ದಕ್ಷ 7 ಇಂಚ್ ಟ್ಯಾಬ್ಲೆಟ್ 5,399 ರೂಪಾಯಿಗೆ
oi
-Varun
By Varun

ಸರಕಾರದ ಆಕಾಶ್ 2 ಟ್ಯಾಬ್ಲೆಟ್ ಯಾವಾಗ ಬರುತ್ತೆ ಅಂತ ಕೋಡಿ ಮಠದ ಸ್ವಾಮೀಜಿಗಳೂ ಭವಿಷ್ಯ ಹೇಳುವುದಕ್ಕೆ ಆಗುವುದಿಲ್ಲ ಅನಿಸುತ್ತೆ. ಆದರೆ ಆಕಾಶ್ ಟ್ಯಾಬ್ಲೆಟ್ ಗೆ ಸಡ್ಡು ಹೊಡೆದು ಹಲವಾರು ಕಂಪನಿಗಳು ತಮ್ಮ ಟ್ಯಾಬ್ಲೆಟ್ ಗಳನ್ನು ಬಿಡುಗಡೆ ಮಾಡಿವೆ.
ಅಂತಹ ಟ್ಯಾಬ್ಲೆಟ್ಗಳ ಸಾಲಿಗೆ ಹೊಸ ಸೇರ್ಪಡೆ, ಟೆಲ್ಮೊಕೋ ಕಂಪನಿಯ "ಆಟಿಟ್ಯೂ ಡ್ ದಕ್ಷ" ಹೆಸರಿನ 7 ಇಂಚ್ ಟ್ಯಾಬ್ಲೆಟ್. ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಆಫೀಸ್ನಲ್ಲಿ ಕೆಲಸ ಮಾಡುವವರನ್ನು ಗಮನದಲ್ಲಿಟ್ಟುಕೊಂಡು ಈ ಟ್ಯಾಬ್ಲೆಟ್ ಅನ್ನು ತಯಾರಿಸಿದ್ದು 5,399 ರೂಪಾಯಿಗೆ ಬರಲಿದೆ.
ಈ ಟ್ಯಾಬ್ಲೆಟ್ ನ ಸ್ಪೆಸಿಫಿಕೇಶನ್ ಈ ರೀತಿ ಇದೆ:
- 7 ಇಂಚ್ ನ ಕೆಪಾಸಿಟಿವ್ 5 ಪಾಯಿಂಟ್ ಟಚ್ ಸ್ಕ್ರೀನ್
- 1.2 GHz, ARM ಕಾರ್ಟೆಕ್ಸ್ A8 ಪ್ರೋಸೆಸರ್
- 512 MB DDR3 ರಾಮ್
- HDMI ಪೋರ್ಟ್, ಮೈಕ್ರೋ SD ಸ್ಲಾಟ್, 3.5 mm ಆಡಿಯೊ ಔಟ್
- ಮೈಕ್ರೋ USB ಪೋರ್ಟ್
- 3G ಡಾಂಗಲ್ ಮತ್ತು RJ 45 ಲ್ಯಾನ್ ಕೇಬಲ್ ಕನೆಕ್ಟರ್
- 1080p ಪೂರ್ಣ HD ವಿಡಿಯೋ ಸ್ಟ್ರೀಮಿಂಗ್ ಸಾಮರ್ಥ್ಯ
- ಇಂಟರ್ಆಕ್ಟಿವ್ ಆಪ್ಸ್
- ವೈಫೈ ಜೊತೆ 6 ಗಂಟೆ ಬ್ಯಾಕ್ ಅಪ್ ಇರುವ ಬ್ಯಾಟರಿ
ಮೇ 15 ರಿಂದ ರೀಟೈಲ್ ಮಾರುಕಟ್ಟೆಗೆ ಬರಲಿದ್ದು, ಆನ್ಲೈನ್ ನಲ್ಲಿ ಬುಕ್ ಮಾಡಲು ನೀವು ಕಂಪನಿಯ ವೆಬ್ಸೈಟ್ ಗೆ ಭೇಟಿ ಕೋಡಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications