Subscribe to Gizbot

ಜಿಯೋಗೆ ಪೋರ್ಟ್ ಆದರೆ ಮತ್ತೆ ಮೂರು ತಿಂಗಳು ಉಚಿತ ಸೇವೆ?!!

Written By:

ಈಗಾಗಲೇ 6 ತಿಂಗಳು ಉಚಿತ ಸೇವೆಯನ್ನು ನೀಡಿರುವ ಜಿಯೋ ಮತ್ತೆ ಒಂದು ತಿಂಗಳು ಉಚಿತ ಸೇವೆಯನ್ನು ಮುಂದುವರೆಸುತ್ತಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಇನ್ನು ಇದರ ಜೊತೆಯಲ್ಲಿಯೇ ಜಿಯೋಗೆ ಪೋರ್ಟ್ ಆಗುವ ಗ್ರಾಹಕರಿಗೆ ಹೆಚ್ಚಿನ ಉಚಿತ ಆಫರ್ ನೀಡಲು ಚಿಂತಿಸಿದೆ ಎನ್ನುವ ಸುದ್ದಿ ಟೆಲಿಕಾಂ ವಲಯದಲ್ಲಿ ಭಯ ಮೂಡಿಸಿದೆ.!!

ಓದಿರಿ: ಮೊಬೈಲ್‌ನಲ್ಲಿಯೇ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ? ಫುಲ್ ಡೀಟೆಲ್ಸ್!!

ಮಾರ್ಚ್ 31 ರಂದು ಅಂಬಾನಿ ಈ ಬಗ್ಗೆ ನಿರ್ಧಾರ ಪ್ರಕಟಿಸಬಹುದು ಎನ್ನುವ ಊಹಾಪೋಹ ಟೆಲಿಕಾಂ ಪ್ರಪಂಚದಲ್ಲಿ ಹರಿದಾಡಿದ್ದು, ನಿಮ್ಮ ನಂಬರ್‌ ಅನ್ನು ರಿಲಾಯನ್ಸ್ ಜಿಯೋಗೆ ಪೋರ್ಟ್ ಮಾಡಿಸಿದರೆ ಮತ್ತೆ ಮೂರು ತಿಂಗಳು ಉಚಿತ ಡೇಟಾ ಪಡೆಯುವ ಅವಕಾಶವಿದೆ ಎಂದು ಹೇಳಲಾಗಿದೆ.!

ಜಿಯೋಗೆ ಪೋರ್ಟ್ ಆದರೆ ಮತ್ತೆ ಮೂರು ತಿಂಗಳು ಉಚಿತ ಸೇವೆ?!!

ಓದಿರಿ: ಕರ್ನಾಟಕ ಸರ್ಕಾರದ ವೆಬ್‌ಸೈಟ್‌ನಲ್ಲಿ ವೂಟರ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಹೇಗೆ?

ಒಂದು ವೇಳೆ 4G ಬಳಕೆದಾರರು ಜಿಯೋಗೆ ಪೋರ್ಟ್ ಆಗಿ ಜಿಯೋವಿನ ಎಲ್ಲಾ ಸೇವೆಗಳನ್ನು ಮತ್ತೆ ಉಚಿತವಾಗಿ ಪಡೆಯಬಹುದಾದರೆ, ನಿಮ್ಮ ಮೊಬೈಲ್ ನಂಬರ್‌ ಅನ್ನು ಜಿಯೋಗೆ ಪೋರ್ಟ್ ಮಾಡಿಸುವುದು ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

"1900" ಗೆ ಮೆಸೇಜ್ ಮಾಡಿ.

PORT ಎಂದು ಟೈಪ್‌ ಮಾಡಿ ಒಂದು ಸ್ಪೇಸ್ ಬಿಟ್ಟು ನಿಮ್ಮ ಮೊಬೈಲ್ ನಂಬರ್ ನಮೂದಿಸಿ ನಂತರ "1900"ಗೆ ಮೆಸೇಜ್ ಮಾಡಿ. ಉದಾ: PORT 84960**522

"1901" ನಂಬರ್‌ನಿಂದ ನಿಮಗೆ ಮೆಸೇಜ್ ಬರುತ್ತದೆ.

PORT ಎಂದು ಟೈಪ್‌ ಮಾಡಿ ಒಂದು ಸ್ಪೇಸ್ ಬಿಟ್ಟು ನಿಮ್ಮ ಮೊಬೈಲ್ ನಂಬರ್ ನಮೂದಿಸಿ ನಂತರ "1900"ಗೆ ಮೆಸೇಜ್ ಮಾಡಿದ ನಂತರ "1901" ನಂಬರ್‌ನಿಂದ ನಿಮ್ಮ ಮನವಿಯನ್ನು ವೆರಿಫೈ ಮಾಡಲು ತಿಳಿಸುತ್ತಾರೆ.

ಯುನಿಕ್ ಪೋರ್ಟಲ್ ಕೋಡ್ ಪಡೆಯಿರಿ.

ಯುನಿಕ್ ಪೋರ್ಟಲ್ ಕೋಡ್ ಪಡೆಯಿರಿ.

ಒಮ್ಮೆ ನೀವು ಮೆಸೇಜ್ ಮಾಡಿದ ನಂತರ ನಿಮಗೆ ಕೆಲವು ಗಂಟೆಗಳ ಒಳಗಾಗಿ ಯುನಿಕ್ ಪೋರ್ಟಲ್ ಕೋಡ್ ಬರುತ್ತದೆ

 ಜಿಯೋ ಡಿಜಿಟಲ್ ಸ್ಟೋರ್‌ಗೆ ಭೇಟಿ ನೀಡಿ.

ಜಿಯೋ ಡಿಜಿಟಲ್ ಸ್ಟೋರ್‌ಗೆ ಭೇಟಿ ನೀಡಿ.

ಯುನಿಕ್ ಪೋರ್ಟಲ್ ಕೋಡ್ ಪಡೆದ ನಂತರ ನಿಮ್ಮ ಎರಡು ಭಾವಚಿತ್ರ ಮತ್ತು ನಿಮ್ಮ ಆಧಾರ್ ಐಡಿ ತೆಗೆದುಕೊಂಡು ಜಿಯೋ ಡಿಜಿಟಲ್ ಸ್ಟೋರ್‌ಗೆ ಭೇಟಿ ನೀಡಿ. ನಂತರ ಅವರಿಗೆ ನೀವು ಪಡೆದಿರುವ ಯುನಿಕ್ ಪೋರ್ಟಲ್ ಕೋಡ್ ನೀಡಿರಿ.

ಜಿಯೋಗೆ ಪೋರ್ಟ್ ಆಗಿರಿ!!

ಜಿಯೋಗೆ ಪೋರ್ಟ್ ಆಗಿರಿ!!

ನೀವು ಯುನಿಕ್ ಪೋರ್ಟಲ್ ಕೋಡ್ ಮತ್ತು ನಿಮ್ಮ ಆಧಾರ್ ಐಡಿಯನ್ನು ನೀಡಿದರೆ ಕೇವಲ ಎರಡು ದಿವಸಗಳ ಒಳಗಾಗಿ ನಿಮ್ಮ ನಂಬರ್ ಜಿಯೋಗೆ ಪೋರ್ಟ್ ಆಗುತ್ತದೆ. ನಂತರ ಜಿಯೋವಿನ ಉಚಿತ ಸೇವೆಯನ್ನು ಎಂಜಾಯ್ ಮಾಡಿ.

ಓದಿರಿ:ಎಲೆಕ್ಟ್ರಾನಿಕ್ ಕಾಂಡಮ್ ಬಿಡುಗಡೆ!!.. ತಂತ್ರಜ್ಞಾನ ಏನಿದೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The steps on how to port your number to Reliance Jio. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot