ಭವಿಷ್ಯದ ಟ್ಯಾಬ್ಲೆಟ್‌ಗಳು ಹೇಗಿರುತ್ತವೆ ಗೊತ್ತಾ ?
ಇಂದು ಕಂಡು ಹಿಡಿದ ಸಂಶೋಧನೆಗಳು ಕೆಲವೇ ವರ್ಷಗಳಲ್ಲಿ ಹಳೆಯದಾಗಲಿದೆ. ಹಾಗಾಗಿ ಎಲೆಕ್ಟ್ರಾನಿಕ್ಸ್ ಕಂಪೆನಿಗಳು ಹೊಸ ಹೊಸ ಉತ್ಪನ್ನಗಳನ್ನು ಕಂಡು ಹಿಡಿಯುವುದಕ್ಕಾಗಿ ಸಂಶೋಧನೆಗಳನ್ನು ನಡೆಸುತ್ತಲೇ ಇರುತ್ತವೆ. ಈಗ ಯಾಕೆ ಇಲ್ಲಿ ಈ ವಿಚಾರ ಅಂದರೆ ಈಗಾಗಲೇ ಮಾರುಕಟ್ಟೆಗೆ ವಿವಿಧ ಕಂಪೆನಿಗಳು ಹೊಸ ಹೊಸ ಟ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡುತ್ತಲೇ ಬಂದಿವೆ. ಹೊಸದಾಗಿ ಬಿಡುಗಡೆಯಾಗುತ್ತಿರುವ ಟ್ಯಾಬ್ಲೆಟ್‌ಗಳಲ್ಲಿ ಬೇರೆ ಏನು ಹೇಳಿಕೊಳ್ಳುವಂಥಹ ವಿಶೇಷತೆಗಳೇನು ಇರುವುದಿಲ್ಲ. ಆದರೆ ಮುಂದೆ ಬರಲಿರುವ ಟ್ಯಾಬ್ಲೆಟ್ ಭಾರೀ ವಿಶೇಷತೆಗಳಿವೆಯಂತೆ. ಪಾರದರ್ಶಕವಾಗಿರುವ ಟ್ಯಾಬ್ಲೆಟ್‌ನ್ನು ಯಾವುದಾದಾರೂ ದೊಡ್ಡ ಕಟ್ಟಡಕ್ಕೆ ಹಿಡಿದ್ರೆ ಟ್ಯಾಬ್ಲೆಟ್ಟೆ ಇಂಟರ್‌ನೆಟ್‌ನಲ್ಲಿ ಸರ್ಚ್ ಮಾಡಿ ಆ ಕಟ್ಟಡದ ಹೆಸರನ್ನು ತಿಳಿಸುತ್ತದೆಯಂತೆ. ಪುಸ್ತಕ ಓದುತ್ತಿರುವ ವೇಳೆ ಪದದ ಅರ್ಥ ಗೊತ್ತಿಲ್ಲದಿದ್ದರೆ ಟ್ಯಾಬ್ಲೆಟ್‌ನಲ್ಲಿ ಅಕ್ಷರವನ್ನು ಸೆಲೆಕ್ಟ ಮಾಡಿದ್ರೆ ಅದೇ ಡಿಕ್ಷನರಿ ಓಪನ್ ಮಾಡಿ ಪದದ ಅರ್ಥವನ್ನು ತಿಳಿಸುತ್ತದೆಯಂತೆ. ಹಣ್ಣಿನಲ್ಲಿ ಏನೆಲ್ಲ ಪೌಷ್ಟಿಕಾಂಶ ಇದೆ ಎಂದು ತಿಳಿಯಬೇಕಾದ್ರೆ ಹಣ್ಣನ್ನು ಟ್ಯಾಬ್ಲೆಟ್‌ನಲ್ಲಿ ಸೆರೆ ಹಿಡಿದರೆ ಸಾಕು ಹಣ್ಣಿನಲ್ಲಿರುವ ವಿಟಮಿನ್ ಅಂಶಗಳು ಟ್ಯಾಬ್ಲೆಟ್ ಸ್ಕ್ರೀನ್‌ನಲ್ಲಿ ಕಾಣುತ್ತದೆಯಂತೆ. ಒಟ್ಟಿನಲ್ಲಿ ಈ ಟ್ಯಾಬ್ಲೆಟ್ ನಮ್ಮಲ್ಲಿದ್ದರೆ ಈಗ ನಾವು ಮಾಡುತ್ತಿರುವ ಕೆಲಸವನ್ನು ಅರ್ಧದಷ್ಟು ಕಡಿಮೆ ಮಾಡಬಹುದಂತೆ.
ಹಾಗಾದ್ರೆ ಈ ಭವಿಷ್ಯದ ಟ್ಯಾಬ್ಲೆಟ್‌ಗಳಲ್ಲಿ ಏನೇನು ವಿಶೇಷತೆಗಳಿರುತ್ತದೆ? ಈಗ ಇರುವ ಟ್ಯಾಬ್ಲೆಟ್‌ಗಳಿಗಿಂತ ಹೇಗೆ ಭಿನ್ನವಾಗಿರುತ್ತೆ ಎಂಬುದನ್ನು ನೀವು ತಿಳಿಯಬೇಕು ತಾನೆ? ಹಾಗಾದ್ರೆ ಒ ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ : ಎಲ್‌ಇಡಿ ತಂತ್ರಜ್ಞಾನದಿಂದ ನಿರ್ಮಾಣವಾಗಲಿರುವ ಆಫೀಸ್ ಹೇಗಿದೆ ಗೊತ್ತಾ ?

ಭವಿಷ್ಯದ ಟ್ಯಾಬ್ಲೆಟ್‌ಗಳು

ಭವಿಷ್ಯದ ಟ್ಯಾಬ್ಲೆಟ್‌ಗಳು

ಭವಿಷ್ಯದ ಟ್ಯಾಬ್ಲೆಟ್‌ಗಳು

ಭವಿಷ್ಯದ ಟ್ಯಾಬ್ಲೆಟ್‌ಗಳು

ಭವಿಷ್ಯದ ಟ್ಯಾಬ್ಲೆಟ್‌ಗಳು

ಭವಿಷ್ಯದ ಟ್ಯಾಬ್ಲೆಟ್‌ಗಳು

ಭವಿಷ್ಯದ ಟ್ಯಾಬ್ಲೆಟ್‌ಗಳು

ಭವಿಷ್ಯದ ಟ್ಯಾಬ್ಲೆಟ್‌ಗಳು

ಭವಿಷ್ಯದ ಟ್ಯಾಬ್ಲೆಟ್‌ಗಳು

ಭವಿಷ್ಯದ ಟ್ಯಾಬ್ಲೆಟ್‌ಗಳು

ಭವಿಷ್ಯದ ಟ್ಯಾಬ್ಲೆಟ್‌ಗಳು

ಭವಿಷ್ಯದ ಟ್ಯಾಬ್ಲೆಟ್‌ಗಳು

ಭವಿಷ್ಯದ ಟ್ಯಾಬ್ಲೆಟ್‌ಗಳು



Click it and Unblock the Notifications