Subscribe to Gizbot

2017ರಲ್ಲಿ ಯೂಟ್ಯೂಬ್‌ನಲ್ಲಿ ಟಾಪ್‌ ಟ್ರೆಂಡ್ ಆದ ವಿಡಿಯೋ ಯಾವುದು..?

Written By:

ದಿನೇ ದಿನೇ ಯೂಟ್ಯೂಬ್ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ 2017 ಮುಗಿಯುತ್ತಾ ಬರುತ್ತಿದ್ದು, ಇದಕ್ಕಾಗಿ ಯೂಟ್ಯೂಬ್ ಹೊಸದೊಂದು ಆಯ್ಕೆಯನ್ನು ಬಳಕೆದಾರರಿಗೆ ನೀಡಿದೆ. ಈ ಮೂಲಕ ಈ ವರ್ಷದಲ್ಲಿ ಅತೀ ಹೆಚ್ಚು ಟ್ರೆಂಟ್ ಹುಟ್ಟಿಹಾಕಿದ ಟಾಪ್ 10 ವಿಡಿಯೋಗಳನ್ನು ಪ್ರಕಟ ಮಾಡಿದೆ.

ಓದಿರಿ: 18:9 ಫುಲ್‌ಸ್ಕ್ರಿನ್, ಬಿಗ್‌ ಬ್ಯಾಟರಿ: ಬೆಲೆ ಬಜೆಟ್‌ನಲ್ಲಿ! ಯಾವುದು ಈ ಸ್ಮಾರ್ಟ್‌ಫೋನ್?

ಈ ವರ್ಷ ಭಾರತದಲ್ಲಿಯೂ ಯೂಟ್ಯೂಬ್ ತನ್ನ ಖ್ಯಾತಿಯನ್ನು ಹೆಚ್ಚು ಮಾಡಿಕೊಂಡಿದ್ದು, ಹೈಸ್ಪಿಡ್ ಡೇಟಾ ಅತೀ ಕಡಿಮೆ ಬೆಲೆಗೆ ದೊರೆಯುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಯೂಟ್ಯೂಬ್ ಬಿಡುಗಡೆ ಮಾಡಿರುವ ಟಾಪ್ ವಿಡಿಯೋಗಳ ಪಟ್ಟಿ ಇಲ್ಲಿದೆ. ಒಮ್ಮೆ ನೀವು ನೋಡಿ.

ಟಾಪ್ ಟ್ರೆಂಟ್ 01: ಮಾಸ್ಕ್ ಸಿಂಗರ್ 2

ಟಾಪ್ ಟ್ರೆಂಟ್ 02; ಶೇಪ್ ಆಫ್ ಯೂ | ಕೈಲ್ ಹನಗಮಿ ಕೋರಿಯೋಗ್ರಫಿ

ಟಾಪ್ ಟ್ರೆಂಟ್ 03: ಪಿಂಗ್ ಪಾಂಗ್ ಟ್ರಿಕ್ ಶಾಟ್ಸ್ 3 | ಡ್ಯೂಡ್ ಪರ್ಫೆಕ್ಟ್

ಟಾಪ್ ಟ್ರೆಂಟ್ 04: ಡಾರ್ಸಿ ಲಿನ್ನೆ: ಅಮೆರಿಕ ಗಾಟ್ ಟ್ಯಾಲೆಂಟ್ 2017

ಟಾಪ್ ಟ್ರೆಂಟ್ 05: ಎಡ್ ಶೆರನ್ ಕಾರ್ ಪೂಲ್ ಕರೊಕೆ

ಟಾಪ್ ಟ್ರೆಂಟ್ 06: ಲೇಡಿ ಗಾಗಾರವರ ಫುಲ್ ಪೆಪ್ಸಿ ಝೀರೋ ಶುಗರ್ ಸೂಪರ್ ಬೌಲ್ ಹಾಲ್ಟೈಮ್ ಶೋ

ಟಾಪ್ ಟ್ರೆಂಟ್ 07: "Inauguration Day" - ಎ ಬ್ಯಾಡ್ ಲಿಪ್ ರಿಂಡಿಗ್ ಆಫ್ ಡೊನಾಲ್ಡ್ ಟ್ರಂಪ್

ಟಾಪ್ ಟ್ರೆಂಟ್ 08: ಬಿಲ್ ವರ್ಟ್ಜ್ನ ಹಿಸ್ಟರಿ ಆಫ್ ಡಿ ಎನ್ಟೈರ್ ವರ್ಡ್

ಟಾಪ್ ಟ್ರೆಂಟ್ 09: ಎ ಹಾರ್ಟ್ ಬೀಟ್ - ಅನಿಮೇಟೆಡ್ ಶಾರ್ಟ್ ಫಿಲ್ಮ್

ಟಾಪ್ ಟ್ರೆಂಟ್ 10: ಚಿಲ್ಡ್ರನ್ ಇನ್ಟ್ರಪ್ಟ್ BBC ನ್ಯೂಸ್

English summary
YouTube Unveils Top 10 Trending Videos of 2017. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot