ಕ್ಯಾಮೆರಾವನ್ನು ಖರೀದಿಸಿ ರಜೆಯ ಮಜಾವನ್ನು ಶಾಶ್ವತವಾಗಿರಿಸಿ

Written By:

ಬೇಸಗೆ ಬಂತೆಂದರೆ ಸಾಕು ಶಾಲಾ ಮಕ್ಕಳಿಗೆ ರಜ. ಒಟ್ಟಿನಲ್ಲಿ ಪೋಷಕರು ಮಕ್ಕಳನ್ನು ಕರೆದುಕೊಂಡು ಪ್ರವಾಸ ಹೋಗುವ ಸಮಯವಿದು. ಹೀಗಾಗಿ ಈ ಸುಂದರ ಸಮಯವನ್ನು ಶಾಶ್ವತವಾಗಿರಲು ಬಹಳಷ್ಟು ಮಂದಿ ಹೊಸ ಕ್ಯಾಮೆರಾವನ್ನು ಖರೀದಿಸಲು ಮುಂದಾಗುತ್ತಿರುತ್ತಾರೆ. ಹೀಗಾಗಿ ಗಿಜ್ಬಾಟ್‌ ಅನ್‌ಲೈನ್‌ ಶಾಪಿಂಗ್‌ನಲ್ಲಿ 13 ಸಾವಿರ ರೂಪಾಯಿ ಒಳಗೆ ಇರುವಂತಹ ಟಾಪ್‌- 5 ಡಿಜಿಟಲ್‌ ಕ್ಯಾಮೆರಾಗಳ ಪಟ್ಟಿಯನ್ನು ತಂದಿದೆ.

ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ ನಂತರ ನಿಮಗಿಷ್ಟವಾದ ಕ್ಯಾಮೆರಾವನ್ನು ಅನ್‌ಲೈನ್‌ ಶಾಪಿಂಗ್‌ನಲ್ಲಿ ಖರೀದಿಸಿ.

ಲಿಂಕ್‌ : ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್‌..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋನಿ ಸೈಬರ್‌ ಶಾಟ್‌ (Sony Cybershot DSC H100)

ಸೋನಿ ಸೈಬರ್‌ ಶಾಟ್‌

ವಿಶೇಷತೆ:
16.1 ಎಂಪಿ ಕ್ಯಾಮೆರಾ
f/3.1- f/8.9 ಅಪರ್ಚರ್
ಸುಪರ್‌ HAD CCD ಸೆನ್ಸಾರ್‌
21x ಅಪ್ಟಿಕಲ್‌ ಜೂಮ್‌
ಎಚ್‌ಡಿ ರೆಕಾರ್ಡಿಂಗ್‌
35 mm ಫೋಕಲ್ ಲೆಂತ್ :25 - 525 mm
ರೂ. 12,049 ಬೆಲೆಯಲ್ಲಿ ಖರೀದಿಸಿ

 ಕ್ಯಾನನ್‌ ಪವರ್‌ಶಾಟ್‌ Canon PowerShot SX160 IS

ಕ್ಯಾನನ್‌ ಪವರ್‌ಶಾಟ್‌

ವಿಶೇಷತೆ:
16x ಅಪ್ಟಿಕಲ್‌ ಜೂಮ್‌
4xಡಿಜಿಟಲ್‌ ಜೂಮ್‌
f/3.5 - f/5.9 ಅಪರ್ಚರ್‌
16 ಎಂಪಿ ಕ್ಯಾಮೆರಾ
CCD ಇಮೇಜ್‌ ಸೆನ್ಸಾರ್‌
3 ಇಂಚಿನ TFT LCD ಸ್ಕ್ರೀನ್
35 mm ಫೋಕಲ್ ಲೆಂತ್ : 28 - 448 mm
ರೂ. 11,499 ಬೆಲೆಯಲ್ಲಿ ಖರೀದಿಸಿ

 ಸೋನಿ ಸೈಬರ್‌ ಶಾಟ್‌(Sony Cyber-shot DSC-H200)

ಸೋನಿ ಸೈಬರ್‌ ಶಾಟ್‌

ವಿಶೇಷತೆ:
20.1 ಎಂಪಿ ಕ್ಯಾಮೆರಾ
ಸುಪರ್‌ HAD CCD ಇಮೇಜ್‌ ಸೆನ್ಸಾರ್‌
26x ಅಪ್ಟಿಕಲ್‌ ಜೂಮ್‌
52x ಡಿಜಿಟಲ್ ಜೂಮ್‌
3 ಇಂಚಿನ ಕ್ಲಿಯರ್‌ ಫೋಟೋ ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್‌
35 mm ಫೋಕಲ್ ಲೆಂತ್ : 24 - 633 mm
f/3.1 - f/9.7 ಅಪರ್ಚರ್
ಎಚ್‌ಡಿ ರೆಕಾರ್ಡಿಂಗ್
ರೂ 12,899 ಬೆಲೆಯಲ್ಲಿ ಖರೀದಿಸಿ

 ಫ್ಯೂಜಿಫಿಲ್ಮ್(Fujifilm S2980)

ಫ್ಯೂಜಿಫಿಲ್ಮ್

ವಿಶೇಷತೆ:
14.0 ಎಂಪಿ ಕ್ಯಾಮೆರಾ
ಸಿಸಿಡಿ ಇಮೇಜ್‌ ಸೆನ್ಸಾರ್‌
18x ಅಪ್ಟಿಕಲ್‌ ಜೂಮ್‌
6.7x ಡಿಜಿಟಲ್‌ ಜೂಮ್‌
ಎಚ್‌ಡಿ ರೆಕಾರ್ಡಿಂಗ್
3 ಇಂಚಿನ TFT LCD ಸ್ಕ್ರೀನ್
35 mm ಫೋಕಲ್ ಲೆಂತ್ : 28 - 504 mm
f/3.1 - f/5.6 ಅಪರ್ಚರ್
ರೂ. 9,949 ದರಲ್ಲಿ ಖರೀದಿಸಿ

 ಪ್ಯಾನಾಸಾನಿಕ್ ಲ್ಯೂಮಿಕ್ಸ್(Panasonic Lumix DMC-LZ20)

ಪ್ಯಾನಾಸಾನಿಕ್ ಲ್ಯೂಮಿಕ್ಸ್

ವಿಶೇಷತೆ:
f/3.1 - f/5.8 ಅಪರ್ಚರ್
CCD ಇಮೇಜ್‌ ಸೆನ್ಸಾರ್
21x ಅಪ್ಟಿಕಲ್‌ ಜೂಮ್
4x ಡಿಜಿಟಲ್‌ ಜೂಮ್‌
16.1 ಎಂಪಿ ಕ್ಯಾಮೆರಾ
ಎಚ್‌ಡಿ ರೆಕಾರ್ಡಿಂಗ್‌
3 ಇಂಚಿನ TFT ಎಲ್‌ಸಿಡಿ ಸ್ಕ್ರೀನ್
35 mm ಫೋಕಲ್ ಲೆಂತ್ : 25 - 525
ರೂ.9,979 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot