Home
ಕಂಪ್ಯೂಟರ್‌‌

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಒಳಗುಟ್ಟೇನು?

By Shwetha

ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇ ಫ್ಲಿಪ್‌ಕಾರ್ಟ್ ತನ್ನ ವ್ಯಾಪಾರವನ್ನು ವೃದ್ಧಿಸಲು ರೂಪಿಸಿರುವ ತಂತ್ರಗಾರಿಕೆಯಾಗಿದೆ. 6 ನೇ ಅಕ್ಟೋಬರ್‌ನಂದು ಒಂದು ಬಿಲಿಯನ್‌ಗಿಂತಲೂ ಹೆಚ್ಚಿನ ಆದಾಯವನ್ನು ಗಳಿಸುವ ಫ್ಲಿಪ್‌ಕಾರ್ಟ್ ಹೊಂದಿತ್ತು.

ಇದನ್ನೂ ಓದಿ: ಸಪ್ಟೆಂಬರ್ ತಿಂಗಳ ಫೋನ್ ಲಾಂಚ್ ಸುಗ್ಗಿ

ಆದರೆ ಮಧ್ಯಾಹ್ನ 2 ಗಂಟೆಯ ಒಳಗಾಗಿ ಈ ಗುರಿಯನ್ನು ಫ್ಲಿಪ್‌ಕಾರ್ಟ್ ತಲುಪಿದೆಯೇ ಇಲ್ಲವೇ ಎಂಬುದು ರಹಸ್ಯವಾಗಿದ್ದರೂ ಈ ತರದ ಒಪ್ಪಂದವನ್ನು ಅದು ಸ್ಥಗಿತಗೊಳಿಸಿದೆ. 2 ಗಂಟೆಯ ನಂತರ ಅಲ್ಲಿಯವರೆಗೆ ಜಾರಿಯಲ್ಲಿದ್ದ ಹೆಚ್ಚಿನ ಸ್ಟಾಕ್‌ಗಳನ್ನು ನಿರ್ಬಂಧಿಸಲಾಗಿತ್ತು. ಕೆಲವೊಂದು ಆಯ್ಕೆಮಾಡಿರುವ ವಸ್ತುಗಳನ್ನು ಮಾತ್ರವೇ ಪಟ್ಟಿ ಮಾಡಲಾಗಿದ್ದು ಅದಾಗ್ಯೂ ಮಾರಾಟ ಮುಕ್ತಾಯಗೊಂಡಿದೆ.

ಇದನ್ನೂ ಓದಿ: ಫ್ಲಿಪ್‌ಕಾರ್ಟ್‌ ವಿಶೇಷ ರಿಯಾಯಿತಿ ಸ್ಮಾರ್ಟ್‌ಫೋನ್‌ಗಳು

ಮಾರಾಟದ ಮೊದಲ ಆರು ಗಂಟೆಗಳಲ್ಲೇ ಫ್ಲಿಪ್‌ಕಾರ್ಟ್ 3,00,000 ಕ್ಕಿಂತಲೂ ಹೆಚ್ಚಿನ ಆರ್ಡರ್‌ಗಳನ್ನು ಸ್ವೀಕರಿಸಿತ್ತು. ಈ ಸಂಖ್ಯೆ ಫ್ಲಿಪ್‌ಕಾರ್ಟ್ ಈಗಾಗಲೇ ಯೋಜಿಸಿರುವುದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿತ್ತು. ಇನ್ನಷ್ಟು ಅಪಾಯಗಳಿಗೆ ತನ್ನನ್ನು ಒಡ್ಡಿಕೊಳ್ಳಲು ಇಚ್ಛಿಸದ ಫ್ಲಿಪ್‌ಕಾರ್ಟ್ ಮರುದಿನಕ್ಕೆ ಆಯ್ಕೆ ಮಾಡಿದ ಗ್ರಾಹಕರ ಪಟ್ಟಿಯನ್ನು ಪ್ರಕಟಿಸಿತ್ತು. ಬಳಕೆದಾರರಿಗೆ ತೀರಾ ತಡವಾಗಿ ವಸ್ತುಗಳನ್ನು ಒದಗಿಸುವುದನ್ನು ತಪ್ಪಿಸಲು ಫ್ಲಿಪ್‌ಕಾರ್ಟ್ ತನ್ನ ಡೀಲ್ ಪಟ್ಟಿಯನ್ನು ಮುಕ್ತಾಯಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಬಿಗ್ ಬಿಲಿಯನ್ ಡೇ ಬೆಂಗಳೂರಿಗರೇ ಮೇಲುಗೈ

ಇನ್ನು ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇ ಲಕ್ಕೀ ಡ್ರಾ ವಿಜೇತರ ಪಟ್ಟಿಯನ್ನು ಫ್ಲಿಪ್‌ಕಾರ್ಟ್ ಬಿಡುಗಡೆ ಮಾಡಿದ್ದು ಆಯ್ಕೆಯಾದವರು ಹೆಚ್ಚಿನವರು ಬೆಂಗಳೂರಿನವರಾಗಿದ್ದಾರೆ ಎಂಬುದು ಸಂತಸಕರ ವಿಚಾರವಾಗಿದೆ. ಲಕ್ಕಿ ಡ್ರಾ ವಿಜಯಿಯಾದ ಬೆಂಗಳೂರಿಗರು ಸರಿ ಸುಮಾರು 200 ರ ಆಸುಪಾಸಿನಲ್ಲಿದ್ದು ನಿಜಕ್ಕೂ ಇವರು ಭಾಗ್ಯವಂತರೆನಿಸಿದ್ದಾರೆ.

ವಿಜಯಿಗಳ ಹೆಸರನ್ನು ಒಳಗೊಂಡಿರುವ ಪಟ್ಟಿಯನ್ನು ಫ್ಲಿಪ್‌ಕಾರ್ಟ್ ಈಗಾಗಲೇ ಬಿಡುಗಡೆ ಮಾಡಿದ್ದು ವಿಜಯಿಗಳು ಆಕರ್ಷಕ ಕೊಡುಗೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Best Mobiles in India

English summary
This article tells about Flip kart big billion day winners list revealed bangalorians hit the boon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+