ಕೆನಾನ್‌ನಲ್ಲಿ ಫೋಟೋ ಕ್ಲಿಕ್ ಮಾಡಿ, ಫೇಸ್‌ಬುಕ್‌ನಲ್ಲಿ ಶೇರ್ ಮಾಡಿ
ಕ್ಯಾಮೆರಾ ಉದ್ಯಮದಲ್ಲಿ ಮುಂಚುಣಿಯಲ್ಲಿರುವ ಕೆನಾನ್ ಸದ್ಯದಲ್ಲಿ ಫೇಸ್‌ಬುಕ್ ಬಟನ್ ಹೊಂದಿರುವ ಡಿಜಿಟಲ್ ಕಾಂಪ್ಯಾಕ್ಟ್ ಕ್ಯಾಮೆರಾನ್ನು ಬಿಡುಗಡೆ ಮಾಡಲು ಮುಂದಾಗಿದೆ.ಮೊಬೈಲ್‌ನಲ್ಲಿ ತೆಗೆದ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡುವುದು ಸುಲಭ. ಆದರೆ ಇನ್ನು ಮುಂದೆ ಕ್ಯಾಮೆರಾಲ್ಲಿ ತೆಗೆದ ಫೋಟೋವನ್ನು ಕೂಡಲೇ ಫೇಸ್‌ಬುಕ್‌ನಲ್ಲಿ ಶೇರ್ ಮಾಡಬಹುದು.
ಕೆನಾನ್ ವೈಫೈ,3ಜಿ/4ಜಿ ಸಂಪರ್ಕ ವಿರುವ ಕ್ಯಾಮೆರಾ ನಿರ್ಮಾಣಕ್ಕೆ ಮುಂದಾಗಿದೆ. ಹೀಗಾಗಿ ಕ್ಯಾಮೆರಾದಲ್ಲಿ ಕ್ಲಿಕ್ ಮಾಡಿದ ಫೋಟೋ,ವೀಡಿಯೋವನ್ನು ಕೂಡಲೇ ಫೇಸ್‌ಬುಕ್‌ನಲ್ಲಿ ಶೇರ್ ಮಾಡಲು ಕ್ಯಾಮೆರಾದ ಬಲಗಡೆ ಫೇಸ್‌ಬುಕ್‌ಗಾಗಿ ಒಂದು ಬಟನ್ ಇರಿಸಿದ್ದಾರೆ.12.1 ಮೆಗಾಪಿಕ್ಸೆಲ್ ಕ್ಯಾಮೆರಾ, 8 ಎಕ್ಸ್ ಝೂಮ್, 28 mm, ವೈಡ್ ಆಂಗಲ್ ಲೆನ್ಸ್, 2.8 ಇಂಚಿನ ಎಲ್‌ಸಿಡಿ ಟಚ್‌ಸ್ಕ್ರೀನ್ ಕ್ಯಾಮೆರಾ ಮುಂದಿನ ಸೆಪ್ಟೆಂಬರ್‌ನಲ್ಲಿ ಮಾರುಕಟ್ಟೆಗೆ ಬರಲಿದೆ.
ಇದನ್ನೂ ಓದಿ: ಫೇಸ್‌ಬುಕ್ ಕ್ಯಾಮೆರಾ ಹೇಗಿದೆ ನೋಡಿದ್ದೀರಾ?
ಕೆನಾನ್ ಪವರ್‌ಶಾಟ್ ಎನ್ ಕೆನಾನ್ ಪವರ್‌ಶಾಟ್ ಎನ್ ಕೆನಾನ್ ಪವರ್‌ಶಾಟ್ ಎನ್ ಕೆನಾನ್ ಪವರ್‌ಶಾಟ್ ಎನ್ ಕೆನಾನ್ ಪವರ್‌ಶಾಟ್ ಎನ್ ಕೆನಾನ್ ಪವರ್‌ಶಾಟ್ ಎನ್
ಕೆನಾನ್‌ನಿಂದ ಫೇಸ್‌ಬುಕ್ ಬಟನ್ ಕ್ಯಾಮೆರಾ

ಕೆನಾನ್‌ನಿಂದ ಫೇಸ್‌ಬುಕ್ ಬಟನ್ ಕ್ಯಾಮೆರಾ

ಕೆನಾನ್‌ನಿಂದ ಫೇಸ್‌ಬುಕ್ ಬಟನ್ ಕ್ಯಾಮೆರಾ

ಕೆನಾನ್‌ನಿಂದ ಫೇಸ್‌ಬುಕ್ ಬಟನ್ ಕ್ಯಾಮೆರಾ

ಕೆನಾನ್‌ನಿಂದ ಫೇಸ್‌ಬುಕ್ ಬಟನ್ ಕ್ಯಾಮೆರಾ

ಕೆನಾನ್‌ನಿಂದ ಫೇಸ್‌ಬುಕ್ ಬಟನ್ ಕ್ಯಾಮೆರಾ


Click it and Unblock the Notifications








