BSNL ಟ್ಯಾಬ್ಲೆಟ್ ಉಚಿತ 3G ಇಂಟರ್ನೆಟ್ ಜೊತೆ
oi
-Varun
By Varun

ನೋಯಿಡಾ ಮೂಲದ ಪ್ಯಾಂಟೆಲ್ ಕಂಪನಿ ಫೆಬ್ರುವರಿ ತಿಂಗಳಲ್ಲಿ ಸರಕಾರೀ ಸ್ವಾಮ್ಯದ BSNL ಜೊತೆ ಸೇರಿ 3 ಟ್ಯಾಬ್ಲೆಟ್ ಗಳನ್ನು ಮಾರುಕಟ್ಟೆಗೆ ಬಿಟ್ಟು ಆಕಾಶ್ ಗೆ ನಡುಕ ಹುಟ್ಟಿಸಿತ್ತು.
ಆಗ ಬರಿ ಆಂಡ್ರಾಯ್ಡ್ 3.0 ಹನಿಕೂಂಬ್ ತಂತ್ರಾಂಶವಿರುವ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದ್ದ BSNL ಈಗ ಅದನ್ನು ಅಪ್ಗ್ರೇಡ್ ಮಾಡಿ, ಪೆಂಟಾ T-Pad WS802C ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಅನ್ನು ಹೊರತಂದಿದೆ.
8 ಇಂಚ್ 3G ಟ್ಯಾಬ್ಲೆಟ್ ಆದ ಇದು 14,699 ರೂಪಾಯಿಗೆ ಬರಲಿದ್ದು, ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ 2 (19,000 ರೂಪಾಯಿ) ವಿರುದ್ಧ ನೇರವಾಗಿ ಸ್ಪರ್ಧಿಸಲಿದೆ.
ಈ ಟ್ಯಾಬ್ಲೆಟ್ ನಲ್ಲಿನ ಫೀಚರುಗಳು ಏನು ಎಂದು ತಿಳಿಯೋಣವೆ:
- 8 ಇಂಚಿನ ಕೆಪಾಸಿಟಿವ್ ಟಚ್ ಸ್ಕ್ರೀನ್
- 1.2 GHz ಪ್ರೊಸೆಸರ್
- 512 MB DDRII ರಾಮ್
- 4 GB ಆಂತರಿಕ ಮೆಮೊರಿ
- ಮೈಕ್ರೋ SD ಕಾರ್ಡ್ ಮೂಲಕ 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ
- 2MP ಹಿಂಬದಿಯ ಕ್ಯಾಮರಾ
- 0.3 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮರಾ
- 1080p HD ವೀಡಿಯೋ ರೆಕಾರ್ಡ್ ಮಾಡುವ ಸೌಲಭ್ಯ ಹಾಗು HDMI ಪೋರ್ಟ್
- ಆಂತರಿಕ GPS,3G ಸಿಮ್ ಸ್ಲಾಟ್, ಬ್ಲೂಟೂತ್ ಮತ್ತು ವೈಫೈ
- ಪ್ರೀ ಲೋಡೆಡ್ ಆಗಿ ಬರುವ ಆಂಗ್ರಿ ಬರ್ಡ್ಸ್ ಗೇಮ್ ಹಾಗು ಫೇಸ್ ಬುಕ್, ಟ್ವಿಟರ್,ಗೂಗಲ್ ಮ್ಯಾಪ್, ಸ್ಕೈಪ್ ಹಾಗು ಇ-ಬುಕ್ ರೀಡರ್.
ಇದಷ್ಟೇ ಅಲ್ಲದೆ ಈ ಟ್ಯಾಬ್ಲೆಟ್ ಕೊಂಡರೆ BSNL ಎರಡು ತಿಂಗಳು ಉಚಿತ 3G ಡೇಟಾ ಕೊಡಲಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications