ಸೂಪರ್ ಕಂಪ್ಯೂಟರ್ ಪಟ್ಟಿ: ಅಗ್ರಸ್ಥಾನ ಉಳಿಸಿಕೊಂಡ ಚೀನಾ
ಸೂಪರ್ ಕಂಪ್ಯೂಟರ್‌ಗಳಿಗೆ ರ್‍ಯಾಂಕಿಂಗ್ ನೀಡುವ 'ಟಾಪ್ 500 ಸೂಪರ್ ಕಂಪ್ಯೂಟರ್' ಪಟ್ಟಿಯಲ್ಲಿ ಚೀನಾದ ತಿಯಾನ್‌ಹೆ-2 ಅಗ್ರಸ್ಥಾನವನ್ನು ಪಡೆದುಕೊಂಡಿದೆ.ಈ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ.
ಆದರೆ ವಿಶ್ವದಲ್ಲಿ ಅತೀ ಹೆಚ್ಚು ಸೂಪರ್ ಕಂಪ್ಯೂಟರ್‌ಗಳಿರುವ ದೇಶವಾಗಿ ಅಮೆರಿಕ ಹೊರ ಹೊಮ್ಮಿದ್ದು,ಐನೂರು ಸೂಪರ್ ಕಂಪ್ಯೂಟರ್ ಪಟ್ಟಿಯಲ್ಲಿ ಅಮೆರಿಕದ 265 ಕಂಪ್ಯೂಟರ್‌ಗಳು ಸ್ಥಾನಗಳಿಸಿವೆ.ಟಾಪ್-100 ಪಟ್ಟಿಯಲ್ಲೇ ಅಮೆರಿಕದ 39ಸೂಪರ್ ಕಂಪ್ಯೂಟರ್‌ಗಳು ಸ್ಥಾನ ಪಡೆದುಕೊಂಡಿದೆ.
ಈ ಪಟ್ಟಿಯಲ್ಲಿ ದೇಶದ 11 ಸೂಪರ್ ಕಂಪ್ಯೂಟರ್‌ಗಳು ಸ್ಥಾನವನ್ನು ಪಡೆದುಕೊಂಡಿದೆ.ಪುಣೆಯ ಐಐಟಿಎಂ(44),ಸಿಡ್ಯಾಕ್(83)ಸಿಎಸ್‌ಐಆರ್(99)ಎನ್‌ಸಿಎಂಡಬ್ಲ್ಯೂಎಫ್(106),ಐಐಟಿ ಕಾನ್ಪುರ(130)ಇಸ್ರೋ(225),ಮ್ಯಾನುಫ್ಯಾಕ್ಚರಿಂಗ್ ಕಂಪೆನಿ(315),ಐಟಿ ಸರ್ವಿಸ್ ಪ್ರೊವೈಡರ್ ಬಿ(366),ಸೆಮಿಕಂಡಕ್ಟರ್ ಕಂಪೆನಿ ಎಫ್(426),ಸೆಮಿಕಂಡಕ್ಟರ್ ಕಂಪೆನಿ ಎಫ್(427),ನೆಟ್‌ವರ್ಕ್ ಕಂಪೆನಿ(428)ಸ್ಥಾನವನ್ನು ಪಡೆದುಕೊಂಡಿದೆ.
ಯೂರೋಪಿಯನ್ ದೇಶಗಳ 102 ಕಂಪ್ಯೂಟರ್‌ಗಳು ಸ್ಥಾನ ಪಡೆದ್ದರೆ, ಏಷ್ಯಾ ಖಂಡದ 115 ಸೂಪರ್ ಕಂಪ್ಯೂಟರ್‌ಗಳು ಟಾಪ್-500 ಒಳಗಡೆ ಸ್ಥಾನಪಡೆದುಕೊಂಡಿದೆ.ಏಷ್ಯಾದಲ್ಲಿ ಅತೀ ಹೆಚ್ಚು ಚೀನಾದ 63,ಜಪಾನ್ 28 ಸಿಸ್ಟಂಗಳು ಸ್ಥಾನ ಪಡೆದುಕೊಂಡಿದೆ.ಇಂಗ್ಲೆಂಡ್(23) ಫ್ರಾನ್ಸ್(22),ಜರ್ಮನಿ(20)ಸೂಪರ್ ಕಂಪ್ಯೂಟರ್‌ಗಳು ಸ್ಥಾನ ಪಡೆದುಕೊಂಡಿದೆ.
ಹೀಗಾಗಿ ಇಲ್ಲಿ ಹೊಸದಾಗಿ ಬಿಡುಗಡೆಯಾಗಿರುವ ಟಾಪ್ 10 ಸೂಪರ್ ಕಂಪ್ಯೂಟರ್‌ಗಳ ಮಾಹಿತಿಯಿದೆ. ಒಂದೊಂದೆ ಪುಟ ತಿರುಗಿಸಿ ರ್‍ಯಾಂಕಿಂಗ್ ನೋಡಿಕೊಂಡು ಹೋಗಿ.
# 2. Titan - U.S. #3. Sequoia - U.S.
ವಿಶ್ವದ ಟಾಪ್- 10 ಸೂಪರ್ ಕಂಪ್ಯೂಟರ್‌ಗಳು
# 1. Tianhe-2 - China
ವಿಶ್ವದ ಟಾಪ್- 10 ಸೂಪರ್ ಕಂಪ್ಯೂಟರ್‌ಗಳು

ವಿಶ್ವದ ಟಾಪ್- 10 ಸೂಪರ್ ಕಂಪ್ಯೂಟರ್‌ಗಳು

ವಿಶ್ವದ ಟಾಪ್- 10 ಸೂಪರ್ ಕಂಪ್ಯೂಟರ್‌ಗಳು
# 4. K computer - Japan
ವಿಶ್ವದ ಟಾಪ್- 10 ಸೂಪರ್ ಕಂಪ್ಯೂಟರ್‌ಗಳು
#5. Mira - U.S.
ವಿಶ್ವದ ಟಾಪ್- 10 ಸೂಪರ್ ಕಂಪ್ಯೂಟರ್‌ಗಳು
# 6. Piz Daint - Switzerland
ವಿಶ್ವದ ಟಾಪ್- 10 ಸೂಪರ್ ಕಂಪ್ಯೂಟರ್‌ಗಳು
# 7. Stampede U.S.
ವಿಶ್ವದ ಟಾಪ್- 10 ಸೂಪರ್ ಕಂಪ್ಯೂಟರ್‌ಗಳು
#8. Juqueen - Germany
ವಿಶ್ವದ ಟಾಪ್- 10 ಸೂಪರ್ ಕಂಪ್ಯೂಟರ್‌ಗಳು
# 9.Vulcan - U.S.
ವಿಶ್ವದ ಟಾಪ್- 10 ಸೂಪರ್ ಕಂಪ್ಯೂಟರ್‌ಗಳು
# 10. SuperMuc - Germany
ಟಾಪ್-500 ಸೂಪರ್ ಕಂಪ್ಯೂಟರ್ ಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ:www.top500.org


Click it and Unblock the Notifications