Home
ಕಂಪ್ಯೂಟರ್‌‌

ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಸೆರೆಯಾದ ಸುಂದರ ದೃಶ್ಯಗಳು

By Ashwath

ನೀವೆಲ್ಲಾ ಗೂಗಲ್‌ ಸ್ಟ್ರೀಟ್‌ ವ್ಯೂ ಬಗ್ಗೆ ಕೇಳಿರಬಹುದು. ಗೂಗಲ್ ತನ್ನ 'ಆನ್‌ಲೈನ್ ಮ್ಯಾಪಿಂಗ್' ಸೇವೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ 'ಸ್ಟ್ರೀಟ್ ವ್ಯೂ ವೆಹಿಕಲ್' ಎಂಬ ಸಾಧನದ ಮೂಲಕ ಭಾರತ ಸೇರಿದಂತೆ ವಿಶ್ವದ ಎಲ್ಲಾ ದೇಶಗಳ ಮಹಾನಗರಗಳ ಸೆರೆ ಹಿಡಿದಿತ್ತು. ಹೌದು ಈಗ ಈ ಸುದ್ದಿ ಯಾಕೆ ಅಂದ್ರೆ ಈ ಗೂಗಲ್‌ ಸ್ಟ್ರೀಟ್‌ವ್ಯೂನಲ್ಲಿ ಭಾಗಿಯಾದ ಜಾನ್‌ ರಫ್‌ಮನ್‌ ಎಂಬಾತ ಗೂಗಲ್‌ ಸ್ಟ್ರೀಟ್‌ ವ್ಯೂ ಕ್ಯಾಮೆರಾದಲ್ಲಿ ಸುಂದರ ಫೋಟೋಗಳನ್ನು ಸೆರೆಹಿಡಿದಿದ್ದು, ಅದನ್ನು ಪ್ರಕಟಿಸಿದ್ದಾನೆ.ಆ ಸುಂದರ ಫೋಟೋಗಳನ್ನು ಗಿಜ್ಬಾಟ್‌ ತಂದಿದೆ. ಜೊತೆಗೆ ಗೂಗಲ್‌ ಸ್ಟ್ರೀಟ್‌ ವ್ಯೂ ಮಾಹಿತಿಯು ಇಲ್ಲಿದೆ.

ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ಓದಿ ಜೊತೆಗೆ ಈ ನಮ್ಮ ಆಧುನಿಕ ಬದುಕು ಮತ್ತು ಹಳ್ಳಿಯ ಬದುಕನ್ನು ಸೆರೆಹಿಡಿದಿರುವ ಸುಂದರ ಫೋಟೋಗಳನ್ನು ನೋಡಿಕೊಂಡು ಹೋಗಿ..

ಲಿಂಕ್‌ : ಬಾಹ್ಯಾಕಾಶದಿಂದ ಭೂಮಿ ಹೇಗೆ ಕಾಣುತ್ತದೆ ?

ಇದನ್ನೂ ಓದಿ: ವಿಶ್ವದ ಎತ್ತರ ಕಟ್ಟಡ ಈಗ ಗೂಗಲ್‌ ಸ್ಟ್ರೀಟ್‌ ವ್ಯೂ ಕ್ಯಾಮೆರಾದಲ್ಲಿ ಸೆರೆ

ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಸೆರೆಯಾದ  ಸುಂದರ  ದೃಶ್ಯಗಳು

ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಸೆರೆಯಾದ ಸುಂದರ ದೃಶ್ಯಗಳು

ಇಂಟರ್‌ನೆಟ್‌ ಮೂಲಕ ಮಹಾನಗರಗಳು ಹೇಗೆ ಇದೆಯೋ ಅದೇ ಚಿತ್ರಣವನ್ನು ಸಂಪೂರ್ಣವಾಗಿ ನೋಡುವ ಹೊಸ ಬಗೆಯ ನಕ್ಷೆಯೇ ಸ್ಟ್ರೀಟ್‌ ವ್ಯೂ.ಸಾರ್ವಜನಿಕರು ಇಂಟರ್ ನೆಟ್‌ ಸೌಲಭ್ಯವಿರುವ ಕಂಪ್ಯೂಟರ್/ಮೊಬೈಲ್‌ ಮೂಲಕವೇ ಇಡೀ ಬೀದಿ ಬೀದಿ ಹೇಗಿದೆ ಎಂದು ನೋಡಬಹುದು. ತಾವು ಯಾವುದಾದರೂ ಸ್ಥಳಕ್ಕೆ ತೆರಳಬೇಕಿದ್ದರೆ ಅಲ್ಲಿಗೆ ಹೇಗೆ ಹೋಗಬೇಕು ಎಂಬುದನ್ನು ಅತ್ಯಂತ ಸುಲಭವಾಗಿ ತಿಳಿದುಕೊಳ್ಳಬಹುದು. ಮನೆ ಹುಡುಕುವವರಿಗೆ ಆ ಜಾಗ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದು, ವಾಹನ ಸವಾರರು ಹೋಗಬೇಕಾದ ಸ್ಥಳಗಳಿಗೆ ಸುಲಭವಾಗಿ ತಲುಪಬಹುದು.

ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಸೆರೆಯಾದ  ಸುಂದರ  ದೃಶ್ಯಗಳು

ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಸೆರೆಯಾದ ಸುಂದರ ದೃಶ್ಯಗಳು

ಈ ಯೋಜನೆಗಾಗಿ ಗೂಗಲ್‌ ಮೂರು ರೀತಿಯ ಸಾಧನಗಳ ಮೂಲಕ ಮಹಾನಗರಗಳ ಪ್ರದೇಶಗಳನ್ನು ಸೆರೆ ಹಿಡಿದಿತ್ತು.

ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಸೆರೆಯಾದ  ಸುಂದರ  ದೃಶ್ಯಗಳು

ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಸೆರೆಯಾದ ಸುಂದರ ದೃಶ್ಯಗಳು

ಗೂಗಲ್‌ ಸ್ಟ್ರೀಟ್‌ ವ್ಯೂ ತೆಗೆಯಲು ಗೂಗಲ್‌ ಆಯ್ಕೆ ಮಾಡಿದ್ದು ಎಸ್‌ಯುವಿ ಕಾರ್‌.ಈ ಕಾರಿನ ಹಿಂಭಾಗದಲ್ಲಿ ಹಲವಾರು ಕಂಪ್ಯೂಟರ್‌ಗಳು, ಕ್ಯಾಮೆರಾಗಳು, ಲೇಸರ್‌ಗಳನ್ನು ಜೋಡಿಸಿ ಜೊತೆಗೆ ಕಾರಿನ ಮೇಲ್ಭಾಗದಲ್ಲಿ ಜಿಪಿಎಸ್‌ ಸಾಧನ ಮೂಲಕ ಕ್ಯಾಮೆರಾವನ್ನು 360 ಡಿಗ್ರಿ ತಿರುಗಿವಂತೆ ಮಾಡಿ ಈ ಸ್ಟ್ರೀಟ್‌ ವ್ಯೂ ಸಂಪೂರ್ಣ ಚಿತ್ರವನ್ನು ಸೆರೆಹಿಡಿಯಲಾಗಿದೆ.

ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಸೆರೆಯಾದ  ಸುಂದರ  ದೃಶ್ಯಗಳು

ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಸೆರೆಯಾದ ಸುಂದರ ದೃಶ್ಯಗಳು

ಹಿಮ ಪರ್ವತಗಳಲ್ಲಿ ಗೂಗಲ್‌ ಸ್ಟ್ರೀಟ್‌ ಕಾರ್ ಮತ್ತು ತಿಚಕ್ರ ವಾಹನಗಳನ್ನು ಸೆರೆಹಿಡಿಯಲು ಸಾಧ್ಯವಿಲ್ಲದ ಕಾರಣ ಅದಕ್ಕಾಗಿಯೇ ಒಂದು ಮೋಟಾರು ಗಾಡಿಯನ್ನು ವಿನ್ಯಾಸ ಮಾಡಿ ಅದರಲ್ಲಿ ಕ್ಯಾಮೆರಾವನ್ನು ಜೋಡಿಸಿ ಈ ಸ್ಟ್ರೀಟ್‌ ವ್ಯೂ ಮ್ಯಾಪನ್ನು ಸಿದ್ದಗೊಳಿಸಲಾಗಿದೆ.

ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಸೆರೆಯಾದ  ಸುಂದರ  ದೃಶ್ಯಗಳು

ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಸೆರೆಯಾದ ಸುಂದರ ದೃಶ್ಯಗಳು

ಹಿಮ ಪರ್ವತಗಳಲ್ಲಿ ಗೂಗಲ್‌ ಸ್ಟ್ರೀಟ್‌ ಕಾರ್ ಮತ್ತು ತಿಚಕ್ರ ವಾಹನಗಳನ್ನು ಸೆರೆಹಿಡಿಯಲು ಸಾಧ್ಯವಿಲ್ಲದ ಕಾರಣ ಅದಕ್ಕಾಗಿಯೇ ಒಂದು ಮೋಟಾರು ಗಾಡಿಯನ್ನು ವಿನ್ಯಾಸ ಮಾಡಿ ಅದರಲ್ಲಿ ಕ್ಯಾಮೆರಾವನ್ನು ಜೋಡಿಸಿ ಈ ಸ್ಟ್ರೀಟ್‌ ವ್ಯೂನ್ನು ಮ್ಯಾಪನ್ನು ಸಿದ್ದಗೊಳಿಸಲಾಗಿದೆ.

ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಸೆರೆಯಾದ  ಸುಂದರ  ದೃಶ್ಯಗಳು

ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಸೆರೆಯಾದ ಸುಂದರ ದೃಶ್ಯಗಳು

ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಸೆರೆಯಾದ  ಸುಂದರ  ದೃಶ್ಯಗಳು

ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಸೆರೆಯಾದ ಸುಂದರ ದೃಶ್ಯಗಳು

ಗೂಗಲ್‌ ಸ್ಟ್ರೀಟ್‌ ವ್ಯೂ ಮೂಲಕ ಸದ್ಯ 48 ದೇಶಗಳ ಮಹಾನಗರಗಳನ್ನು ನೋಡಬಹುದಾಗಿದೆ. ಈ ಯೋಜನೆ ಪ್ರಕ್ರಿಯೆಯಲ್ಲಿ ಸದ್ಯದಲ್ಲೇ ಇನ್ನಷ್ಟು ದೇಶಗಳ ಮಹಾನಗರಗಳು ಈ ಸ್ಟ್ರೀಟ್‌ವ್ಯೂನಲ್ಲಿ ಲಭ್ಯವಾಗಲಿದೆ.

ಗೂಗಲ್‌ ಸ್ಟ್ರೀಟ್‌ವ್ಯೂನಲ್ಲಿ ಸೆರೆಯಾದ  ಸುಂದರ  ದೃಶ್ಯಗಳು

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+