LCD,LED ಟಿವಿ, ಏಸಿ ಗಳ ಬೆಲೆ ಹೆಚ್ಚಾಗಲಿದೆ
oi
-Varun
By Varun

ಕೇಂದ್ರ ಸರ್ಕಾರದ ಬಜೆಟ್ಟಿನಿಂದ ಈ ಬಾರಿಜನಸಾಮಾನ್ಯರಿಗೆ ಅಷ್ಟೇನೂ ಲಾಭವೇ ಆಗಿಲ್ಲ. ಸೇವಾ ತೆರಿಗೆ ಹೆಚ್ಚಿಸಿದ್ದರಿಂದ ನಿಮ್ಮ ಮೊಬೈಲ್ ಬಿಲ್ಲುಗಳು ಹೆಚ್ಚಾಗಲಿವೆ ಎಂದು ನೆನ್ನೆಯ ಅಂಕಣದಲ್ಲಿ ಓದಿದ್ದೀರಿ.
ಅದರೊಟ್ಟಿಗೆ ಇನ್ನೊಂದು ಬೇಜಾರಿನ ಸಂಗತಿಯೆಂದರೆ, ಬಜೆಟ್ಟಿನಲ್ಲಿ ಅಬಕಾರಿ ಸುಂಕವನ್ನು 10 % ನಿಂದ 12 % ಗೆ ಏರಿಸಿದ್ದು, LCD, LED ಟಿವಿ ಹಾಗು ಏರ್ ಕಂಡಿಷನರ್ ಗಳ ಬೆಲೆ ಏರಿಕೆಯಾಗಲಿದೆ.
ಇದರಿಂದಾಗಿ 32 ಇಂಚಿನ LCD ಟಿವಿಯ ಬೆಲೆ 800 ರೂಪಾಯಿ ಹೆಚ್ಚಲಿದ್ದು, LED ಟಿವಿಯ ಬೆಲೆ 1200 ರೂಪಾಯಿ ಹೆಚ್ಚಾಗಲಿದೆ.
ಹೀಗಾಗಿ ನೀವು LCD, LED ಟಿವಿಗಳನ್ನು ಕೊಳ್ಳಬೇಕಾದರೆ ಆಮದು ಉತ್ಪನ್ನವನ್ನುಖರೀದಿಸುವುದು ಒಳ್ಳೆಯದು.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications