ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!
ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್ ಬರುತ್ತಾ ? ಏಪ್ರಿಲ್ 4 ರಂದು ಬಿಡುಗಡೆಯಾಗಲಿದೆಯಾ ? ಸದ್ಯ ಟೆಕ್ ಕ್ಷೇತ್ರದ ಪಂಡಿತರ ತಲೆತಿನ್ನುತ್ತಿರುವ ಪ್ರಶ್ನೆಯಿದು.
ಏಪ್ರಿಲ್ 4 ರಂದು ಅಮೆರಿಕದಲ್ಲಿರುವ ತನ್ನ ಕೇಂದ್ರ ಕಛೇರಿ ವಿಲೋ ರಸ್ತೆಯಲ್ಲಿರುವ ಮೆನ್ಲೋ ಪಾರ್ಕ್ನಲ್ಲಿ ಒಂದು ಸಮಾರಂಭ ಏರ್ಪಾಡಿಸಿದ್ದು ಎಲ್ಲಾ ಮೀಡಿಯಾ ಸಂಸ್ಥೆಗಳಿಗೆ ಆಹ್ವಾನ ನೀಡಿದೆ. ಈ ಆಹ್ವಾನ ಪತ್ರಿಕೆಯಲ್ಲಿ ಆಂಡ್ರಾಯ್ಡ್ ಓಎಸ್‌ನಲ್ಲಿ ನೂತನ ಸಾಧನ ಬಿಡುಗಡೆ ಮಾಡುವ ಬಗ್ಗೆ ಸುಳಿವು ನೀಡಿದೆ. ಆದ್ರೆ ಹೊಸದಾಗಿ ಬಿಡುಗಡೆ ಮಾಡಲಿರುವ ಸಾಧನದ ಬಗ್ಗೆ ಫೇಸ್‌ಬುಕ್ ಅಧಿಕೃತವಾಗಿ ಎಲ್ಲಿ ಮಾಹಿತಿ ನೀಡಿಲ್ಲ. ಫೇಸ್‌ಬುಕ್ ಈ ರೀತಿ ಮಾಹಿತಿ ನೀಡಿ ಬಿಡುಗಡೆ ಮಾಡಲಿರುವ ಸಾಧನದ ಬಗ್ಗೆ ವಿವರಣೆ ಇಲ್ಲದೇ ಆಹ್ವಾನ ನೀಡಿದ್ದು ಸದ್ಯ ಟೆಕ್ ಪಂಡಿತರ ತಲೆನೋವಿಗೆ ಕಾರಣವಾಗಿದೆ. ಕೆಲವೊಂದು ಮೂಲಗಳ ಪ್ರಕಾರ ಈ ಸಂದರ್ಭದಲ್ಲಿ ಫೇಸ್‌ಬುಕ್ ನೂತನ ಸ್ಮಾರ್ಟ್‌ಫೋನ್ ತಯಾರಿಸಿದ್ದು ಇದನ್ನೇ ಬಿಡುಗಡೆ ಮಾಡಲು ಈ ಸಮಾರಂಭವನ್ನು ಆಯೋಜಿಸಿದೆ ಎಂದು ಹೇಳಲಾಗುತ್ತಿದೆ.
ಈ ಸ್ಮಾರ್ಟ್‌ಫೋನ್ ಸುದ್ದಿಯನ್ನು ಗಿಜ್ಬಾಟ್ ಈ ಹಿಂದೆಯೇ ತಂದಿತ್ತು.ಎಲ್ಲಾ ಮೊಬೈಲ್‌ಗಿಂತ ಇದು ಭಿನ್ನವಾಗಿದ್ದು 'LIKE' ಬಟನ್, 8 ಮೆಗಾಪಿಕ್ಸೆಲ್ ಕ್ಯಾಮೆರಾ, ಹೈ ಕ್ವಾಲಿಟಿ ಮೈಕ್ರೋಫೋನ್ ಸೇರಿದಂತೆ ಹತ್ತು ಹಲವು ವಿಶೇಷತೆ ಇದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇದೇ ಸುದ್ದಿ ನಿಜವಾದ್ರೆ ಈ ಸ್ಮಾರ್ಟ್‌ಫೋನ್ ಹೇಗಿರುತ್ತೆ ಎಂಬುದಕ್ಕೆ ಈ ಸ್ಮಾರ್ಟ್‌ಫೋನ್‌ನ ಚಿತ್ರಗಳು ಈಗಾಗ್ಲೇ ಲೀಕ್ ಆಗಿದ್ದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಈ ಫೇಸ್‌ಬುಕ್ ಮೊಬೈಲ್ ಚಿತ್ರಗಳನ್ನು ನಿಮಗಾಗಿ ಗಿಜ್ಬಾಟ್ ತಂದಿದ್ದು, ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.
ಲಿಂಕ್ : ಫೇಸ್‌ಬುಕ್ ಡೇಟಾ ಸೆಂಟರ್ ರೂಮ್ ಹೇಗಿದೆ ಗೊತ್ತಾ ?

ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!

ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!

ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!

ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!

ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!

ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!

ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!

ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!

ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!

ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!

ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!

ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!

ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!

ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!

ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!

ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!

ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!

ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!

ಫೇಸ್‌ಬುಕ್‌ನಿಂದ ಹೊಸ ಸ್ಮಾರ್ಟ್‌ಫೋನ್..!



Click it and Unblock the Notifications








