BSNL ಟ್ಯಾಬ್ಲೆಟ್ : ಬಿಡುಗಡೆಗೆ ಮುನ್ನವೇ 3 ಲಕ್ಷ ಮಾರಾಟ

By Varun
|


BSNL ಟ್ಯಾಬ್ಲೆಟ್ : ಬಿಡುಗಡೆಗೆ ಮುನ್ನವೇ 3 ಲಕ್ಷ ಮಾರಾಟ
ಆಕಾಶ್ ಟ್ಯಾಬ್ಲೆಟ್ ಗೆ ಬಿ.ಎಸ್.ಎನ್.ಎಲ್ ಟ್ಯಾಬ್ಲೆಟ್ತೀವ್ರ ಪೈಪೋಟಿ ನೀಡಲಿದೆ ಎಂದು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೊನ್ನೆಯಷ್ಟೇ ಅಂಕಣದಲ್ಲಿ ಬರೆದಿದ್ದೆವು.

ಅದೇ ರೀತಿ ಪ್ರತಿಕ್ರಿಯೆ ಬಿ.ಎಸ್.ಎನ್.ಎಲ್ ಟ್ಯಾಬ್ಲೆಟ್ ಗೆ ಬಂದಿದ್ದು ಬಿಡುಗಡೆಗೆ ಮುನ್ನವೇ ದಾಖಲೆ 3 ಲಕ್ಷ ಟ್ಯಾಬ್ಲೆಟ್ ಆನ್ಲೈನ್ ಬುಕಿಂಗ್ಆಗಿದೆ ಎಂದು ಈ ಟ್ಯಾಬ್ ಲೆಟ್ ನ ಉತ್ಪಾದಕ ಪಾನ್ಟೆಲ್ ಟೆಕ್ನೋಲೊಜಿಸ್ ನ ವಕ್ತಾರರು ತಿಳಿಸಿದ್ದಾರೆ.ಮಾರ್ಚ್ 1 ರಿಂದ ರೀಟೈಲ್ ಮಾರಾಟಕ್ಕೆ ಲಭ್ಯವಿದ್ದು, ಆನ್ ಲೈನ್ ನಲ್ಲಿ ಈಗಾಗಲೇ ಬುಕಿಂಗ್ಶುರುವಾಗಿದ್ದು, 1 ಲಕ್ಷ ಆರ್ಡೆರ್ ಬಂದಿದ್ದು, ಸಹರಾ ಇಂಡಿಯಾ ಪರಿವಾರ, ತನ್ನ ನೌಕರರಿಗೆ ಎಂತಲೇ 2 ಲಕ್ಷ ಟ್ಯಾಬ್ಲೆಟ್ ಗಳನ್ನು ಬುಕ್ ಮಾಡಿದೆ.

ಸರ್ಕಾರದ ಆಕಾಶ್ -2 ಟ್ಯಾಬ್ಲೆಟ್ ಆಕಾಶ್ ಹಲವಾರು ತೊಂದರೆಗಳಿಗೆ ಸಿಲುಕಿಕೊಂಡಿದ್ದು, ಏಪ್ರಿಲ್ ವೇಳೆಗೂ ಬಿಡುಗಡೆಯಾಗುವ ಸಂಭವ ಕಡಿಮೆ ಇದೆ ಎನ್ನಲಾಗಿದೆ.

ಬಿ.ಎಸ್.ಎನ್.ಎಲ್ ಟ್ಯಾಬ್ಲೆಟ್ ನೀವೂ ಕೂಡ ಬುಕ್ ಮಾಡುವುದಿದ್ದರೆ ಅದರಲಿಂಕ್

ಬಿ.ಎಸ್.ಎನ್.ಎಲ್ ಟ್ಯಾಬ್ಲೆಟ್ ನ ಕಾನ್ಫಿಗ್ರೆಶನ್ ತಿಳಿಯಲು ಕ್ಲಿಕ್ ಮಾಡಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X