Subscribe to Gizbot

ವಾಹ್‌ ಸೂಪರ್‌ ಎಕ್ಸೆಲ್‌ ಶೀಟ್‌ ಪೈಂಟಿಂಗ್‌..!

Posted By:

ಮೈಕ್ರೋಸಾಫ್ಟ್‌ ಎಕ್ಸೆಲ್‌ ಬಗ್ಗೆ ನೀವು ತಿಳಿದರಬಹುದು.ಆದರೆ ಇದೇ ಎಕ್ಸೆಲ್‌ನಲ್ಲಿ ನೀವು ಉತ್ತಮ ಪೈಂಟಿಂಗ್‌ ಸಹ ಮಾಡಬಹುದು. ವಿಶ್ವದಲ್ಲಿ ಎಕ್ಸೆಲ್‌ನಲ್ಲಿ ಡ್ರಾಯಿಂಗ್ ರಚಿಸುವುದರಲ್ಲಿ ಪ್ರಸಿದ್ದರಾದ ವ್ಯಕ್ತಿ ಜಪಾನ್‌ನಲ್ಲಿದ್ದಾರೆ. ವರ್ಷ 73 ಆದರೂ ಇವರ ಉತ್ಸಾಹ ಇನ್ನೂ ಕುಂದಿಲ್ಲ. ಜಪಾನಿನ Tatsuo Horiuchi ಈವಾಗಲೂ ಎಕ್ಸೆಲ್‌ನಲ್ಲಿ ಉತ್ತಮ ಪೈಂಟಿಂಗ್‌ ಮಾಡಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿ‌ಸುತ್ತಿದ್ದಾರೆ.ಕಳೆದ 13 ವರ್ಷ‌ಗಳಿಂದ ಇವರು ಪೈಂಟಿಗ್‌ ಮಾಡುತ್ತಿದ್ದು ಈಗ ಎಕ್ಸೆಲ್‌ನಲ್ಲಿ ಪೈಂಟಿಂಗ್‌ನಲ್ಲಿ ಎಕ್ಸ್‌ಪರ್ಟ‌ ಆಗಿದ್ದಾರೆ. ಅವರೇ ಹೇಳುವಂತೆ ಗ್ರಾಫಿಕ್‌ ಸಾಫ್ಟ್‌‌ವೇರ್‌ಗಳು ತುಂಬಾ ದುಬಾರಿ.ಆದರೆ ಮೈಕ್ರೋಸಾಫ್ಟ್‌ನಲ್ಲೇ ಎಕ್ಸೆಲ್‌ ಬರುತ್ತದೆ ಜೊತೆಗೆ ಇದರಲ್ಲಿ ಪೈಂಟ್‌ಗಿಂತಲೂ ಚೆನ್ನಾಗಿ ಡ್ರಾಯಿಂಗ್‌ ಮಾಡಬಹುದು ಎಂದು ಅವರು ಹೇಳುತ್ತಾರೆ. ಅಷ್ಟೇ ಅಲ್ಲದೇ ಅವರು ಇದಕ್ಕೆ ಸಂಬಂಧಿಸಿದಂತೆ ಜಪಾನಿ ಭಾಷೆಯಲ್ಲಿ ವೆಬ್‌ಸೈಟ್‌ ಮತ್ತು ಟ್ಯುಟೋರಿಯಲ್‌ ಸಹ ಆರಂಭಿಸಿದ್ದಾರೆ. 2006 ಮೈಕ್ರೋಸಾಫ್ಟ್‌ ಎಕ್ಸೆಲ್‌ ಚಿತ್ರ ಸ್ಪರ್ಧೆ‌ಯಲ್ಲಿ ಪ್ರಶಸ್ತಿ ಸಹ ಪಡೆದುಕೊಂಡಿದ್ದಾರೆ. ಗಿಜ್ಬಾಟ್‌ ಇವರ ಈ ವಿಶೇಷ ಪ್ರತಿಭೆಗೆ ಸಲಾಂ ಹೇಳುತ್ತಾ ಅವರು ಎಕ್ಸೆಲ್‌ನಲ್ಲಿ ಬಿಡಿಸಿದ ಚಿತ್ರಗಳನ್ನು ನಿಮಗಾಗಿ ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಪೆನ್ಸಿಲ್‌ ಡ್ರಾಯಿಂಗ್‌ Vs ರಿಯಲ್‌ ಫೋಟೋ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ಎಕ್ಸೆಲ್‌ ಶೀಟ್‌ ಪೈಂಟಿಂಗ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot