ಯೂಟ್ಯೂಬ್‌ನಲ್ಲಿ ನೋಡುವ ಪ್ರತಿಯೊಂದು ವಿಡಿಯೋ ಸಹ ಟ್ರಾಕ್‌ ಆಗುತ್ತದೆ !!

Written By:

ನೀವು ಯೂಟ್ಯೂಬ್‌ನಲ್ಲಿ ನೋಡುವ ಪ್ರತಿಯೊಂದು ವಿಡಿಯೋವನ್ನು ಟ್ರಾಕ್‌ ಮಾಡಲಾಗುತ್ತದೆ.! ನೀವು ನೋಡುವ ಎಲ್ಲಾ ವಿಡಿಯೋಗಳ ಮಾಹಿತಿ ನೇರವಾಗಿ ಸರ್ಕಾರಕ್ಕೆ ತಲುಪುತ್ತೆ.!! ಹೌದು, ಗುಪ್ತಚರ ಇಲಾಖೆ ಯೂಟ್ಯೂಬ್‌ ವೀಕ್ಷಕರ ಮೇಲೆ ಕಣ್ಣಿಟ್ಟಿದೆ.!!

ಗುಪ್ತಚರ ಇಲಾಖೆ ಹ್ಯಾಕರ್ ಮತ್ತು ಇಂಟರ್‌ನೆಟ್‌ ಅನ್ನು ಹಿಡಿತದಲ್ಲಿಡುವ ಸಲುವಾಗಿ ಈ ಕಾರ್ಯವನ್ನು ಮಾಡುತ್ತಿದ್ದು, ಯೂಟ್ಯೂಬ್ ಮೂಲಕ ಯಾರಾದರೂ ಅನುಮಾನಾಸ್ಪದ ಅಥವಾ ಬಯೋತ್ಪಾದನೆಗೆ ಸಂಬಂಧಿಸಿದ ವಿಡಿಯೋಗಳನ್ನು ನೋಡಿದರೆ ಅದರ ಬಗ್ಗೆ ಸುಲಭವಾಗಿ ಮಾಹಿತಿ ಸಂಗ್ರಹಿಸುತ್ತಿದೆ.!!

ಯೂಟ್ಯೂಬ್‌ನಲ್ಲಿ ನೋಡುವ ಪ್ರತಿಯೊಂದು ವಿಡಿಯೋ ಸಹ ಟ್ರಾಕ್‌ ಆಗುತ್ತದೆ !!

ಜಿಯೋಗೆ ಪೋರ್ಟ್ ಆದರೆ ಮತ್ತೆ ಮೂರು ತಿಂಗಳು ಉಚಿತ ಸೇವೆ?!!

ನೂತನ ಟೆಕ್ನಾಲಜಿಯ ಮೂಲಕ ನೀವು ನೋಡಿದ ಎಲ್ಲಾ ವಿಡಿಯೋವನ್ನು ಐಡೆಂಟಿಫೈ ಮಾಡಬಹುದಾಗಿದ್ದು, ಗುಪ್ತಚರ ಇಲಾಖೆ ಟೆರರಿಸ್ಟ್ ಮತ್ತು ಇತರ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಾವಗುವ ಹಾಗೆ ರೂಪಿಸಲಾಗಿದೆ.!!

ಯೂಟ್ಯೂಬ್‌ನಲ್ಲಿ ನೋಡುವ ಪ್ರತಿಯೊಂದು ವಿಡಿಯೋ ಸಹ ಟ್ರಾಕ್‌ ಆಗುತ್ತದೆ !!

ಇತ್ತೀಚಗೆ ಐಸಿಸ್‌ನಂತರ ಉಗ್ರಗಾಮಿ ಸಂಘಟನೆಗಳು ಭಾರತೀಯ ಯುವಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದು, ಇದರಿಂದ ಎಚ್ಚೆತ್ತಿರುವ ಸರ್ಕಾರ ಈ ರೀತಿಯ ಕ್ರಮವನ್ನು ತೆಗೆದುಕೊಳ್ಳುತ್ತಿದೆ ಎನ್ನಲಾಗಿದೆ. ಹಾಗಾಗಿ, ಯೂಟ್ಯೂಬ್‌ನಲ್ಲಿ ನೋಡುವ ಪ್ರತಿಯೊಂದು ವಿಡಿಯೋವನ್ನು ಟ್ರಾಕ್‌ ಮಾಡಲಾಗುತ್ತಿದೆ.

English summary
gaps in YouTube's encryption enable both governmentintelligence agencies. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot