್ಣಚಿತ್ರದಲ್ಲಿ ಅಡಗಿರುವ ರಹಸ್ಯವಾದರೂ ಏನು?

ಈ ಹಿಂದೇ ತನ್ನ ಹೊರ ನೋಟವನ್ನು ಹಲವು ಬಾರಿ ಬದಲಾಯಿಸಿಕೊಂಡಿದ್ದ ಯೂಟ್ಯೂಬ್ ಇದೇ ಮೊದಲ ಬಾರಿಗೆ ತನ್ನ ಲೊಗೊವನ್ನು ಬದಲಾಯಿಸಿಕೊಂಡಿದೆ. ಇದು ನೋಡಲು ಸುಂದರವಾಗಿಯೂ ಇದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್ ಬಿಟ್ಟರೆ ಯೂಟ್ಯೂಬ್ ಹೆಚ್ಚಿನ ಜನಪ್ರಿಯತೆ:

ಗೂಗಲ್ ಬಿಟ್ಟರೆ ಯೂಟ್ಯೂಬ್ ಹೆಚ್ಚಿನ ಜನಪ್ರಿಯತೆ:

ವಿಶ್ವದಲ್ಲಿ ಅತೀ ಹೆಚ್ಚಿನ ಜನರು ವಿಷಯಗಳನ್ನು ಹುಡುಕುವುದು ಗೂಗಲ್ ನಲ್ಲಿ ಬಿಟ್ಟರೇ ಯೂಟ್ಯೂಬ್ ನಲ್ಲಿ ಎನ್ನಲಾಗಿದೆ. ಬೇರೆ ಸರ್ಚ್ ಇಂಜಿನ್ ಗಿಂತಲೂ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದೆ.

ವಿಶ್ವದ ಅತೀ ದೊಡ್ಡ ವಿಡಿಯೋ ಸೇವೆ:

ವಿಶ್ವದ ಅತೀ ದೊಡ್ಡ ವಿಡಿಯೋ ಸೇವೆ:

ವಿಶ್ವದ ಅತೀ ದೊಡ್ಡ ವಿಡಿಯೋ ಸೇವೆಯನ್ನು ನೀಡುತ್ತಿರುವುದು ಯೂಟ್ಯೂಬ್, ಅನೇಕ ವೆಬ್‌ಸೈಟ್‌ಗಳು ಯೂಟ್ಯೂಬ್ ಮಾದರಿಯಲ್ಲಿ ಕಾರ್ಯನಿರ್ವಹಿಸಿದರು ದಾಖಲೆಯ ಪ್ರಮಾಣ ಬಳಕೆದಾರರನ್ನು ಹೊಂದಿದಲ್ಲಿ.

ವೆಬ್ ಮತ್ತು ಆಪ್:

ವೆಬ್ ಮತ್ತು ಆಪ್:

ಯೂಟ್ಯೂಬ್ ವೆಬ್ ಮತ್ತು ಆಪ್ ಎರಡರಲ್ಲೂ ದಾಖಲೆಯ ಪ್ರಮಾಣದ ಬಳಕೆದಾರರನ್ನು ಹೊಂದಿದೆ. ಪ್ರತಿ ತಿಂಗಳು ಸುಮಾರು 1.5 ಬಿಲಿಯನ್ ಮಂದಿ ಯೂಟ್ಯೂಬ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
YouTube’s logo has been a pair of anachronisms wrapped inside each other.to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot