Subscribe to Gizbot

ಕಂಪ್ಯೂಟರ್‌ ಸುರಕ್ಷತೆಗೆ ಯುಎಸ್‌ಬಿ (USB) ಡ್ರೈವರ್‌ "eject" ಮಾಡುವುದು ಎಷ್ಟು ಮುಖ್ಯ?

Written By:

ಕಂಪ್ಯೂಟರ್‌ ಸಾಫ್ಟವೇರ್ ಹೆಚ್ಚುಕಾಲ ಬಾಳಿಕೆ ಬರುವಂತೆ ನಾವು ಮಾಡುವ ಸಾಹಸಗಳು ಹೆಚ್ಚೇ ಎನ್ನಬಹುದು. ಆದರೆ, ನಾವು ಎಷ್ಟೇ ಸುರಕ್ಷಿತರಾಗಿದ್ದರೂ ಕಂಪ್ಯೂಟರ್ ಸಾಫ್ಟ್‌ವೇರ್ ಬಹುಬೇಗೆ ಹಾಳಾಗುತ್ತವೆ!..ನಾವು ಮಾಡುವ ಕೆಲವು ಸಣ್ಣ ತಪ್ಪುಗಳು ಕಂಪ್ಯೂಟರ್ ಸಾಫ್ಟವೇರ್ ಹಾಳುಮಾಡಲು ಸಾಕು!!

ಉದಾರಣೆಗೆ ಮುಖ್ಯವಾಗಿ ಯುಎಸ್‌ಬಿ (USB) ಡ್ರೈವರ್‌ ಹೊರತೆಗೆಯುವಾಗ ಕಂಪ್ಯೂಟರ್ ನಮಗೆ "eject" ಐಕಾನ್ ಕ್ಲಿಕ್ ಮಾಡಿ ಡ್ರೈವರ್‌ ಹೊರತೆಗೆಯುವಂತೆ ಸೂಚನೆ ನೀಡುತ್ತದೆ. ಆದರೆ ಎಷ್ಟೂ ಜನರು ಹಾಗೆಯೇ ಯುಎಸ್‌ಬಿ (USB) ಡ್ರೈವರ್‌ ಹೊರತೆಗೆಯುತ್ತರೆ.

ಕಂಪ್ಯೂಟರ್‌ ಸುರಕ್ಷತೆಗೆ ಯುಎಸ್‌ಬಿ (USB)

ಹೀಗೆ ಮಾಡಿದರೆ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರುತ್ತದೆ?

ಯುಎಸ್‌ಬಿ (USB) ಡ್ರೈವರ್‌ ಅನ್ನು ಹಾಗೆಯೇ ಹೊರತೆರೆಯುವುದರಿಂದ ಹೆಚ್ಚಿನ ತೊಂದರೆಗಳು ಏನು ಆಗುವುದಿಲ್ಲ ಎಂದು ಎಲ್ಲರು ತಿಳಿದಿದ್ದಾರೆ.ಆದರೆ "eject" ಐಕಾನ್ ಕ್ಲಿಕ್ ಮಾಡದೆ ಯುಎಸ್‌ಬಿ (USB) ಡ್ರೈವರ್‌ ತೆಗೆಯುವುದು ಕಂಪ್ಯೂಟರ್ ಸಾಫ್ಟವೇರ್ ಅನ್ನು ಹಾಳುಮಾಡುತ್ತದೆ!!

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಂಪ್ಯೂಟರ್‌ ಸುರಕ್ಷತೆಗೆ ಯುಎಸ್‌ಬಿ (USB)

ಯುಎಸ್‌ಬಿ (USB) ಡ್ರೈವರ್‌ ಮೂಲಕ ನಿಮ್ಮ ಕಂಪೂಟರ್‌ಗೆ ಏನಾದರೂ ನಕಲು (copy) ಮಾಡಿದರೆ ಅದು ನಿಮ್ಮ ಕಂಪ್ಯೂಟರ್‌ಗೆ ಬಂದು ಕುಳಿತುಕೊಳ್ಳುತ್ತದೆ. ಹಾಗೆಂದು ಯುಎಸ್‌ಬಿ ಎಜೆಕ್ಟ್ ಮಾಡಿದರೆ ಅದು ತಪ್ಪಾಗುತ್ತದೆ. ಏಕೆಂದರೆ ಯುಎಸ್‌ಬಿ ಮೂಲಕ ಮಾಹಿತಿ ತೆಗೆದುಕೊಂಡ ನಂತರವು ಕಂಪ್ಯೂಟರ್ ಯುಎಸ್‌ಬಿ ಜೊತೆಯಲ್ಲಿ ಸಂಪರ್ಕ ಹೊಂದಿರುತ್ತದೆ.

ಕಂಪ್ಯೂಟರ್‌ ಸುರಕ್ಷತೆಗೆ ಯುಎಸ್‌ಬಿ (USB)

ಹಾಗಾಗಿ ಎಜೆಕ್ಟ್ ಐಕಾನ್ ಕ್ಲಿಕ್ ಮಾಡದೇ ತೆರೆದರೆ ನಿಮ್ಮ ಕಂಪ್ಯೂಟರ್ ವೇಗ ಕಡಿಮೆಯಾಗುತ್ತಾ ಹೋಗುತ್ತದೆ. ಇದೆ ರೀತಿಯಲ್ಲಿ ಯಾವಾಗಲು ಮಾಡುತ್ತಿದ್ದರೆ ನಿಮ್ಮ ಕಂಪ್ಯೂಟರ್ ಸಾಫ್ಟ್‌ವೇರ್ ಹಾಳಾಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Some of my computers are always warning me about disconnecting flash drives without ejecting. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot