Home
ಸುದ್ದಿಜಾಲ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ..

By Ashwath

ತನ್ನ ಪ್ರೀತಿಯ ಗೆಳತಿಯ ಸಂತೋಷಕ್ಕಾಗಿ ಪ್ರಿಯಕರ ಏನು ಮಾಡಬಹುದು? ಗೆಳತಿಯ ಖುಷಿ ನೀಡುವಂತಹ ವಸ್ತುಗಳನ್ನು ಖರೀದಿಸಿ ಕೊಡಬಹುದು, ಅಥವಾ ಗೆಳತಿ ಕನಸು ಕಂಡಿದ್ದ ಸ್ಥಳಗಳಿಗೆ ಪ್ರವಾಸ ಹೋಗಬಹುದು.ಆದರೆ ಇಲ್ಲೊಬ್ಬ ಅಪ್ಪಟ ಪ್ರೇಮಿ ಇದ್ದಾನೆ. ಈ ಪ್ರೇಮಿಯ ಹೆಸರು ಮುರಾದ್ ಒಸ್ಮಾನ್‌. ಹೇಗೆ ಬಹುತೇಕ ಪ್ರೇಮಿಗಳು ಪ್ರವಾಸ ಹೋಗುತ್ತಾರೋ ಅದೇ ರೀತಿಯಲ್ಲಿ ಮುರಾದ್‌ ಮತ್ತು ಇವನ ಗೆಳತಿ ವಿವಿಧ ದೇಶಗಳಿಗೆ ಪ್ರವಾಸ ಹೋಗಿದ್ದಾರೆ. ಆದರೆ ಇವನು ಎಲ್ಲರಂತೆ ಪ್ರವಾಸ ಮಾಡಿಲ್ಲ. ಪ್ರವಾಸದ ಜೊತೆಗೆ ತನ್ನ ಕ್ಯಾಮೆರಾದಿಂದ ಚಿತ್ರವನ್ನು ಸೆರೆಹಿಡಿದಿದ್ದಾನೆ. ಅದು ಅಂತಿಂಥ ಚಿತ್ರವನ್ನು ಸೆರೆಹಡಿದಿಲ್ಲ. ತನ್ನ ಗೆಳತಿ ಹಿಂದಕ್ಕೆ ಕೈಯನ್ನು ಚಾಚುತ್ತ, ಆ ಗೆಳತಿಯ ಕೈಯನ್ನು ತಾನು ಹಿಡಿದುಕೊಳ್ಳುತ್ತಿರುವ ಫೋಟೋವನ್ನು ಸೆರೆ ಹಿಡಿದಿದ್ದಾನೆ.
ಸದ್ಯ ಈ ಫೋಟೋದಿಂದಾಗಿ ರಷ್ಯಾದ ಮುರಾದ್‌ ಫುಲ್‌ ಫೇಮಸ್‌ ಆಗಿದ್ದಾನೆ. ಈ ಫೋಟೋವನ್ನು ನೋಡಿ ಕೆಲವು ಪ್ರೇಮಿಗಳು ಇವನಂತೆ ಫೋಟೋ ತೆಗೆಯಲು ಆರಂಭಿಸಿದ್ದಾರೆ. ಇಷ್ಟೇ ಅಲ್ಲದೇ ವಿಶ್ವದ ವಿವಿಧ ಪ್ರತಿಕೆಗಳು ಮುರಾದ್‌ನ ಫೋಟೋವನ್ನು ಪ್ರಕಟಿಸಿವೆ. ಹೀಗಾಗಿ ಕನ್ನಡದ ಪ್ರೇಮಿಗಳಿಗಾಗಿ, ಗಿಜ್ಬಾಟ್‌ ಮುರಾದ್‌ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವಂತಹ ಚಿತ್ರಗಳನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಲಿಂಕ್‌ : ಅಬ್ಬಬ್ಬ ಎಂಥ ಫೋಟೋಗಳಿವು

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾದ ಕಣ್ಣಲ್ಲಿ ಪ್ರಿಯತಮೆ..

ಕ್ಯಾಮೆರಾದ ಕಣ್ಣಲ್ಲಿ ಪ್ರಿಯತಮೆ..

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

ಕ್ಯಾಮೆರಾ ಕಣ್ಣಲ್ಲಿ ಪ್ರಿಯತಮೆ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+