ಡೌನ್ಲೋಡ್ ಗೆ ಬಂದಿದೆ ಮೊಜಿಲ್ಲಾ ಫೈರ್ ಫಾಕ್ಸ್ 13
oi
-Varun
By Varun

ಗೂಗಲ್ ಕ್ರೋಮ್ ನಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಫೈರ್ ಫಾಕ್ಸ್, ಹೊಸ ಹೊಸ ಆವೃತ್ತಿಗಳನ್ನು ಬೇಗ ಬೇಗ ಬಿಡುಗಡೆ ಮಾಡಿ ನಂಬರ್ 1 ಬ್ರೌಸರ್ ಆಗಲು ಪ್ರಯತ್ನಿಸುತ್ತಿದೆ.
ಹೀಗಾಗಿ ಹೊಸ ಫೀಚರುಗಳನ್ನು ಒಳಗೊಂಡಿರುವ ಫೈರ್ ಫಾಕ್ಸ್ 13 ಅನ್ನು ಡೌನ್ಲೋಡ್ ಮಾಡಿಕೊಳ್ಳಲು ನಿಮ್ಮ ಪಿಸಿ ಅಗತ್ಯತೆ ಈ ರೀತಿ ಇರಬೇಕಾಗುತ್ತದೆ:
1) ವಿಂಡೋಸ್
- ವಿಂಡೋಸ್ XP SP2
- ವಿಂಡೋಸ್ ಸರ್ವರ್ 2003
- ವಿಂಡೋಸ್ ವಿಸ್ಟಾ
- ವಿಂಡೋಸ್ 7
- SSE2 ಬೆಂಬಲಿಸುವ ಪೆಂಟಿಯಮ್ 4 ಸಂಸ್ಕಾರಕ
- 512MB ರಾಮ್
- ಹಾರ್ಡ್ ಡ್ರೈವ್ ಜಾಗ- 200MB
2) ಮ್ಯಾಕ್ ಪಿಸಿ ಗಳಿಗೆ
- ಮ್ಯಾಕ್ OS X 10.5
- ಮ್ಯಾಕ್ OS X 10.6
- ಮ್ಯಾಕ್ OS X 10.7
- ಇಂಟೆಲ್ x86 ಸಂಸ್ಕಾರಕ ಇರುವ ಮ್ಯಾಕಿಂತೋಷ್ ಕಂಪ್ಯೂಟರ್
- 512 MB ರಾಮ್
- ಹಾರ್ಡ್ ಡ್ರೈವ್ ಜಾಗ- 200MB
ಈ ಫೈರ್ ಫಾಕ್ಸ್ 13 ಅನ್ನು ಡೌನ್ಲೋಡ್ ಮಾಡಿಕೊಳ್ಳಲು ನೀವು ಇಲ್ಲಿ ಕ್ಲಿಕ್ ಮಾಡಿ
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications