ಡೆಲ್‌ನಿಂದ ಟ್ಯಾಬ್ಲೆಟ್‌ ಬಿಡುಗಡೆ

By Ashwath
|

ಕಂಪ್ಯೂಟರ್‌ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಡೆಲ್‌ ಕಂಪೆನಿ ನೂತನ ಟ್ಯಾಬ್ಲೆಟ್‌ನ್ನು ಬಾರ್ಸಿಲೋನದಲ್ಲಿ ನಡೆಯುತ್ತಿರುವ ಮೊಬೈಲ್‌ ವರ್ಲ್ಡ ಕಾಂಗ್ರೆಸ್‌ನಲ್ಲಿ ಬಿಡುಗಡೆ ಮಾಡಿದೆ. ಈ ಟ್ಯಾಬ್ಲೆಟ್‌ 10 ಇಂಚಿನ ಸ್ಕ್ರೀನ್‌ ಮತ್ತು ವಿಂಡೋಸ್‌ 8 ಆಪರೇಟಿಂಗ್ ಸಿಸ್ಟಂ ಒಳಗೊಂಡಿದೆ.

ಹೊಸದಾಗಿ ಬಿಡುಗಡೆಗೊಂಡ ಟ್ಯಾಬ್ಲೆಟ್‌ಗೆ ಲ್ಯಾಟಿಟೂಡ್‌ 10 ಎಂದು ಹೆಸರಿಡಲಾಗಿದೆ.ಬ್ಯುಸಿನೆಸ್‌, ಸರ್ಕಾರಿ ಸೇವೆ, ಹೆಲ್ತ್‌ಕೇರ್‌, ಐಟಿಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಈ ಟ್ಯಾಬ್ಲೆಟ್‌ನ್ನು ತಯಾರಿ ಮಾಡಲಾಗಿದೆ ಎಂದು ಡೆಲ್‌ ಕಂಪೆನಿ ತಿಳಿಸಿದೆ.

ಡೆಲ್‌ನಿಂದ  ಟ್ಯಾಬ್ಲೆಟ್‌ ಬಿಡುಗಡೆ

ವಿಶೇಷತೆ:
ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂ
10.1 ಇಂಚು, 1366 x 768 ರೆಸ್ಯೂಲೂಷನ್‌ ಪಿಕ್ಸೆಲ್‌ ಇರುವ ಸ್ಕ್ರೀನ್‌(ಗೊರಿಲ್ಲ ಗ್ಲಾಸ್‌)
1.8 GHz ಡ್ಯುಯಲ್‌ ಕೋರ್‌ ಇಂಟೆಲ್‌ ಆಟೋಮ್‌ Z2760 ಪ್ರೋಸೆಸರ್‌
2 GB RAM
128 GB ಆಂತರಿಕ ಮೊಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ಯುಎಸ್‌ಬಿ ಪೋರ್ಟ್, ಎಸ್‌ಡಿ ಮೊಮೋರಿ ಸ್ಲಾಟ್‌,ಡಾಕಿಂಗ್‌ ಕನೆಕ್ಟರ್‌
ಮಿನಿ ಎಚ್‌ಡಿಎಂಐ ಪೋರ್ಟ್, 3ಜಿ,ವೈಫೈ,ಬ್ಲೂಟೂತ್‌
30 Wh ಬ್ಯಾಟರಿ

ಲಿಂಕ್‌ : ಉಗ್ರರನ್ನು ಪತ್ತೆ ಮಾಡುವ ಆಧುನಿಕ ಸಾಧನಗಳು

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X