ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್: ಲೇಟೆಸ್ಟ್ ಸ್ಮಾರ್ಟ್‌ಫೋನ್‌ಗಳ ಮೇಲೆ ಆಕರ್ಷಕ ಡಿಸ್ಕೌಂಟ್

By Suneel
|

ಇ-ಕಾಮರ್ಸ್ ದೈತ್ಯ ಕಂಪನಿ ಅಮೆಜಾನ್‌ 'ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವ್‌ ಸೇಲ್' ಆರಂಭಿಸಿದ್ದು, ಸ್ಮಾರ್ಟ್‌ಫೋನ್, ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳು, ಬಟ್ಟೆಗಳು ಸೇರಿದಂತೆ ಇನ್ನೂ ಹಲವು ವಸ್ತುಗಳ ಮೇಲೆ ಶೇ.80 ರಿಯಾಯಿತಿ ನೀಡಿ ಮಾರಾಟ ಮಾಡುತ್ತಿದೆ. ದಸರಾ ಸೇರಿದಂತೆ ಮುಂಬರುವ ಎಲ್ಲಾ ಹಬ್ಬದ ಸೀಸನ್ ಪ್ರಯುಕ್ತ ಅತ್ಯಧಿಕ ಆಫರ್‌ನಲ್ಲಿ ಸ್ಮಾರ್ಟ್‌ಫೋನ್‌, ಬಟ್ಟೆಗಳು, ಎಲೆಕ್ಟ್ರಾನಿಕ್ಸ್ ಗ್ಯಾಜೆಟ್‌ಗಳನ್ನು ಖರೀದಿ ಮಾಡಲು ಬಯಸುವವರಿಗೆ ಈಗೊಂದು ಸದಾವಕಾಶ ಆರಂಭವಾಗಿದೆ.

'ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವ್‌ ಸೇಲ್'ನಲ್ಲಿ ಆಕರ್ಷಕ ಡಿಸ್ಕೌಂಟ್‌ನಲ್ಲಿ ಲಭ್ಯವಿರುವ ಟಾಪ್‌ ಸ್ಮಾರ್ಟ್‌ಫೋನ್‌ಗಳು(Smartphones) ಯಾವುವು, ವಾಸ್ತವ ಬೆಲೆ ಮತ್ತು ಖರೀದಿ ಬೆಲೆ ಎಷ್ಟು, ಡಿಸ್ಕೌಂಟ್ ಎಷ್ಟು ಸಿಗಲಿದೆ ಎಂಬ ಕಂಪ್ಲೀಟ್‌ ಡೀಟೇಲ್ಸ್‌ ಅನ್ನು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ. 'ಖರೀದಿಸಲು ಕ್ಲಿಕ್‌ ಮಾಡಿ' ಎಂಬಲ್ಲಿ ಕ್ಲಿಕ್ ಮಾಡಿ ಖರೀದಿಸಬಹುದು.

ಅಮೆಜಾನ್‌ ದೀಪಾವಳಿ ಗ್ರೇಟ್‌ ಸೇಲ್: ಪ್ರತಿ ಗ್ಯಾಜೆಟ್‌ ಮೇಲೆ ಶೇ.50-60 ರಿಯಾಯಿತಿ

ಮೊಟೊ ಜಿ ಪ್ಲಸ್‌, 4ನೇ ಜೆನೆರೇಷನ್ (ಕಪ್ಪು, 32GB)

ಮೊಟೊ ಜಿ ಪ್ಲಸ್‌, 4ನೇ ಜೆನೆರೇಷನ್ (ಕಪ್ಪು, 32GB)

ವಾಸ್ತವ ಬೆಲೆ ರೂ.14,999
ರಿಯಾಯಿತಿ ಶೇ.10
ಖರೀದಿ ಬೆಲೆ ರೂ.13,499
ಖರೀದಿಸಲು ಕ್ಲಿಕ್ ಮಾಡಿ

ಸ್ಯಾಮ್‌ಸಂಗ್‌ ಆನ್‌7 ಪ್ರೊ (ಗೋಲ್ಡ್)

ಸ್ಯಾಮ್‌ಸಂಗ್‌ ಆನ್‌7 ಪ್ರೊ (ಗೋಲ್ಡ್)

ವಾಸ್ತವ ಬೆಲೆ ರೂ.11,190
ರಿಯಾಯಿತಿ ಶೇ. 11
ಖರೀದಿ ಬೆಲೆ ರೂ. 9,990
ಖರೀದಿಸಲು ಕ್ಲಿಕ್ ಮಾಡಿ

 ಒನ್‌ಪ್ಲಸ್ 3 (ಸಾಫ್ಟ್‌ ಗೋಲ್ಡ್, 64GB)

ಒನ್‌ಪ್ಲಸ್ 3 (ಸಾಫ್ಟ್‌ ಗೋಲ್ಡ್, 64GB)

ವಾಸ್ತವ ಬೆಲೆ ರೂ.27,999
ಖರೀದಿ ಬೆಲೆ ರೂ.27,999
ಖರೀದಿಸಲು ಕ್ಲಿಕ್ ಮಾಡಿ

ಮೊಟೊ ಜಿ, 4ನೇ ಜೆನೆರೇಷನ್‌(ಬಿಳಿ, 16GB)

ಮೊಟೊ ಜಿ, 4ನೇ ಜೆನೆರೇಷನ್‌(ಬಿಳಿ, 16GB)

ವಾಸ್ತವ ಬೆಲೆ ರೂ.12,499
ರಿಯಾಯಿತಿ ಶೇ.12
ಖರೀದಿ ಬೆಲೆ ರೂ.10,999
ಖರೀದಿಸಲು ಕ್ಲಿಕ್ ಮಾಡಿ

ಲೆನೊವೋ ವೈಬ್ ಕೆ5 (ಗೋಲ್ಡ್ ಸ್ನಾಪ್‌ಡ್ರಾಗನ್‌ 616)

ಲೆನೊವೋ ವೈಬ್ ಕೆ5 (ಗೋಲ್ಡ್ ಸ್ನಾಪ್‌ಡ್ರಾಗನ್‌ 616)

ವಾಸ್ತವ ಬೆಲೆ ರೂ.7,499
ರಿಯಾಯಿತಿ ಶೇ.7
ಖರೀದಿ ಬೆಲೆ ರೂ.6,999
ಖರೀದಿಸಲು ಕ್ಲಿಕ್ ಮಾಡಿ

Click here to buy washing machines at up to 35 Percent Discount

Click here to purchase home appliances at up to 70 percent off

Click here to buy Hard Drives at up to 40 Percent Discount

Best Mobiles in India

English summary
Amazon Great Indian Festival Sale: Attractive Discount Offers on Latest Smartphones. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X