Home
ಕಂಪ್ಯೂಟರ್‌‌

ಫ್ಲಿಪ್ ಕಾರ್ಟ್‌ನಲ್ಲಿ ಕಾಲೇಜ್ ಲ್ಯಾಪ್‌ಟಾಪ್ ಸೇಲ್: ತಿಂಗಳಿಗೆ ರೂ.999ಕ್ಕೆ HP ಲ್ಯಾಪ್‌ಟಾಪ್

ಆನ್‌ಲೈನ್ ಶಾಪಿಂಗ್ ದೈತ್ಯರಾದ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗಳು ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಆಫರ್ ಗಳನ್ನು ನೀಡುತ್ತಿದ್ದಾರೆ. ಅದುವೇ ಕಾಲೇಜು ವಿಧ್ಯಾರ್ಥಿಗಳನ್ನು ಸೆಳೆಯಲು ಮುಂದಾಗಿವೆ.

By Srinidhi

ಲ್ಯಾಪ್ ಟಾಪ್ ಕೊಳ್ಳಲು ಇದು ಸುಸಮಯ ಎನ್ನಲಾಗಿದೆ. ಆನ್‌ಲೈನ್ ಶಾಪಿಂಗ್ ದೈತ್ಯರಾದ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗಳು ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಆಫರ್ ಗಳನ್ನು ನೀಡುತ್ತಿದ್ದಾರೆ. ಅದುವೇ ಕಾಲೇಜು ವಿಧ್ಯಾರ್ಥಿಗಳನ್ನು ಸೆಳೆಯಲು ಮುಂದಾಗಿವೆ.

ಫ್ಲಿಪ್ ಕಾರ್ಟ್‌ನಲ್ಲಿ ಕಾಲೇಜ್ ಲ್ಯಾಪ್‌ಟಾಪ್ ಸೇಲ್:

ಓದರಿ: ಆಧಾರ್ ಬಳಕೆದಾರರ ಸುರಕ್ಷತೆಗಾಗಿ ಬಂದಿದೆ 'mAadhaar' ಆಪ್: ಏನೀದರ ವಿಶೇಷತೆ

ಇದಕ್ಕಾಗಿಯೇ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಕಾಲೇಜ್ ಲ್ಯಾಪ್ ಟಾಪ್ ಸೇಲ್ ಅನ್ನು ಘೋಷಣೆ ಮಾಡಿವೆ. ಈ ಸೇಲ್ ನಲ್ಲಿ ವಿವಿಧ ಮಾದರಿಯ ಡೀಲ್ ಗಳನ್ನು ನೀಡುತ್ತಿವೆ. ಅಲ್ಲದೇ ಎಕ್ಸ್‌ಚೇಂಜ್ ಆಫರ್ ಜೊತೆಗೆ ನೋ ಕಾಸ್ಟ್ EMI ಆಯ್ಕೆಯನ್ನು ನೀಡಲು ಮುಂದಾಗಿವೆ. ಅದುವೇ ಹಲವು ಬ್ರಾಂಡ್ ಗಳ ಲ್ಯಾಪ್ ಟಾಪ್ ಗಳು ಮಾರಾಟಕ್ಕಿದೆ.

ಫ್ಲಿಪ್ ಕಾರ್ಟ್ ನಲ್ಲಿ ಜುಲೈ 18 ರಿಂದ 20ರ ವರೆಗೆ:

ಫ್ಲಿಪ್ ಕಾರ್ಟ್ ನಲ್ಲಿ ಜುಲೈ 18 ರಿಂದ 20ರ ವರೆಗೆ:

ಬ್ಯಾಕ್ಸ್ ಟು ಕಾಲೇಜ್ ಸೇಲ್ ಫ್ಲಿಪ್ ಕಾರ್ಟ್ ನಲ್ಲಿ ಜುಲೈ 18 ರಿಂದ 20ರ ವರೆಗೆ ನಡೆಯಲಿದ್ದು, HP ಇಮ್‌ಪ್ರಿಂಟ್ ಕೋರ್ i3 6ನೇ ತಲೆಮಾರಿನ ವಿಂಡೋಸ್ 10 ಲ್ಯಾಪ್ ಟಾಪ್ ಅನ್ನು ರೂ.35,964ಕ್ಕೆ ನೀಡುತ್ತಿದೆ. ಇದರ ಮೇಲೆ ಎಕ್ಸ್ ಚೇಂಜ್ ಆಫರ್ ರೂ.7000 ಸಾವಿರದ ವರೆಗೂ ಇದೆ. ಇದಲ್ಲದೇ ಇದು ತಿಂಗಳಿಗೆ 999 ರೂ. EMI ಗೆ ದೊರೆಯಲಿದೆ.

ಲಿನೋವೋ ಐಡಿಯಾ ಪ್ಯಾಡ್:

ಲಿನೋವೋ ಐಡಿಯಾ ಪ್ಯಾಡ್:

ಅಮೆಜಾನ್ ಲಿನೋವೋ ಐಡಿಯಾ ಪ್ಯಾಡ್ 15.6 ಇಂಚಿನ ಬ್ಲಾಕ್ ಲ್ಯಾಪ್ ಟಾಪ್ ರೂ. 18,990ಕ್ಕೆ ದೊರೆಯುತ್ತಿದೆ. ಅಲ್ಲದೇ ಹಳೇಯ ಲ್ಯಾಪ್ ಟಾಪ್ ಮೇಲೆ ರೂ.10000ದ ವರೆಗೂ ಆಫರ್ ಘೋಷಣೆ ಮಾಡಿದೆ. ಇದಲ್ಲದೇ ಎರಡು ವರ್ಷದ ಗ್ಯಾರೆಂಟಿಯನ್ನು ರೂ.1499ಕ್ಕೆ ನೀಡುತ್ತಿದೆ.

ಫ್ಲಿಪ್ ಕಾರ್ಟಿನಲ್ಲಿ ರೂ.9,999ಕ್ಕೆ ಲ್ಯಾಪ್ ಟಾಪ್:

ಫ್ಲಿಪ್ ಕಾರ್ಟಿನಲ್ಲಿ ರೂ.9,999ಕ್ಕೆ ಲ್ಯಾಪ್ ಟಾಪ್:

ಫ್ಲಿಪ್ ಕಾರ್ಟ್ ಏಸರ್ , ಐಬಾಲ್, ಲಾವಾ ಲ್ಯಾಟ್ ಟಾಪ್ ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು, ಎಕ್ಸ್ ಚೇಂಜ್ ಆಫರ್ ಸೇರಿದಂತೆ ಹಲವು ಆಫರ್ ಗಳನ್ನು ನೀಡುತ್ತಿದೆ. ಲಿನೋವೊ ಲ್ಯಾಪ್ ಟಾಪ್ ಮೇಲೆ ರೂ.20,000 ವರೆಗೂ ಕಡಿತವನ್ನು ನೀಡಿದೆ. ಅಲ್ಲದೇ ಹಲವು ಆಫರ್ ಗಳು ದೊರೆಯುತ್ತಿದೆ.

Best Mobiles in India

English summary
Amazon India and Flipkart are both hosting Back to College laptop sales on their respective sites. Both the e-commerce verticals are offering different deals. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+