Subscribe to Gizbot

ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ಅದ್ಭುತ ದರಕಡಿತ

Written By:

ನಿಮ್ಮ ಜೀವನದ ಅತಿಮುಖ್ಯ ಅದ್ಭುತ ಕ್ಷಣಗಳನ್ನು ಸರೆಹಿಡಿಯುವ ಕ್ಯಾಮೆರಾ ಒಂದು ಜಾದೂ ಪೆಟ್ಟಿಗೆಯಾಗಿದೆ. ಯಾರಿಗೆ ತಾನೇ ಕ್ಯಾಮೆರಾದಲ್ಲಿ ಫೋಟೋ ತೆಗೆಯುವುದು ಇಷ್ಟವಾಗುವುದಿಲ್ಲ ಹೇಳಿ. ಆದರೆ ದುಬಾರಿ ಕ್ಯಾಮೆರಾಗಳನ್ನು ಖರೀದಿಸಿದರೂ ಅವುಗಳು ಎಷ್ಟು ಬಾಳಿಕೆ ಬರಲಿವೆ ಎಂಬುದು ಕ್ಯಾಮೆರಾ ಖರೀದಿಗೆ ನಮ್ಮನ್ನು ಹಿಂದೇಟು ಹಾಕುವಂತೆ ಮಾಡುತ್ತದೆ. ಅದಕ್ಕೆಂದೇ ಗಿಜ್‌ಬಾಟ್ ಇಂದಿನ ಲೇಖನದಲ್ಲಿ ಉತ್ತಮ ಕ್ಯಾಮೆರಾಗಳನ್ನು ಅವುಗಳ ಮುಖಬೆಲೆಯಲ್ಲಿ ನಿಮ್ಮ ಎದುರು ಪ್ರಸ್ತುತ ಪಡಿಸುತ್ತಿದ್ದು ಈ ಕ್ಯಾಮೆರಾಗಳು ನಿಮ್ಮ ಅತ್ಯಮೂಲ್ಯ ಕ್ಷಣಗಳನ್ನು ಸೆರೆಹಿಡಿಯುವ ಕೈಗನ್ನಡಿಯಾಗಿ ಮಾರ್ಪಡಲಿದೆ.

ಭಾರತದಲ್ಲಿ ಲಭ್ಯವಿರುವ ಡಿಎಸ್‌ಎಲ್ಆರ್ ಕ್ಯಾಮೆರಾಗಳ ಪಟ್ಟಿಯನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ತರುತ್ತಿದ್ದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಉತ್ತಮ ಕ್ಯಾಮೆರಾ ಇದ್ದರೂ ಕೂಡ ವೃತ್ತಿಪರ ಕ್ಯಾಮೆರಾವನ್ನು ನೀವು ನಿಮ್ಮ ಬಳಿ ಇಟ್ಟುಕೊಳ್ಳಬೇಕಾಗುತ್ತದೆ. ಹಾಗಿದ್ದರೆ ಇಲ್ಲಿ 10 ಡಿಎಸ್‌ಎಲ್ಆರ್ ಕ್ಯಾಮೆರಾ ಆಯ್ಕೆಗಳು. ಬೇರೆ ಬೇರೆ ಕ್ಯಾಮೆರಾ ಬ್ರ್ಯಾಂಡ್‌ಗಳನ್ನು ನಾವು ನಿಮಗಿಲ್ಲಿ ನೀಡುತ್ತಿದ್ದು ಈ ಕ್ಯಾಮೆರಾಗಳ ಪರಿಚಯವನ್ನು ಇಲ್ಲಿ ಮಾಡಿಕೊಳ್ಳಿ.

ಇದನ್ನೂ ಓದಿರಿ: ನಿಮ್ಮ ಹಾವಭಾವದಿಂದಲೇ ಕಂಪ್ಯೂಟರ್ ನಿರ್ವಹಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೂಲ ಬೆಲೆ ರೂ: 28,950.00 (21% OFF), ಖರೀದಿ ಬೆಲೆ ರೂ: 22,985

Nikon D3200 24.2 MP Digital SLR Camera (Black)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

ಪೂರ್ಣ ಎಚ್‌ಡಿ ರೆಕಾರ್ಡಿಂಗ್
3 ಇಂಚಿನ TFT LCD
24.2 ಮೆಗಾಪಿಕ್ಸೆಲ್ ಕ್ಯಾಮೆರಾ
CMOS ಇಮೇಜ್ ಲೆನ್ಸರ್
ISO 100 - ISO 6400 ಸೆನ್ಸಿಟಿವಿಟಿ
35 mm Equivalent Focal Length: 27 - 82.5 mm
f/3.0 - f/5.6 Aperture

ಮೂಲ ಬೆಲೆ ರೂ: 36,995 (30% OFF), ಖರೀದಿ ಬೆಲೆ ರೂ: 25,999

Canon EOS 1200D 18MP Digital SLR Camera (Black)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

18 ಮೆಗಾಪಿಕ್ಸೆಲ್ ಕ್ಯಾಮೆರಾ
ಪೂರ್ಣ ಎಚ್‌ಡಿ ರೆಕಾರ್ಡಿಂಗ್
3 ಇಂಚಿನ TFT LCD ಸ್ಕ್ರೀನ್
ISO 100 - 6400 f/3.5 - f/5.6

ಮೂಲ ಬೆಲೆ ರೂ: 44,995.00 (18% OFF), ಖರೀದಿ ಬೆಲೆ ರೂ: 36,736

Canon EOS 700D 18MP Digital SLR Camera (Black)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

CMOS Image Sensor
3 ಇಂಚಿನ ಟಿಎಫ್‌ಟಿ ಕಲರ್ ಲಿಕ್ವಿಡ್ ಕ್ರಿಸ್ಟಲ್ ಮಾನಿಟರ್
18 ಮೆಗಾಪಿಕ್ಸೆಲ್ ಕ್ಯಾಮೆರಾ
ಪೂರ್ಣ ಎಚ್‌ಡಿ ರೆಕಾರ್ಡಿಂಗ್
Focal Length: 18 - 55 mm

ಮೂಲ ಬೆಲೆ ರೂ: 43,990.00 (18% OFF), ಖರೀದಿ ಬೆಲೆ ರೂ: 36,150

Sony Alpha A58Y 20.1MP Digital SLR Camera

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

20.1 ಮೆಗಾಪಿಕ್ಸೆಲ್ ಕ್ಯಾಮೆರಾ
ಎಕ್ಸಾಮರ್ ಎಪಿಎಸ್ ಎಚ್‌ಡಿ CMOS ಸೆನ್ಸಾರ್
ISO 100 - 16000 (Auto)
2.7 ಇಂಚಿನ TFT LCD ಸ್ಕ್ರೀನ್
ಪೂರ್ಣ ಎಚ್‌ಡಿ ರೆಕಾರ್ಡಿಂಗ್

ಮೂಲ ಬೆಲೆ ರೂ: 43,950.00 (18% OFF), ಖರೀದಿ ಬೆಲೆ ರೂ: 35,954

Nikon D5300 24.2MP Digital SLR Camera (Black)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

CMOS ಇಮೇಜ್ ಸೆನ್ಸಾರ್
ಪೂರ್ಣ ಎಚ್‌ಡಿ ರೆಕಾರ್ಡಿಂಗ್
ISO 100 - ISO 12800 ಸೆನ್ಸಿಟಿವಿಟಿ
24.2 ಮೆಗಾಪಿಕ್ಸೆಲ್ ಕ್ಯಾಮೆರಾ
3.2 ಇಂಚಿನ ವಾರಿ ಆಂಗಲ್ TFT ಮಾನಿಟರ್ ಜೊತೆಗೆ 170° ವೀಕ್ಷಣಾ ಆಂಗಲ್

ಮೂಲ ಬೆಲೆ ರೂ: 72,189.00 (4% OFF), ಖರೀದಿ ಬೆಲೆ ರೂ: 72,189

Sony Alpha ILCE-6300L 24.2 MP Digital SLR Camera (Black)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4D ಫೋಕಸ್: ಟ್ರ್ಯಾಕ್ ಫಾಸ್ಟ್ ಮೂವಿಂಗ್
ವಿಶ್ವದ ಹೆಚ್ಚು ವೇಗದ (0.05 s) AF ಜೊತೆಗೆ ವಿಶ್ವದ ಹೆಚ್ಚು (425) ಫೇಸ್-ಡಿಟೆಕ್ಶನ್ ಏಫ್ ಪಾಯಿಂಟ್ಸ್
ಹೊಸ ಸುಧಾರಿತ 24.2 ಎಮ್‌ಪಿ ಎಕ್ಸಾಮರ್ CMOS ಇಮೇಜ್ ಸೆನ್ಸಾರ್
BIONZ X ಇಮೇಜ್ ಪ್ರೊಸೆಸಿಂಗ್ ಎಂಜಿನ್
ವೈಡ್ ಸೆನ್ಸಿಟಿವಿಟಿ ರೇಂಜ್ ಆಫ್ ಐಎಸ್‌ಓ 100 ರಿಂದ 51200
4 ಕೆ ವೀಡಿಯೊ ರೆಕಾರ್ಡಿಂಗ್ ಜೊತೆಗೆ ಪೂರ್ಣ ಪಿಕ್ಸೆಲ್ ರೀಡ್‌ಔಟ್ ಅಥವಾ ಪಿಕ್ಸೆಲ್ ಬಿನ್ನಿಂಗ್ ಇಲ್ಲ

ಮೂಲ ಬೆಲೆ ರೂ: 207,995.00 (11% OFF), ಖರೀದಿ ಬೆಲೆ ರೂ: 185,100

Canon EOS 5D Mark 3 22.3MP Digital SLR Camera with 24-105mm Lens (Black)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

CMOS ಇಮೇಜ್ ಸೆನ್ಸಾರ್
22.30 ಮೆಗಾಪಿಕ್ಸೆಲ್ ಕ್ಯಾಮೆರಾ
3.2 ಇಂಚಿನ TFT ಕಲರ್, ಲಿಕ್ವಿಡ್ ಕ್ರಿಸ್ಟಲ್ ಮಾನಿಟರ್
55 mm ಫಿಲ್ಟರ್ ಡಯಾಮೀಟರ್
ಪೂರ್ಣ ಎಚ್‌ಡಿ ರೆಕಾರ್ಡಿಂಗ್
ISO 100 - ISO 12800 ಸೆನ್ಸಿಟಿವಿಟಿ

ಮೂಲ ಬೆಲೆ ರೂ: 43,450.00 (6% OFF), ಖರೀದಿ ಬೆಲೆ ರೂ: 40,900

Nikon D90 12.3MP Digital SLR Camera (Black)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

12.3 ಮೆಗಾಪಿಕ್ಸೆಲ್‌ಗಳ ಜೊತೆಗೆ CMOS sensor
Expeed image processing for smooth tones, rich colors and fine details
ISO range of 100-6400 that allows shooting in a wide variety of lighting conditions
3-inch super-density 920,000-dot color LCD monitor
Ability to shoot at 4.5 frames a second for up to 100 shots
Included components Nikon D90 digital SLR Body, AF-S 18-105mm VR lens, rechargeable li-ion battery EN-EL3e, quick charger MH-18a, USB cable UC-E4, video cable EG-D2, camera strap AN-DC1, body cap BF-1A, accessory shoe Ccver BS-1, LCD monitor cover BM-10, software suite CD-ROM, 8GB card and camera bag
1 ವರ್ಷದ ಉತ್ಪನ್ನ ವಾರಂಟಿ

ಮೂಲ ಬೆಲೆ ರೂ: 161,995.00 (9% OFF), ಖರೀದಿ ಬೆಲೆ ರೂ: 146,964

Canon EOS 6D 20.2MP Digital SLR Camera (Black)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

ಇಫೆಕ್ಟೀವ್ ಪಿಕ್ಸೆಲ್‌ಗಳು - 20.2 ಮೆಗಾಪಿಕ್ಸೆಲ್ಸ್
ವಾರೆಂಟಿ ಸಮ್ಮರಿ - 2 ವರ್ಷಗಳ ಕ್ಯಾನನ್ ಇಂಡಿಯಾ ವಾರಂಟಿ ಮತ್ತು ಫ್ರಿ ಟ್ರಾನ್ಸಿಟ್ ಇನ್ಶೂರೆನ್ಸ್
3 inch LCD ಸ್ಕ್ರೀನ್
ಸೆನ್ಸಾರ್ ಗಾತ್ರ - 35.8 x 23.9 mm

ಮೂಲ ಬೆಲೆ ರೂ: 55,990.00 (2% OFF), ಖರೀದಿ ಬೆಲೆ ರೂ: 54,990

Sony Alpha ILCA-68 24.2 MP Digital SLR Camera (Black) Body Only

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4D ಫೋಕಸ್: 79-ಪಾಯಿಂಟ್ಸ್ ಏಎಫ್-ವೈಡ್ ಎಫ್ ಏರಿಯಾ, ಸ್ಟೆಡ್ ಫಾಸ್ಟ್ ಫೋಕಸಿಂಗ್ ಮತ್ತು ಟ್ರ್ಯಾಕಿಂಗ್
24MP APS-C ಇಮೇಜ್ ಸೆನ್ಸಾರ್: ಪ್ರೊಫೆಶನಲ್ ಇಮೇಜ್ ಕ್ವಾಲಿಟಿ ಜೊತೆಗೆ ಫೈನ್ ಡೀಟೈಲ್ಸ್
8FPS Speed Shooting: Never miss the moment
Professional Design: Top LCD, front dial and OLED viewfinder
In-Body Image Stabilization: Shake compensation with all A-mount lenses

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Here we have 10 best DSLR camera options for you. We have picked cameras of various brands, with good specifications and features to ensure that you have a great photography experience.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot