Subscribe to Gizbot

ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

Posted By:

ಕ್ಯಾಮೆರಾ ತಯಾರಿಸುವ ಒಲಂಪಸ್ ಕಂಪೆನಿ ಬಗ್ಗೆ ನೀವು ಕೇಳಿರಬಹುದು. 1919ರಲ್ಲಿ ಈ ಕಂಪೆನಿ ಆರಂಭಗೊಂಡಿತಾದರೂ ಪ್ರಪ್ರಥಮವಾಗಿ ಕ್ಯಾಮೆರಾ ತಯಾರಿಸಿದ್ದು 1936ರಲ್ಲಿ. ಈ ಕಂಪೆನಿಯ ಹಿಂದಿನ ಕ್ಯಾಮೆರಾಗಳಲ್ಲಿ ಭಾರೀ ಫೇಮಸ್ಸಾದ ಕ್ಯಾಮೆರಾ ಒಲಂಪಸ್ ಪೆನ್‌ ಎಫ್‌.1963ರಲ್ಲಿ ಬಿಡುಗಡೆಯಾದ 35 mm ಸಿಂಗಲ್‌ ಫ್ರೇಮ್‌ ಕ್ಯಾಮೆರಾ ಜನರಿಗೆ ಇಷ್ಟವಾಗಿತ್ತು ಮತ್ತು ಒಲಂಪಸ್‌ ಕಂಪೆನಿಗೆ ತುಂಬಾ ಜನಪ್ರಿಯತೆ ತಂದು ಕೊಟ್ಟಿತ್ತು. ಈಗ ಈ ಕ್ಯಾಮೆರಾಕ್ಕೆ 50 ವರ್ಷ ತುಂಬಿದ ಸಂಭ್ರಮಕ್ಕೆ ಇದೇ ವಿನ್ಯಾಸದ ಹೊಸ ಕ್ಯಾಮೆರಾವನ್ನು ಒಲಂಪಸ್‌ ಕಂಪೆನಿ ತಯಾರಿಸಿದೆ.

ಒಲಂಪಸ್‌ ಪೆನ್‌ E-P5 ಹೆಸರಿನ ಹೊಸ ಕ್ಯಾಮೆರಾವನ್ನು ಕಂಪೆನಿ ತಯಾರಿಸಿದೆ  16 ಎಂಪಿ ಸೆನ್ಸಾರ್‌, 3 ಇಂಚಿನ ಹೈ ರೆಸಲ್ಯೂಶನ್ ಟಚ್‌ಸ್ಕ್ರೀನ್, ವೈಫೈ,1/8000 ಶಟರ್‌ ಸ್ಪೀಡ್‌ ಹೊಂದಿರುವ ಮಿರರ್‌ ಲೆಸ್‌ ಕ್ಯಾಮೆರಾವನ್ನು ಒಲಂಪಸ್‌ ಕಂಪೆನಿ ಬಿಡುಗಡೆ ಮಾಡಿದೆ. ಕಪ್ಪು ಬಿಳಿ ಬಣ್ಣದಲ್ಲಿ ಲಭ್ಯವಿದ್ದು ಮುಂದಿನ ವಾರದಲ್ಲಿ ಮಾರುಕಟ್ಟೆಗೆ ಬರಲಿದೆ. 54 ಸಾವಿರ ರೂಪಾಯಿ ನೀಡಿ ಗ್ರಾಹಕರು ಈ ಕ್ಯಾಮೆರಾವನ್ನು ಖರೀದಿಸಬಹುದು. ಹೀಗಾಗಿ ಗಿಜ್ಬಾಟ್‌ ಕ್ಯಾಮೆರಾದ ಸುಂದರ ಫೋಟೋಗಳನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ..

ಇದನ್ನೂ ಓದಿ : ಕಳುವಾದ ಕ್ಯಾಮೆರಾವನ್ನು ಪತ್ತೆಹಚ್ಚುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

 ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

 ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

 ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

 ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

 ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

 ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

 ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

 ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

 ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

 ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

 ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

 ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

 ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

ಒಲಂಪಸ್‌ನಿಂದ ಹೊಸ ಮಿರರ್‌ಲೆಸ್‌ ಕ್ಯಾಮೆರಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot