Subscribe to Gizbot

ಪೆನ್ಸಿಲ್‌ ಡ್ರಾಯಿಂಗ್‌ ವರ್ಸಸ್‌ ರಿಯಲ್‌ ಫೋಟೋ

Posted By:

ಬಹಳಷ್ಟು ಮಂದಿ ಕ್ಯಾಮೆರಾದಲ್ಲಿ ಫೋಟೋಗಳನ್ನು ತೆಗೆಯುತ್ತಾರೆ.ಆದರೆ ಅವರಲ್ಲಿ ಕೆಲವೇ ಕೆಲವು ಮಂದಿ ಕ್ರಿಯೇಟಿವ್‌ ಆಗಿ ಫೋಟೋ ತೆಗೆಯುತ್ತಾರೆ. ಆದರೆ ಇಲ್ಲೊಬ್ಬನಿದ್ದಾನೆ. ಇವನನ್ನು ನೀವು ಪೆನ್ಸಿಲ್‌ ಡ್ರಾಯಿಂಗ್‌ ಕಲಾವಿದ ಎಂತಲೂ ಕರೆಯಿರಿ ಅಥವಾ ಫೋಟೋಗ್ರಾಫರ್‌ ಎಂತಲೂ ಕರೆಯಿರಿ. ಪೆನ್ಸಿಲ್‌ನಲ್ಲಿ ಬಿಡಿಸಿದ ಚಿತ್ರವನ್ನು ಮನುಷ್ಯ ಅಥವಾ ಪ್ರಾಣಿಗಳಿಗೆ ಹತ್ತಿರ ಇರಿಸಿ ಹೊಸದೊಂದು ಫೋಟೋ ರೂಪಿಸುತ್ತಾನೆ. ಈ ರೀತಿಯೂ ಒಂದು ಫೋಟೋಗ್ರಾಫಿಯನ್ನು ಮಾಡಬಹುದು ಎಂದು ಜಗತ್ತಿಗೆ ತೋರಿಸಿ ಹೆಸರುವಾಸಿಯಾದವನು ಐವರಿ ಕೋಸ್ಟ್‌ನ ಕಲಾವಿದ ಬೆನ್‌ ಹೇನ್.

ಪೆನ್ಸಿಲ್‌ನಲ್ಲಿ ಸುಂದರವಾಗಿ ಚಿತ್ರವನ್ನು ಬಿಡಿಸಿ ಆ ಚಿತ್ರವನ್ನು ಮನುಷ್ಯನ ಹತ್ತಿರ ಕೈಯಲ್ಲಿ ಹಿಡಿಯವಂತೆ ಆ ಚಿತ್ರಕ್ಕೆ ಹೊಸದೊಂದು ಅರ್ಥ ಬರುವಂತೆ ಫೋಟೋಗಳನ್ನು ಎಡಿಟ್‌ ಮಾಡುತ್ತಾನೆ ಬೆನ್‌ ಹೇನ್. ವಾಸ್ತವತೆ ಮತ್ತು ಕಲ್ಪನೆಯನ್ನು ಸಾರುವ ಬೆನ್‌ಹೆನ್‌ ಫೋಟೋಗಳು ವಿಶ್ವದ ಪ್ರಸಿದ್ದ ಮ್ಯಾಗಜಿನ್‌ಗಳು,ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಹೀಗಾಗಿ ಇಲ್ಲಿ ನೀವು ನೋಡಲೇಬೇಕಾದ ಬೆನ್‌ ಹೇನ್ ಬಿಡಿಸಿದ ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ ಫೋಟೋಗಳಿವೆ. ಒಂದೊಂದೆ ಪುಟ ತಿರುಗಿಸಿ ಬೆನ್‌ಹಿನ್‌ ರೂಪಸಿದ ಫೋಟೋಗಳನ್ನು ನೋಡಿಕೊಂಡು ಹೋಗಿ.

ಇದನ್ನೂ ಓದಿ : 5 ಬಿಲಿಯನ್‌ ಡಾಲರ್‌ ವೆಚ್ಚದ ಆಪಲ್‌ ಕ್ಯಾಂಪಸ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ಪೆನ್ಸಿಲ್‌ ವರ್ಸಸ್‌ ಕ್ಯಾಮೆರಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot