Subscribe to Gizbot

ಆನ್‌ಲೈನ್‌ಲ್ಲಿ ಸ್ಯಾಮ್‌ಸಂಗ್‌ ಗೆಲಾಕ್ಸಿ ಕ್ಯಾಮೆರಾ ಡೀಲ್‌ ಮಾಡಿ

Posted By:

ಸ್ಮಾರ್ಟ್‌ಫೋನ್‌,ಟ್ಯಾಬ್ಲೆಟ್‌,ಫ್ಯಾಬ್ಲೆಟ್‌ನಲ್ಲಿ ಜೆಲ್ಲಿಬೀನ್‌ ಓಎಸ್‌ ಬಂದಾಗಿದೆ. ಇನ್ನೂ ಕ್ಯಾಮೆರಾದ ಸರದಿ. ಸ್ಯಾಮ್‌ಸಂಗ್‌ ಕಂಪೆನಿ ಈಗಾಗ್ಲೇ ಜೆಲ್ಲಿ ಬೀನ್‌ ಓಎಸ್‌ ಹೊಂದಿರುವ ಮೊದಲ ಕ್ಯಾಮೆರಾವನ್ನು ಪರಿಚಯಿಸಿದೆ.ಕಳೆದ ದೀಪಾವಳಿಯಲ್ಲಿ ಸ್ಯಾಮ್‌ಸಂಗ್‌ ಕಂಪೆನಿ ಈ ಕ್ಯಾಮೆರಾವನ್ನು ಬಿಡುಗಡೆ ಮಾಡಿದ್ದು ಆ ಸಂದರ್ಭದಲ್ಲಿ 29 ಸಾವಿರ ರೂಪಾಯಿಯನ್ನು ನಿಗದಿ ಮಾಡಿತ್ತು. ಆದ್ರೆ ಈಗ ಈ ಕ್ಯಾಮೆರಾದ ಬೆಲೆ ಮೂರು ಸಾವಿರ ರೂಪಾಯಿ ಕಡಿಮೆಯಾಗಿದ್ದು ನೀವು 26 ಸಾವಿರ ರೂ ನೀಡಿ ಆನ್‌ಲೈನ್‌ಲ್ಲಿ ಖರೀದಿಸಬಹುದು. ಹೀಗಾಗಿ ಗಿಜ್ಬಾಟ್‌ ನೀವು ಆನ್‌ಲೈನ್‌ಲ್ಲಿ ಖರೀದಿಸಲು ಟಾಪ್‌-10 ಆನ್‌ಲೈನ್‌ ತಾಣಗಳ ಮಾಹಿತಿ ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಆನ್‌ಲೈನ್‌ ಶಾಪಿಂಗ್‌ನಲ್ಲಿ ಕ್ಯಾಮೆರಾ ಖರೀದಿಸಿ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಕ್ಯಾಮೆರಾ
ವಿಶೇಷತೆ:

4.7 ಇಂಚಿನ ಎಚ್‌ಡಿ ಸುಪರ್‌ ಕ್ಲಿಯರ್‌ ಟಚ್‌ಸ್ಕ್ರೀನ್‌((720 X 1280 ಪಿಕ್ಸೆಲ್‌)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್
1.4GHz ಕ್ವಾಡ್‌ ಕೋರ್‌ ಪ್ರೋಸೆಸರ್
21x ಅಪ್ಟಿಕಲ್‌ ಝೂಮ್‌
16.3 ಎಂಪಿ ಕ್ಯಾಮೆರಾ
1080p ಎಚ್‌ಡಿ ವೀಡಿಯೋ ರೆಕಾರ್ಡಿಂಗ್‌ ಸಾಮರ್ಥ್ಯ
8GB ಆಂತರಿಕ ಮೆಮೋರಿ
HDMI 1.4 ಪೋರ್ಟ್‌,ಮೈಕ್ರೋ ಯುಎಸ್‌ಬಿ 2.0,ಬ್ಲೂಟೂತ್
1650mAh ಬ್ಯಾಟರಿ

ಇದನ್ನೂ ಓದಿ : ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
flipkart

flipkart

flipkart

infibeam

infibeam

infibeam

saholic

saholic

saholic

ezoneonline

ezoneonline

ezoneonline

themobilestore

themobilestore

themobilestore

homeshop18

homeshop18

homeshop18

tradus

tradus

tradus

yebhi

yebhi

yebhi

shopclues

shopclues

shopclues

 shopping.indiatimes

shopping.indiatimes

shopping.indiatimes

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot