ದಿಪಾವಳಿ, ನವರಾತ್ರಿ ಅಮೆಜಾನ್‌ ಆಫರ್: ವಿಂಡೋಸ್‌ ಲ್ಯಾಪ್‌ಟಾಪ್‌ಗಳ ಖರೀದಿ ಮೇಲೆ ಶೇ.40 ರಿಯಾಯ್ತಿ

By Suneel
|

ಇ-ಕಾಮರ್ಸ್ ದೈತ್ಯ ಕಂಪನಿ ಅಮೆಜಾನ್‌ 'ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವ್‌ ಸೇಲ್' ದಿಪಾವಳಿ ಮತ್ತು ನವರಾತ್ರಿ ಪ್ರಯುಕ್ತ ಲೇಟೆಸ್ಟ್ ವಿಂಡೋಸ್‌ ಲ್ಯಾಪ್‌‌ಟಾಪ್‌ಗಳ ಖರೀದಿ ಮೇಲೆ ಶೇಕಡ.40 ಡಿಸ್ಕೌಂಟ್ ನೀಡಲಾಗುತ್ತಿದೆ.

'ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವ್‌ ಸೇಲ್'ನ ಶೇಕಡ.40 ಬಿಗ್‌ ಡಿಸ್ಕೌಂಟ್‌ನಲ್ಲಿ ಲಭ್ಯವಿರುವ ಲೇಟೆಸ್ಟ್ ವಿಂಡೋಸ್‌ ಲ್ಯಾಪ್‌ಟಾಪ್‌ಗಳು ಯಾವುವು, ವಾಸ್ತವ ಬೆಲೆ ಮತ್ತು ಖರೀದಿ ಬೆಲೆ ಎಷ್ಟು, ಡಿಸ್ಕೌಂಟ್ ಎಷ್ಟು ಸಿಗಲಿದೆ ಎಂಬ ಕಂಪ್ಲೀಟ್‌ ಡೀಟೇಲ್ಸ್‌ ಅನ್ನು ಇಲ್ಲಿ ತಿಳಿಯಬಹುದು. 'ಖರೀದಿಸಲು ಕ್ಲಿಕ್‌ ಮಾಡಿ' ಎಂಬಲ್ಲಿ ಕ್ಲಿಕ್ ಮಾಡಿ ಖರೀದಿಸಬಹುದು. ಈ ಹಬ್ಬದ ಸೀಸನ್‌ನಲ್ಲಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಗುಣಮಟ್ಟದ ವಿಂಡೋಸ್‌ ಲ್ಯಾಪ್‌ಟಾಪ್‌ಗಳನ್ನು(Laptops) ಕಡಿಮೆ ಬೆಲೆಯಲ್ಲಿ ಖರೀದಿಸಲು ಇದೊಂದು ಸದಾವಕಾಶವಾಗಿದೆ.

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್: ಲೇಟೆಸ್ಟ್ ಸ್ಮಾರ್ಟ್‌ಫೋನ್‌ಗಳ ಮೇಲೆ ಆಕರ್ಷಕ ಡಿಸ್ಕೌಂಟ್

ಡೆಲ್‌ ಇನ್ಸ್ಪಿರೇಶನ್ 5559 15.6 ಇಂಚಿನ ಲ್ಯಾಪ್‌ಟಾಪ್‌ (ಇಂಟೆಲ್‌ ಕೋರ್ i5-6200U/8GB RAM)

ಡೆಲ್‌ ಇನ್ಸ್ಪಿರೇಶನ್ 5559 15.6 ಇಂಚಿನ ಲ್ಯಾಪ್‌ಟಾಪ್‌ (ಇಂಟೆಲ್‌ ಕೋರ್ i5-6200U/8GB RAM)

ವಾಸ್ತವ ಬೆಲೆ ರೂ.57,799
ರಿಯಾಯಿತಿ ಶೇ.4
ಖರೀದಿ ಬೆಲೆ ರೂ.55,499
ಖರೀದಿಸಲು ಕ್ಲಿಕ್ ಮಾಡಿ

ಲೆನೊವೋ G50 80L0006HIN 15.6-ಇಂಚಿನ ಲ್ಯಾಪ್‌ಟಾಪ್ (  i3-4030U / 4GB RAM )

ಲೆನೊವೋ G50 80L0006HIN 15.6-ಇಂಚಿನ ಲ್ಯಾಪ್‌ಟಾಪ್ ( i3-4030U / 4GB RAM )

ವಾಸ್ತವ ಬೆಲೆ ರೂ.32,990
ರಿಯಾಯಿತಿ ಶೇ.21
ಖರೀದಿ ಬೆಲೆ ರೂ.30,990
ಖರೀದಿಸಲು ಕ್ಲಿಕ್ ಮಾಡಿ

ಆಸಸ್ A555LF-XX410T 15.6-ಇಂಚಿನ ಲ್ಯಾಪ್‌ಟಾಪ್‌ ( ಕೋರ್ i3-5005U / 8GB RAM)

ಆಸಸ್ A555LF-XX410T 15.6-ಇಂಚಿನ ಲ್ಯಾಪ್‌ಟಾಪ್‌ ( ಕೋರ್ i3-5005U / 8GB RAM)

ವಾಸ್ತವ ಬೆಲೆ ರೂ.35,990
ರಿಯಾಯಿತಿ ಶೇ.15
ಖರೀದಿ ಬೆಲೆ ರೂ.34,990
ಖರೀದಿಸಲು ಕ್ಲಿಕ್ ಮಾಡಿ

ಎಚ್‌ಪಿ 15 BE001TU 15.6-ಇಂಚಿನ ಲ್ಯಾಪ್‌ಟಾಪ್‌ ( ಪೆಂಟಿಯಮ್ N3710 / 4GB RAM)

ಎಚ್‌ಪಿ 15 BE001TU 15.6-ಇಂಚಿನ ಲ್ಯಾಪ್‌ಟಾಪ್‌ ( ಪೆಂಟಿಯಮ್ N3710 / 4GB RAM)

ವಾಸ್ತವ ಬೆಲೆ ರೂ.25,962
ರಿಯಾಯಿತಿ ಶೇ.17
ಖರೀದಿ ಬೆಲೆ ರೂ.21,599
ಖರೀದಿಸಲು ಕ್ಲಿಕ್ ಮಾಡಿ

ಡೆಲ್‌ ಇನ್ಸ್ಪಿರೇಶನ್ 3558 (ಕೋರ್ i5 5 ನೇ ಜೆನೆರೇಶನ್ 5200U / 4GB RAM)

ಡೆಲ್‌ ಇನ್ಸ್ಪಿರೇಶನ್ 3558 (ಕೋರ್ i5 5 ನೇ ಜೆನೆರೇಶನ್ 5200U / 4GB RAM)

ವಾಸ್ತವ ಬೆಲೆ ರೂ.51,393
ರಿಯಾಯಿತಿ ಶೇ.9
ಖರೀದಿ ಬೆಲೆ ರೂ.46,995
ಖರೀದಿಸಲು ಕ್ಲಿಕ್ ಮಾಡಿ

Best Mobiles in India

Read more about:
English summary
Amazon Great Indian Sale Diwali And Navratri Offers: Upto 40 percent Off on Windows Laptops. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X