ಗೂಗಲ್ ಆಂಡ್ರಾಯ್ಡ್ ಟ್ಯಾಬ್ಲೆಟ್ ಕೇವಲ 7,500 ರೂಪಾಯಿಗೆ
oi
-Varun
By Varun

ಗೂಗಲ್ ಕಂಪನಿಯು ಇದುವರೆಗೂ ಮೊಬೈಲ್ ಹಾಗು ಟ್ಯಾಬ್ಲೆಟ್ಟುಗಳ ಮಾರುಕಟ್ಟೆಗೆ ಬಂದಿಲ್ಲವಾದರೂ ತನ್ನ ಆಂಡ್ರಾಯ್ಡ್ ತಂತ್ರಾಂಶ ಜಗತ್ತಿನ ಅತೀ ಹೆಚ್ಚು ಬಳಸಲ್ಪಡುವ ಮೊಬೈಲ್ ಹಾಗು ಟ್ಯಾಬ್ಲೆಟ್ ತಂತ್ರಾಂಶವಾಗಿದೆ.
ಹೀಗಾಗಿ ತನ್ನದೇ ಆದ ತಂತ್ರಾಂಶದ ಪ್ರಯೋಜನ ಪಡೆದುಕೊಳ್ಳಲು ಗೂಗಲ್ ನಿರ್ಧರಿಸಿದ್ದು, ಅಸುಸ್ ಜೊತೆಗೂಡಿ ಗೂಗಲ್ ನೆಕ್ಸಸ್ ಹೆಸರಿನ ಟ್ಯಾಬ್ಲೆಟ್ ಹೊರತರಲಿದೆ ಎಂಬ ಸುದ್ದಿ ಪ್ರಕಟಿಸಿದ್ದೆವು.
ಈಗ ಆ ಟ್ಯಾಬ್ಲೆಟ್ ನ ರೂಪುರೇಷೆ ಅಂತಿಮಗೊಳಿಸಿರುವ ಗೂಗಲ್, ಕೇವಲ 7500 ರೂಪಾಯಿಗೆ ಹೊರತರಲಿದೆ. ಆಂಡ್ರಾಯ್ಡ್ 4.0 ಐಸ್ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶದ ಜೊತೆಗೆ ಡ್ಯುಯಲ್-ಕೋರ್ ಮೊಬೈಲ್ ಪ್ರೊಸೆಸರ್ ಜೊತೆಗೆ ಬರಲಿದ್ದು ಇದರಲ್ಲಿ ಟೆಗ್ರಾ 3 ಪ್ರೋಸೆಸರ್ ಬದಲು ಕ್ವಾಲ್ಕಾಂ ಪ್ರೋಸೆಸರ್ ಬಳಕೆಯಾಗುತ್ತಿರುವುದರಿಂದ, 12500 ರೂಪಾಯಿ ಎಂದು ಅಂದಾಜಿಸಲಾಗಿದ್ದ ಬೆಲೆಯನ್ನು 7500 ರೂಪಾಯಿಗೆ ಇಳಿಸಲಾಗಿದೆ ಎಂದು ಗೂಗಲ್ ತಿಳಿಸಿದೆ.
ಗೂಗಲ್ ಈ ಟ್ಯಾಬ್ಲೆಟ್ ಅನ್ನು ಮೇ ಮೊದಲ ವಾರಕ್ಕೆ ಬಿಡುಗಡೆ ಮಾಡಲಿದ್ದು ಜಗತ್ತಿನಾದ್ಯಂತ ಗೂಗಲ್ ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications