ಭವಿಷ್ಯದ ಕ್ಯಾಮೆರಾಗಳು ಇಲ್ಲಿವೆ ನೋಡಿ
ಕಲ್ಪನೆಗೆ ಮಿತಿಯಿಲ್ಲ.ಆವಿಷ್ಕಾರಕ್ಕೆ ಕೊನೆಯಿಲ್ಲ ಎಂಬಂತೆ ಜಗತ್ತಿನಲ್ಲಿ ಸಂಶೋಧಕರು ಹೊಸ ಹೊಸ ಸಾಧನಗಳನ್ನು ಕಂಡು ಹಿಡಿಯುತ್ತಿದ್ದಾರೆ.ಯಾಕೆ ಈ ಮಾತು ಅಂದರೆ ಇಲ್ಲಿ ಕೆಲವೊಂದು ಕ್ಯಾಮೆರಾಗಳು. ಇವು ಸಾಮಾನ್ಯ ಕ್ಯಾಮೆರಾಗಳಲ್ಲ. ಭವಿಷ್ಯದಲ್ಲಿ ತಯಾರಾಗುವ ಕ್ಯಾಮೆರಾಗಳು. ಪ್ರೊಡಕ್ಟ್ ವಿನ್ಯಾಸಗಾರರು ತಾವು ವಿನ್ಯಾಸ ಪಡಿಸಿದ ಈ ಕ್ಯಾಮೆರಾಗಳ ಕಲ್ಪನೆಗಳು ಬೇರೆ ಬೇರೆ ಕಂಪೆನಿಗಳಿಗೆ ನೀಡಿದ್ದಾರೆ.ಒಂದಕ್ಕಿಂತ ಒಂದು ಕಲ್ಪನೆಗಳು ಸುಂದರವಾಗಿದೆ ಮತ್ತು ಆಕರ್ಷಕವಾಗಿದೆ. ಗಿಜ್ಬಾಟ್ ಹೀಗಾಗಿ ಭವಿಷ್ಯದ ಕ್ಯಾಮೆರಾಗಳ ಕಲ್ಪನೆಯ ಫೋಟೋಗಳನ್ನು ನಿಮಗಾಗಿ ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.
ಇದನ್ನೂ ಓದಿ : ಭವಿಷ್ಯದ ಟ್ಯಾಬ್ಲೆಟ್‌ಗಳು ಹೇಗಿರುತ್ತವೆ ಗೊತ್ತಾ ?
Click Here For New Camera Images and Gallery

The Canon Snap by David Münscher

Flying Stick Camera by Tsunho Wang

Triops Digital Camera by Franziska Faoro

Samsung SS700 by Jin Woo Han

eXtreme Compact Digicam by Camillo Vanacore

Skyros by Siddharth Kambe & Dipti Hanako Kambe

Panoramic Digital Camera by Hye-Jeong Yang

Touch Sight by Chueh Lee, Liqing Zou, Ning Xu, Saiyou Ma, Dan Hu, Fengshun Jiang & Zhenhui Sun

Samsung SS700 by Jin Woo Han

Fun Camera by Jian Guan
Click Here For New Camera Gallery


Click it and Unblock the Notifications








