ಐದು ಸಾವಿರದೊಳಗಿನ ಟಾಪ್‌ ಡಿಜಿಟಲ್‌ ಕ್ಯಾಮೆರಾಗಳು

Posted By:

ಭಾರತದ ಎಲೆಕ್ಟ್ರಾನಿಕ್‌ ಗ್ಯಾಡ್ಜೆಟ್ಸ್‌ ಮಾರುಕಟ್ಟೆಯಲ್ಲಿ ಹಲವು ದುಬಾರಿ ಕ್ಯಾಮೆರಾಗಳು ರಾರಾಜಿಸುತ್ತಿವೆ. ಅಂದ ಹಾಗೆ ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ಸ್‌ ಹೊಂದಿರುವಂತಹ ಕ್ಯಾಮೆರಾಗಳೂ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೀಗಾಗಿ ಅದಕ್ಕಾಗಿಯೇ ಮಾರುಕಟ್ಟೆಯಲ್ಲಿ ಐದು ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಟಾಪ್‌ ಕಂಪೆನಿಯ ಡಿಜಿಟಲ್‌ ಕ್ಯಾಮೆರಾಗಳಗಳ ಪಟ್ಟಿಯನ್ನು ಗಿಜ್ಬಾಟ್‌ ತಂದಿದೆ.

ಒಂದೊಂದೆ ಪುಟವನ್ನು ತಿರುಗಿಸಿ ಈ ಪಟ್ಟಿಯನ್ನು ನೋಡಿಕೊಂಡು ಹೋಗಿ. ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಕಡಿಮೆ ಬೆಲೆಯಲ್ಲಿ ಅನ್‌ಲೈನ್‌ ತಾಣದಲ್ಲಿ ಕ್ಯಾಮೆರಾ ಖರೀದಿಸಿ.

ಇದನ್ನೂ ಓದಿ : ಪೆನ್ಸಿಲ್‌ ಡ್ರಾಯಿಂಗ್‌ ವರ್ಸಸ್‌ ರಿಯಲ್‌ ಫೋಟೋ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Sony DSC-S5000

Sony DSC-S5000

ಐದು ಸಾವಿರದೊಳಗಿನ ಟಾಪ್‌ ಡಿಜಿಟಲ್‌ ಕ್ಯಾಮೆರಾಗಳು

ವಿಶೇಷತೆ:
14.1 ಎಂಪಿ ಕ್ಯಾಮೆರಾ
5x ಅಪ್ಟಿಕಲ್‌ ಝೂಮ್
3 ಇಂಚಿನ ಎಲ್‌ಸಿಡಿ ಸ್ಕ್ರೀನ್‌
4GB ಮೆಮೋರಿ ಕಾರ್ಡ್
ರೂ. 4,560 ಬೆಲೆಯಲ್ಲಿ ಖರೀದಿಸಿ

Canon PowerShot A810

Canon PowerShot A810

ಐದು ಸಾವಿರದೊಳಗಿನ ಟಾಪ್‌ ಡಿಜಿಟಲ್‌ ಕ್ಯಾಮೆರಾಗಳು

ವಿಶೇಷತೆ:
ಸಿಸಿಡಿ ಇಮೇಜ್‌ ಸೆನ್ಸಾರ್‌
2.7 ಇಂಚಿನ ಟಿಎಫ್‌ಟಿ ಸ್ಕ್ರೀನ್‌
ಎಚ್‌ಡಿ ರೆಕಾರ್ಡಿಂಗ್‌
16.0 ಎಂಪಿ ಕ್ಯಾಮೆರಾ
5x ಅಪ್ಟಿಕಲ್‌ ಝೂಮ್‌
4x ಡಿಜಿಟಲ್‌ ಝೂಮ್‌
35 mm ಫೋಕಲ್‌ ಲೆಂಗ್ತ 24 - 140 mm
f/2.8 - f/6.9 ಅಪರ್ಚರ್
ರೂ 4,845 ಬೆಲೆಯಲ್ಲಿ ಖರೀದಿಸಿ

Nikon Coolpix L27 Point & Shoot

Nikon Coolpix L27 Point & Shoot

ಐದು ಸಾವಿರದೊಳಗಿನ ಟಾಪ್‌ ಡಿಜಿಟಲ್‌ ಕ್ಯಾಮೆರಾಗಳು

ವಿಶೇಷತೆ:
5x ಅಪ್ಟಿಕಲ್‌ ಝೂಮ್‌
4x ಡಿಜಿಟಲ್‌ ಝೂಮ್‌
ಎಚ್‌ಡಿ ರೆಕಾರ್ಡಿಂಗ್‌
2.7 ಇಂಚಿನ ಟಿಎಫ್‌ಟಿ ಸ್ಕ್ರೀನ್‌
16.1 ಎಂಪಿ ಕ್ಯಾಮೆರಾ
ಸಿಸಿಡಿ ಇಮೇಜ್‌ ಸೆನ್ಸಾರ್‌
f/3.2 - f/6.5 ಅಪರ್ಚರ್
ರೂ.4,491 ಬೆಲೆಯಲ್ಲಿ ಖರೀದಿಸಿ

Fujifilm FinePix AX500

Fujifilm FinePix AX500

ಐದು ಸಾವಿರದೊಳಗಿನ ಟಾಪ್‌ ಡಿಜಿಟಲ್‌ ಕ್ಯಾಮೆರಾಗಳು

ವಿಶೇಷತೆ
5x ಅಪ್ಟಿಕಲ್‌ ಝೂಮ್‌
6.7x ಡಿಜಿಟಲ್‌ ಝೂಮ್‌
ಎಚ್‌ಡಿ ರೆಕಾರ್ಡಿಂಗ್‌
2.7 ಇಂಚಿನ ಟಿಎಫ್‌ಟಿ ಸ್ಕ್ರೀನ್‌
14 ಎಂಪಿ ಕ್ಯಾಮೆರಾ
ಸಿಸಿಡಿ ಇಮೇಜ್‌ ಸೆನ್ಸಾರ್‌
35 mm ಫೋಕಲ್‌ ಲೆಂಗ್ತ 33 - 165 mm
f/3.3 - f/5.9 ಅಪರ್ಚರ್
ರೂ. 3,899 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot