Home
ಕಂಪ್ಯೂಟರ್‌‌

ಕೊಳ್ಳುವ ಮಾರ್ಗದರ್ಶಿ: 5 ವ್ಯತ್ಯಾಸಗಳು ಫ್ಯಾನ್ ಇಲ್ಲದ ಲ್ಯಾಪ್‍ಟಾಪ್ಸ್ ಮತ್ತು ಫ್ಯಾನ್ ಇರುವ ಲ್ಯಾಪ್‍ಗಳ ನಡುವೆ

By Prateeksha

ಮಾರುಕಟ್ಟೆಯಲ್ಲಿ ಹೆಚ್ಚು ಹೆಚ್ಚಾಗಿ ಲ್ಯಾಪ್‍ಟ್ಯಾಪ್ಸ್ ಬಂದಂತೆ ಕೊಳ್ಳುವವರಿಗೆ ಕೊಳ್ಳುವಾಗ ಗೊಂದಲ ಉಂಟಾಗುವುದು ಸಹಜ ಯಾವುದು ತೆಗೆದುಕೊಳ್ಳುವುದು ಎಂದು, ವಿಶೇಷವಾಗಿ ಫ್ಯಾನ್ ಇರುವ ಅಥವಾ ಫ್ಯಾನ್ ಇಲ್ಲದ ಲ್ಯಾಪ್‍ಟಾಪ ನಡುವೆ ಹೆಚ್ಚು ಗೊಂದಲ ಉಂಟಾಗುತ್ತದೆ. ಈ ಗೊಂದಲ ಆರಂಭವಾಗಿ ಸುಮಾರು 10 ವರ್ಷಗಳಾಗಿವೆ ಈಗ.

5  ವ್ಯತ್ಯಾಸಗಳು ಫ್ಯಾನ್ ಇಲ್ಲದ ಲ್ಯಾಪ್‍ಟಾಪ್ಸ್ ಮತ್ತು ಫ್ಯಾನ್ ಇರುವ ಲ್ಯಾಪ್‍ಗಳ

ಎರಡು ಕೂಡ ತನ್ನದೆ ಆದ ಸಕರಾತ್ಮಕ ಮತ್ತು ನಕರಾತ್ಮಕ ಗುಣಗಳನ್ನು ಹೊಂದಿದೆ ಮತ್ತು ವ್ಯಕ್ತಿಯ ಅವಶ್ಯಕತೆಯನ್ನು ಅವಲಂಬಿಸಿದೆ.

ಓದಿರಿ: ಏರ್‌ಟೆಲ್ ಆಫರ್: 1ಜಿಬಿ ಡೇಟಾ ದರದಲ್ಲಿ ಪಡೆದುಕೊಳ್ಳಿ 15ಜಿಬಿ 3/4ಜಿ ಡೇಟಾ

ಗಿಜ್‍ಬೊಟ್ ಫ್ಯಾನ್ ಇರುವ ಮತ್ತು ಫ್ಯಾನ್ ಇಲ್ಲದ ಲ್ಯಾಪ್‍ಟಾಪ ಗಳ ನಡುವಿನ 5 ವ್ಯತ್ಯಾಸಗಳನ್ನು ತಂದಿದೆ, ಇದರಿಂದ ಆಯ್ಕೆ ಮಾಡುವುದು ಸುಲಭವಾಗುತ್ತದೆ.
ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಸಿಯಾಗುವುದು ದೊಡ್ಡ ಚಿಂತೆಯ ವಿಷಯವಾಗಿದೆ

ಬಿಸಿಯಾಗುವುದು ದೊಡ್ಡ ಚಿಂತೆಯ ವಿಷಯವಾಗಿದೆ

ಅತಿಯಾಗಿ ಬಿಸಿಯಾಗುವುದು ಲ್ಯಾಪ್‍ಟಾಪ್ ಅಥವಾ ಗಣಕಯಂತ್ರ ಉಪಯೋಗಿಸುವವರು ಅನುಭವಿಸುವ ದೊಡ್ಡ ಸಮಸ್ಯೆಯಾಗಿದೆ. ಈ ಚಿಂತೆಗೆ ಫ್ಯಾನ್ ಇರುವ ಲ್ಯಾಪ್‍ಟಾಪ್‍ಗಳು ಲಾಭದಾಯಕವಾಗಿವೆ. ಲ್ಯಾಪ್‍ಟಾಪ್ ನ ಹಿಂದೆ ಇರುವ ಚಿಕ್ಕ ಫ್ಯಾನ್ ಸಿಪಿಯು ಮತ್ತು ಗ್ರಾಫಿಕ್ಸ್ ಕಾರ್ಡ್ ಅನ್ನು ತಣ್ಣಗಾಗಿಸುತ್ತದೆ.

ಫ್ಯಾನ್ ಇರದ ಲ್ಯಾಪ್‍ಟಾಪ್ ಗಳಲ್ಲಿ ಕೂಲಿಂಗ್ ಚಾನೆಲ್ಸ್ ಮೂಲಕ ಹೆಚ್ಚಾಗಿ ಧೂಳೆಲ್ಲಾ ಸೇರಿಕೊಂಡು ಗಾಳಿಯ ಓಡಾಟ ವನ್ನು ಕಡಿಮೆಗೊಳಿಸಿ ಮದರ್‍ಬೋರ್ಡ್ ಮೇಲೆ ಮತ್ತು ಇತರ ಪಾರ್ಟ್‍ಗಳ ಮೇಲೆ ಪರಿಣಾಮಬೀಳುತ್ತದೆ. ಹೀಗಾಗಿ ಅದನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು ಹೆಚ್ಚು ಬಿಸಿಯಾಗುವುದರಿಂದ ತಪ್ಪಿಸಲು.

ಮೌನ ಕಾರ್ಯ ಮುಖ್ಯ

ಮೌನ ಕಾರ್ಯ ಮುಖ್ಯ

ಒಮ್ಮೆಲೆ ಲ್ಯಾಪ್‍ಟಾಪ್ ಮಾಡುವ ಶಬ್ದ ಹೆದರಿಸುವ ಮತ್ತು ಚಿಂತಿಸುವ ವಿಷಯವಾಗಿದೆ. ಫ್ಯಾನ್ ಇರುವ ಲ್ಯಾಪ್‍ಟಾಪ್ ಹೆಚ್ಚಾಗಿ ಶಬ್ದ ಮಾಡುವುದರಿಂದ ಅದು ತೊಂದರೆ ನೀಡುತ್ತದೆ.

ಫ್ಯಾನ್ ಇರದ ಲ್ಯಾಪ್‍ಟಾಪ್ ನಲ್ಲಿ ಈ ಸಮಸ್ಯೆ ಇರುವುದಿಲ್ಲಾ. ಎಚ್‍ಟಿಪಿಸಿ ಯಾಗಿ ಈ ಫ್ಯಾನ್‍ಲೆಸ್ ಕಂಪ್ಯೂಟರ್ ಅನ್ನು ಉಪಯೋಗಿಸಲಾಗುತ್ತದೆ. ಇದು ಹಲವಾರು ಇರುವ ಆಡಿಯೊ/ವಿಶುವಲ್ ಕೊಂಪೊನೆಂಟ್ಸ್ ಗಳನ್ನು ಒಂದೇ ಕಂಪ್ಯೂಟರ್ ಶಾಂತವಾಗಿ ನಡೆಸುವ ಮೂಲಕ ಬದಲಾಯಿಸ ಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಕ್ಸ್‍ಟರ್ನಲ್ ಡೆಬ್ರಿಸ್ ಹೆಚ್ಚಾಗಿ ಸಮಸ್ಯೆ ಹುಟ್ಟಿಸುತ್ತದೆ

ಎಕ್ಸ್‍ಟರ್ನಲ್ ಡೆಬ್ರಿಸ್ ಹೆಚ್ಚಾಗಿ ಸಮಸ್ಯೆ ಹುಟ್ಟಿಸುತ್ತದೆ

ಫ್ಯಾನ್ ಇರುವ ಲ್ಯಾಪ್‍ಟಾಪ್ ಗಳಲ್ಲಿ ಕೆಲವೊಂದು ಒಳಮುಖವಾಗಿ ಊದುತ್ತವೆ ಮತ್ತು ಕೆಲವು ಹೊರ ಮುಖವಾಗಿ ಎಲ್ಲಿ ಅಳವಡಿಸಿದ್ದಾರೊ ಅದಕ್ಕೆ ಮತ್ತು ಗಾಳಿಯ ಸಕ್ರ್ಯುಲೇಶನ್ ಡೈನಾಮಿಕ್ಸ್ ಅನುಗುಣವಾಗಿ.

ಒಳಮುಖವಾಗಿ ಊದುವುದರಿಂದ ಲ್ಯಾಪ್‍ಟಾಪ್ ತಣ್ಣನೆ ಗಾಳಿ ಪಡೆಯುತ್ತದೆ ಜೊತೆಗೆ ಡೆಬ್ರಿಸ್ ಧೂಳನ್ನು ಹಿಡಿದು ತಡೆದು ಲ್ಯಾಪ್‍ಟಾಪ್ ಮೇಲೆ ಪರಿಣಾಮ ಬೀರದಂತೆ ಮಾಡುತ್ತದೆ.

ಅದೇ ಫ್ಯಾನ್‍ಲೆಸ್ ಲ್ಯಾಪ್‍ಟಾಪ್ ನಲ್ಲಿ ಲ್ಯಾಪ್‍ಟಾಪ್ ಹಾಳುಮಾಡುವಂತಹ ಒಳಬರುವ ಡೆಬ್ರಿಸ್ ತೆಗೆಯುತ್ತದೆ.

ಲೊಕೆಶನ್ ಫ್ಲೆಕ್ಸಿಬಿಲಿಟಿ ಫ್ಯಾನ್‍ಲೆಸ್ ಲ್ಯಾಪ್‍ಟಾಪ್ ಗಳಿಗೆ

ಲೊಕೆಶನ್ ಫ್ಲೆಕ್ಸಿಬಿಲಿಟಿ ಫ್ಯಾನ್‍ಲೆಸ್ ಲ್ಯಾಪ್‍ಟಾಪ್ ಗಳಿಗೆ

ಅವಶ್ಯಕತೆಗೆ ತಕ್ಕಂತೆ ಫ್ಯಾನ್‍ಲೆಸ್ ಲ್ಯಾಪ್‍ಟಾಪ್ ಎಲ್ಲಾದರು ಇಡಬಹುದು, ಆದರೆ ಫ್ಯಾನ್ಡ್ ಲ್ಯಾಪ್‍ಟಾಪ್ ಅದಕ್ಕೆ ಸೂಕ್ತವೆನಿಸುವ ಮತ್ತು ಫ್ಯಾನ್ ನನ್ನು ತಡೆಯದಂತಹ ಜಾಗದಲ್ಲಿ ಇಡಬೇಕು.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೊ ಮೂವಿಂಗ್ ಪಾಟ್ರ್ಸ್ ರೆಡ್ಯುಸಸ್ ಡ್ಯಾಮೆಜ್

ನೊ ಮೂವಿಂಗ್ ಪಾಟ್ರ್ಸ್ ರೆಡ್ಯುಸಸ್ ಡ್ಯಾಮೆಜ್

ಫ್ಯಾನ್ ಲ್ಯಾಪ್‍ಟಾಪ್ ನಲ್ಲಿ, ಮೆಕ್ಯಾನಿಕಲ್ ಫೇಲ್ಯುರ್ ಆದಾಗ ಫ್ಯಾನ್ ರೆಪ್ಲೆಸ್‍ಮೆಂಟ್ ಮಾಡಬೇಕಷ್ಟೆ ಅಲ್ಲಾ ಲ್ಯಾಪ್‍ಟಾಪ್ ನ ಕ್ಷಮತೆ ಮತ್ತು ಆರೋಗ್ಯವನ್ನು ಅಪಾಯಕ್ಕೀಡು ಮಾಡುತ್ತದೆ.

ಫ್ಯಾನ್‍ಲೆಸ್ ಲ್ಯಾಪ್‍ಟಾಪ್ ನಲ್ಲಿ ಬಳಕೆದಾರ ಪರಿಣಾಮಕಾರಿ ಯಾಗಿ ಫ್ಯಾನಿನ ಮೆಕ್ಯಾನಿಕಲ್ ಬ್ರೆಕ್ ಡೌನ್ ನ ಅಪಾಯವನ್ನು ಕಡಿಮೆ ಮಾಡಬಹುದು, ಇದರಿಂದ ಲ್ಯಾಪ್‍ಟಾಪ್ ಹಾಳಾಗುವುದನ್ನು ತಪ್ಪಿಸಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
With more and more laptops coming up on the market, buyers usually tend to develop a dilemma onto which laptop to go for. Especially, when the choice is between a fanned or fanless laptop, buyers are prone to get confused a lot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+