ಸ್ಯಾಮ್‌ಸಂಗ್‌ನಿಂದ ಹೊಸ ಬ್ರಿಜ್ ಕ್ಯಾಮೆರಾ ಬಿಡುಗಡೆ
ಸ್ಯಾಮ್‌ಸಂಗ್ ಹೊಸ ಡಬ್ಲ್ಯೂಬಿ ಸರಣಿಯಲ್ಲಿ ಹೊಸ ಬ್ರಿಜ್ ಕ್ಯಾಮೆರಾವನ್ನು ಮಾರುಕಟ್ಟೆಗೆ ಪರಿಚಯಿಸಿದೆ. 26x ಅಪ್ಟಿಕಲ್ ಝೂಮ್,20.2 ಎಂಪಿ ಸಿಸಿಡಿ ಸೆನ್ಸಾರ್ ಹೊಂದಿರುವ ಡಬ್ಲ್ಯೂಬಿ 110 ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ. ಜೊತೆಗೆ ಈ ಕ್ಯಾಮೆರಾದಲ್ಲಿ 720ಪಿಕ್ಸೆಲ್ ಎಚ್‌ಡಿ ವೀಡಿಯೋ ರೆಕಾರ್ಡ್ ಮಾಡಬಹುದಾಗಿದೆ. ಈ ಕ್ಯಾಮೆರಾ ಬೆಲೆಯನ್ನು ಸ್ಯಾಮ್‌ಸಂಗ್ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಆದರೆ ಭಾರತದಲ್ಲಿ ಈ ಕ್ಯಾಮೆರಾಕ್ಕೆ ಇಪ್ಪತ್ತು ಸಾವಿರ ರೂಪಾಯಿ ಬೆಲೆ ನಿಗದಿ ಮಾಡಬಹದು ಎಂದು ಅಂದಾಜಿಸಲಾಗಿದೆ.
ಸ್ಯಾಮ್‌ಸಂಗ್ ಡಬ್ಲ್ಯೂಬಿ 110 (Samsung WB110)
ವಿಶೇಷತೆ:
20.2 ಎಂಪಿ ಸಿಸಿಡಿ ಸೆನ್ಸಾರ್
26x ಅಪ್ಟಿಕಲ್ ಝೂಮ್
3 ಇಂಚಿನ hVGA LCD ಸ್ಕ್ರೀನ್
ಡ್ಯುಯಲ್ ಐಎಸ್ (OIS+ DIS)
ಐಎಸ್‌ಒ: ಅಟೋ, 80, 100, 200, 400, 800, 1600, 3200
ವೀಡಿಯೋ ಔಟ್‌ಪುಟ್: AV, HDMI 1.4
4 x AA ಬ್ಯಾಟರಿ
ಇದನ್ನೂ ಓದಿ : ಸ್ಯಾಮ್‌ಸಂಗ್‌ನ ಸ್ಮಾರ್ಟ್‌ಫೋನ್ ಡಿಜಿಟಲ್ ಕ್ಯಾಮೆರಾವನ್ನು ನೋಡಿದ್ದೀರಾ?

Samsung WB110

Samsung WB110

Samsung WB110

Samsung WB110

Samsung WB110

Samsung WB110

Samsung WB110



Click it and Unblock the Notifications








