Subscribe to Gizbot

ನಿಮ್ಮ ಹಾವಭಾವದಿಂದಲೇ ಕಂಪ್ಯೂಟರ್ ನಿರ್ವಹಿಸಿ

Written By:

ಸನ್ನೆಗಳು, ಆಂಗಿಕ ಭಾಷೆ ಮತ್ತ ಮುಖದ ಹಾವಭಾವಗಳಿಂದ ಕಂಪ್ಯೂಟರ್ ಅನ್ನು ನಿಯಂತ್ರಿಸಬಹುದಾದ ಹೊಸ ಆವಿಷ್ಕಾರವನ್ನು ಸಂಶೋಧಕರು ಪತ್ತೆಮಾಡುತ್ತಿದ್ದಾರೆ. ಹೆಚ್ಚಿನ ಜನರಿಗೆ ಕಂಪ್ಯೂಟರ್ ಬಳಕೆಯಲ್ಲಿ ಕ್ಲಿಕ್ ಮಾಡುವುದು, ಟೈಪ್, ಹುಡುಕಾಡುವುದು ತಲೆನೋವಿನ ಕೆಲಸ ಎಂಬುದೇ ಭಾವನ. ನಂತರದ ಅಭಿವೃದ್ಧಿಯಲ್ಲಿ ಬಂದಿರುವ ಸಿರಿ ಮತ್ತು ಇದಕ್ಕೆ ಸಮನಾದ ತಂತ್ರಜ್ಞಾನಗಳು ಇದೀಗ ಧ್ವನಿ ಆದೇಶದಲ್ಲೇ ಈ ಕಾರ್ಯವನ್ನು ನಡೆಸುತ್ತಿವೆ.

ಓದಿರಿ: ನಿಮ್ಮ ಫೋನ್ ಬ್ಯಾಟರಿ ಮಾಡಲಿದೆ ಪತ್ತೇದಾರಿ ಕೆಲಸ

ಮನುಷ್ಯರು ಪ್ರತಿಯೊಬ್ಬರೊಂದಿಗೆ ಹೇಗೆ ಸಂವಹನವನ್ನು ನಡೆಸುತ್ತಾರೆ ಮುಖದ ಭಾವನೆ, ನಗು, ಮುಖ ಗಂಟಿಕ್ಕುವುದು, ಗಮನ ಸೆಳೆಯುವುದು, ಧ್ವನಿಯ ಮಟ್ಟ ಇದನ್ನೇ ಕಂಪ್ಯೂಟರ್ ನಿರ್ವಹಣೆಗೆ ಮುಂದಕ್ಕೆ ಬಳಸಲಾಗುತ್ತದೆ. ಇಂದಿನ ಲೇಖನದಲ್ಲಿ ಕೆಳಗಿನ ಸ್ಲೈಡರ್‌ಗಳಲ್ಲಿ ಇನ್ನಷ್ಟು ಮಾಹಿತಿಗಳನ್ನು ನಾವು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಮ್ಯುನಿಕೇಶನ್ ತ್ರು ಗೆಸ್ಚರ್ಸ್

ಕಮ್ಯುನಿಕೇಶನ್ ತ್ರು ಗೆಸ್ಚರ್ಸ್

ಹೊಸ ಪ್ರಾಜೆಕ್ಟ್ ಆದ "ಕಮ್ಯುನಿಕೇಶನ್ ತ್ರು ಗೆಸ್ಚರ್ಸ್ ಎಂಬುದಾಗಿ ಇದಕ್ಕೆ ಹೆಸರು ನೀಡಲಾಗಿದೆ.

ಅತ್ಯುತ್ತಮ ಸಂವಾದ

ಅತ್ಯುತ್ತಮ ಸಂವಾದ

ಮಾನವರ ಮತ್ತು ಕಂಪ್ಯೂಟರ್‌ಗಳ ನಡುವಿನ ಅತ್ಯುತ್ತಮ ಸಂವಾದವನ್ನು ಇದು ಒದಗಿಸಲಿದೆ.

ಇಂಟರ್ಫೇಸಸ್

ಇಂಟರ್ಫೇಸಸ್

ಪ್ರಸ್ತುತ ಮಾನವ ಕಂಪ್ಯೂಟರ್ ಇಂಟರ್ಫೇಸಸ್ ಸೀಮಿತವಾಗಿದೆ. ಪ್ರಾರಂಭದಲ್ಲಿ ಇದು ಒಂದೇ ವಿಧದ ಸಂವಹನವನ್ನು ಉಂಟುಮಾಡುತ್ತಿದ್ದು ಬಳಕೆದಾರರು ಕಂಪ್ಯೂಟರ್‌ಗೆ ನಿರ್ದೇಶನಗಳನ್ನು ನೀಡಬೇಕಾಗುತ್ತದೆ.

ಲೈಬ್ರರಿ

ಲೈಬ್ರರಿ

ತಂಡವು ಇದಕ್ಕಾಗಿ ಒಂದು ಲೈಬ್ರರಿಯನ್ನು ರಚಿಸುತ್ತಿದೆ.

ಕಂಪ್ಯೂಟರ್‌ನೊಂದಿಗೆ ನಡೆಸುವ ಸಂವಹನ

ಕಂಪ್ಯೂಟರ್‌ನೊಂದಿಗೆ ನಡೆಸುವ ಸಂವಹನ

ಶಬ್ಧಗಳ ಮೂಲಕ ಕಂಪ್ಯೂಟರ್‌ನೊಂದಿಗೆ ನಡೆಸುವ ಸಂವಹನ ನಿಜಕ್ಕೂ ಕಾರ್ಯರೂಪಕ್ಕೆ ಬಂದಲ್ಲಿ ಇದು ಬಳಕೆದಾರರಿಗೆ ಅದ್ಭುತ ವರದಾನ ಎಂದೆನಿಸಲಿದೆ.

ಹೆಚ್ಚು ಉಪಯೋಗಕಾರಿ

ಹೆಚ್ಚು ಉಪಯೋಗಕಾರಿ

ಬಳಕೆದಾರರು ಕಿವುಡರು ಮತ್ತು ಮೂಗರೂ ಆಗಿದ್ದಲ್ಲಿ ಬೇರೆ ಭಾಷೆಯನ್ನು ಬಳಸುವವರೂ ಆಗಿದ್ದಲ್ಲಿ ಅವರಿಗೂ ಇದು ಹೆಚ್ಚು ಉಪಯೋಗಕಾರಿ ಎಂದೆನಿಸಲಿದೆ.

ಹೊಸ ಆವಿಷ್ಕಾರ

ಹೊಸ ಆವಿಷ್ಕಾರ

ಸನ್ನೆಗಳು, ಆಂಗಿಕ ಭಾಷೆ ಮತ್ತ ಮುಖದ ಹಾವಭಾವಗಳಿಂದ ಕಂಪ್ಯೂಟರ್ ಅನ್ನು ನಿಯಂತ್ರಿಸಬಹುದಾದ ಹೊಸ ಆವಿಷ್ಕಾರ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Scientists are developing new technologies that will allow computers to recognise non-verbal commands such as gestures, body language and facial expressions.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot