Subscribe to Gizbot

ಮ್ಯಾಕ್ ಬುಕ್ಕಿನ ಹತ್ತು ಸಾಮಾನ್ಯ ಸಮಸ್ಯೆಗಳು ಮತ್ತು ಅವುಗಳಿಗಿರುವ ಪರಿಹಾರ.

Written By:

ಮ್ಯಾಕ್ ಖರೀದಿಸಿದಾಗ ಸಿಗುವ ಅತ್ಯಂದ ದೊಡ್ಡ ಅನುಕೂಲವೆಂದರೆ ಅದು ಜಾಸ್ತಿ ತೊಂದರೆ ಕೊಡುವುದಿಲ್ಲ, ಕೆಡುವುದಿಲ್ಲ, ಪದೇ ಪದೇ ಟ್ರಬಲ್ ಶೂಟ್ ಮಾಡಬೇಕಾಗಿಲ್ಲ, ಮ್ಯಾಕ್ ಅದರ ಪಾಡಿಗದು ಕೆಲಸ ಮಾಡುತ್ತಲೇ ಇರುತ್ತದೆ.

ಮ್ಯಾಕ್ ಬುಕ್ಕಿನ ಹತ್ತು ಸಾಮಾನ್ಯ ಸಮಸ್ಯೆಗಳು ಮತ್ತು ಅವುಗಳಿಗಿರುವ ಪರಿಹಾರ.

ಇದರರ್ಥ ಮ್ಯಾಕ್ ಬುಕ್ ತೊಂದರೆ ಕೊಡುವುದೇ ಇಲ್ಲ ಎಂದಲ್ಲ. ಕೊನೆಗೆ ಮ್ಯಾಕ್ ಕೂಡ ಒಂದು ಕಂಪ್ಯೂಟರ್, ಅದರಲ್ಲಿ ಸಮಸ್ಯೆಗಳಾದಾಗ ಎದುರಿಸಲು ನಾವು ತಯಾರಿರಲೇ ಬೇಕು.

ಓದಿರಿ: 2016 ಸೆಪ್ಟೆಂಬರ್ ನಲ್ಲಿ ತಪ್ಪಿಸಿಕೊಳ್ಳಬಾರದ ಟಾಪ್ 10 ಅಮೆಜಾನ್ ಡೀಲುಗಳು!

ಹೀಗಾಗಿ ಗಿಝ್ ಬಾಟಿನಲ್ಲಿ ನಾವು ಬಳಕೆದಾರರು ಸಾಮಾನ್ಯವಾಗಿ ಎದುರಿಸುವ ಹತ್ತು ಸಮಸ್ಯೆಗಳನ್ನು ಪಟ್ಟಿ ಮಾಡಿದ್ದೀವಿ. ಮ್ಯಾಕ್ ನ ಈ ಸಮಸ್ಯೆಗಳಿಗಿರುವ ಸರಳ ಪರಿಹಾರಗಳನ್ನೂ ತಿಳಿಸಿದ್ದೇವೆ. ಸಮಯ ವ್ಯರ್ಥ ಮಾಡದೆ ಒಮ್ಮೆ ಓದಿಬಿಡಿ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Read more about:
English summary
One of the biggest advantages of owning a Mac is that we don't have to face many issues with it nor we have to troubleshoot it frequently, it just runs.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot