ಸಪ್ಟೆಂಬರ್ ತಿಂಗಳ ಫೋನ್ ಲಾಂಚ್ ಸುಗ್ಗಿ

By Shwetha
|

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಅಡೆ ತಡೆಗಳಿಲ್ಲದೆ ಮುನ್ನುಗ್ಗಿ ಸಾಗುತ್ತಿದೆ ಇನ್ನು ಕಡಿಮೆ ಬೆಲೆಯ ಹ್ಯಾಂಡ್‌ಸೆಟ್‌ಗಳು ಕೂಡ ಅತ್ಯದ್ಭುತ ವಿಶೇಷತೆಗಳೊಂದಿಗೆ ಬಂದು ಗ್ರಾಹಕರ ಬೇಡಿಕೆಯನ್ನು ಹೆಚ್ಚಿಸುವಂತೆ ಮಾಡುತ್ತಿದೆ. ಇನ್ನು ಸ್ಮಾರ್ಟ್‌ಫೋನ್ ದೈತ್ಯರುಗಳ ನಡುವೆ ಕೂಡ ಶಯೋಮಿ, ಮೈಕ್ರೋಮ್ಯಾಕ್ಸ್, ಜಿಯೋನಿ ತಮ್ಮ ಕಮಾಲನ್ನು ಕೈಚಳಕವನ್ನು ತೋರಿಸುತ್ತಿರುವುದು ನಿಜಕ್ಕೂ ದಂಗುಬಡಿಸುವಂತಿದೆ.

ಇದನ್ನೂ ಓದಿ: ಫ್ಲಿಪ್‌ಕಾರ್ಟ್‌ ವಿಶೇಷ ರಿಯಾಯಿತಿ ಸ್ಮಾರ್ಟ್‌ಫೋನ್‌ಗಳು

ಇನ್ನು ತಿಂಗಳಿಗೊಂದರಂತೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಕಾಲಿಡುತ್ತಿದ್ದು ಗ್ರಾಹಕರಲ್ಲಿ ನಿಜಕ್ಕೂ ಗೊಂದಲವನ್ನುಂಟು ಮಾಡುತ್ತಿವೆ. ಈ ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಒಂದಕ್ಕಿಂತ ಇನ್ನೊಂದು ಭಿನ್ನವಾಗಿದ್ದು ಖರೀದಿಯ ಭರಾಟೆಯನ್ನು ಹೆಚ್ಚುವಂತೆ ಮಾಡುತ್ತದೆ.

ಇನ್ನು ಗ್ರಾಹಕರ ಮನಸ್ಸಿಗೆ ಒಗ್ಗುವಂತೆ ಫೋನ್ ತಯಾರಿಕಾ ಕಂಪೆನಿಗಳು ತಮ್ಮ ಹೊಸ ಡಿವೈಸ್‌ಗಳನ್ನು ಲಾಂಚ್ ಮಾಡುತ್ತಿದ್ದು ಈ ಸಾಲಿನಲ್ಲಿ ಸೋನಿ, ಸ್ಯಾಮ್‌ಸಂಗ್, ಆಪಲ್‌ಗಳೂ ಸೇರಿವೆ. ಕಳೆದ ತಿಂಗಳಷ್ಟೇ, ಸೋನಿ ತನ್ನ ಹೊಸ ಎಕ್ಸ್‌ಪೀರಿಯಾ ಲೈನ್‌ಅಪ್ ಅನ್ನು ರೂ 45,000 ಕ್ಕೆ ಲಾಂಚ್ ಮಾಡಿದೆ. ಸ್ಯಾಮ್‌ಸಂಗ್ ಅಂತೂ ತನ್ನ ಗ್ಯಾಲಕ್ಸಿ ಆಲ್ಫಾದೊಂದಿಗೆ ಮಾಡಿದ ಜಾದೂವಂತೂ ಇನ್ನು ಹಾಗೆಯೇ ಇದೆ.

ಇದನ್ನೂ ಓದಿ: ದೀಪಾವಳಿಯ ಬಂಪರ್ ಕೊಡುಗೆಯ ಫೋನ್‌ಗಳು

ಇದೆಲ್ಲದರ ನಡುವೆ ಹಳತನ್ನು ಹೊಸದಾಗಿಸುವಂತೆ ಸಪ್ಟೆಂಬರ್‌ನಲ್ಲಿ ಲಾಂಚ್ ಆಗಿರುವ ಹೊಸ ಸ್ಮಾರ್ಟ್‌ಫೋನ್‌ಗಳತ್ತ ನಿಮ್ಮನ್ನು ಕೊಂಡೊಯ್ಯುತ್ತಿದ್ದೇವೆ. ಈ ಫೋನ್‌ಗಳಂತೂ ಲಾಂಚ್‌ನ ನಂತರವೂ ತಮ್ಮ ಪ್ರಸಿದ್ಧತೆಯನ್ನು ಹಾಗೆಯೇ ಉಳಿಸಿಕೊಂಡಿದ್ದು ಇವುಗಳ ನೆನಪನ್ನು ಮರುಕಳಿಸುವಂತೆ ಮಾಡಿದೆ. ಹಾಗಿದ್ದರೆ ಆ ಫೋನ್‌ಗಳು ಮತ್ತು ಅದರ ವಿಶೇಷತೆಗಳತ್ತ ಒಂದು ನೋಟ

ಇದನ್ನೂ ಓದಿ: ಸ್ಮಾರ್ಟ್‌ಫೋನ್‌ಗಳ ಬಾಳ್ವಿಕೆಗಾಗಿ ಸರಳ ಸಲಹೆಗಳು

#1

#1

ಬೆಲೆ ರೂ: 31,999
ಪ್ರಮುಖ ವಿಶೇಷತೆಗಳು

5.2 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, AMOLED
ಆಂಡ್ರಾಯ್ಡ್ ಆವೃತ್ತಿ 4.4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ 2 ಎಮ್‌ಪಿ ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2300 mAh, Li-Ion ಬ್ಯಾಟರಿ

#2

#2

ಬೆಲೆ ರೂ: 12,999
ಪ್ರಮುಖ ವಿಶೇಷತೆಗಳು

5.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ 2 ಎಮ್‌ಪಿ ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2070 mAh, Li-Ion ಬ್ಯಾಟರಿ

#3

#3

ಬೆಲೆ ರೂ: 15,490
ಪ್ರಮುಖ ವಿಶೇಷತೆಗಳು

5.0 ಇಂಚಿನ, 540x960 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ 5 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2600 mAh, Li-Ion ಬ್ಯಾಟರಿ

#4

#4

ಬೆಲೆ ರೂ: 11,185
ಪ್ರಮುಖ ವಿಶೇಷತೆಗಳು

5.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಓಕ್ಟಾ ಕೋರ್ 1700 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ 5 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2500 mAh, Li-Polymer ಬ್ಯಾಟರಿ

#5

#5

ಬೆಲೆ ರೂ: 49,990
ಪ್ರಮುಖ ವಿಶೇಷತೆಗಳು

4.5 ಇಂಚಿನ, 1440x1440 ಪಿಕ್ಸೆಲ್ ಡಿಸ್‌ಪ್ಲೇ, LCD
ಬ್ಲ್ಯಾಕ್‌ಬೆರ್ರಿ ಆವೃತ್ತಿ 10
ಕ್ವಾಡ್ ಕೋರ್ 2200 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ 2 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA
32 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು
3 ಜಿಬಿ RAM
3450 mAh, Li-Polymer ಬ್ಯಾಟರಿ

#6

#6

ಶೀಘ್ರದಲ್ಲಿಯೇ ಲಭ್ಯ
ಪ್ರಮುಖ ವಿಶೇಷತೆಗಳು

4.7 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.4.4 ಕಿಟ್‌ಕ್ಯಾಟ್
ಓಕ್ಟಾ ಕೋರ್ 1800 MHz ಪ್ರೊಸೆಸರ್
12 ಎಮ್‌ಪಿ ಪ್ರಾಥಮಿಕ 2.1 ಎಮ್‌ಪಿ ದ್ವಿತೀಯ
3ಜಿ, ವೈಫೈ, NFC
32 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
1860 mAh, Li-Ion ಬ್ಯಾಟರಿ

#7

#7

ಬೆಲೆ ರೂ: 16,705
ಪ್ರಮುಖ ವಿಶೇಷತೆಗಳು

5.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, AMOLED
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಓಕ್ಟಾ ಕೋರ್ 1700 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ 5 ಎಮ್‌ಪಿ ದ್ವಿತೀಯ
3ಜಿ, ವೈಫೈ, ಡ್ಯುಯಲ್ ಸಿಮ್
16 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ

#8

#8

ಬೆಲೆ ರೂ: 49,990
ಪ್ರಮುಖ ವಿಶೇಷತೆಗಳು

5.2 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
20.7 ಎಮ್‌ಪಿ ಪ್ರಾಥಮಿಕ 2.2 ಎಮ್‌ಪಿ ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ಇದನ್ನು ವಿಸ್ತರಿಸಬಹುದು
3 ಜಿಬಿ RAM
3100 mAh, Li-Ion ಬ್ಯಾಟರಿ

#9

#9

ಬೆಲೆ ರೂ: 42,990
ಪ್ರಮುಖ ವಿಶೇಷತೆಗಳು

4.6 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
20.7 ಎಮ್‌ಪಿ ಪ್ರಾಥಮಿಕ 2.2 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA, NFC
16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ಇದನ್ನು ವಿಸ್ತರಿಸಬಹುದು
2 ಜಿಬಿ RAM
2600 mAh, Li-Ion ಬ್ಯಾಟರಿ

#10

#10

ಬೆಲೆ ರೂ: 6,999
ಪ್ರಮುಖ ವಿಶೇಷತೆಗಳು

5 ಇಂಚಿನ, 540x960 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ 2.2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ

#11

#11

ಬೆಲೆ ರೂ: 16,499
ಪ್ರಮುಖ ವಿಶೇಷತೆಗಳು

4.5 ಇಂಚಿನ, 540x960 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಸೈಲ್‌ಫಿಶ್ ಓಎಸ್
ಡ್ಯುಯಲ್ ಕೋರ್ 1400 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ 2 ಎಮ್‌ಪಿ ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
2100 mAh, Li-Ion ಬ್ಯಾಟರಿ

#12

#12

ಬೆಲೆ ರೂ: 5,999
ಪ್ರಮುಖ ವಿಶೇಷತೆಗಳು

4.5 ಇಂಚಿನ, 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ 2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
1700 mAh, Li-Ion ಬ್ಯಾಟರಿ

#13

#13

ಬೆಲೆ ರೂ: 6,299
ಪ್ರಮುಖ ವಿಶೇಷತೆಗಳು

4.5 ಇಂಚಿನ, 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ 2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
1700 mAh, Li-Ion ಬ್ಯಾಟರಿ

#14

#14

ಶೀಘ್ರದಲ್ಲಿಯೇ ಲಭ್ಯ
ಪ್ರಮುಖ ವಿಶೇಷತೆಗಳು

6.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1500 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ 2.1 ಎಮ್‌ಪಿ ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ಇದನ್ನು ವಿಸ್ತರಿಸಬಹುದು
1.5 ಜಿಬಿ RAM
2800 mAh, Li-Ion ಬ್ಯಾಟರಿ

#15

#15

ಬೆಲೆ ರೂ: 12,490
ಪ್ರಮುಖ ವಿಶೇಷತೆಗಳು

4.5 ಇಂಚಿನ, 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
2330 mAh, Li-Ion ಬ್ಯಾಟರಿ

#16

#16

ಬೆಲೆ ರೂ: 21,299
ಪ್ರಮುಖ ವಿಶೇಷತೆಗಳು

5.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ 1.3 ಎಮ್‌ಪಿ ದ್ವಿತೀಯ
3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM

#17

#17

ಬೆಲೆ ರೂ: 6,499
ಪ್ರಮುಖ ವಿಶೇಷತೆಗಳು

4.5 ಇಂಚಿನ, 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ 2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
1700 mAh, Li-Ion ಬ್ಯಾಟರಿ

#18

#18

ಬೆಲೆ ರೂ: 26,499
ಪ್ರಮುಖ ವಿಶೇಷತೆಗಳು

4.5 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1400 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ 2.1 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ, NFC
16 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ಇದನ್ನು ವಿಸ್ತರಿಸಬಹುದು
1.5 ಜಿಬಿ RAM
2100 mAh, Li-Ion ಬ್ಯಾಟರಿ

#19

#19

ಬೆಲೆ ರೂ: 8,259
ಪ್ರಮುಖ ವಿಶೇಷತೆಗಳು

4.3 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
1800 mAh, Li-Ion ಬ್ಯಾಟರಿ

#20

#20

ಬೆಲೆ ರೂ: 7,349
ಪ್ರಮುಖ ವಿಶೇಷತೆಗಳು

4.0 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
512 ಎಮ್‌ಬಿ RAM
1500 mAh, Li-Ion ಬ್ಯಾಟರಿ

Best Mobiles in India

English summary
This article tells about Top 20 Smartphones launched in India (September 2014): Samsung, Nokia, Sony, HTC, LG and More.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X