Subscribe to Gizbot

ಗೂಗಲ್ ಕೀಬೋರ್ಡ್ ಆವೃತ್ತಿ 3.2, 8 ಭಾಷೆಗಳಲ್ಲಿ

Posted By:

ಗೂಗಲ್ ಕೀಬೋರ್ಡ್ ಕೇವಲ ಒಂದು ಅಪ್ಲಿಕೇಶನ್ ಮಾತ್ರ ಆಗಿರದೇ ಜಗತ್ತಿನಾದ್ಯಂತ ಹೆಚ್ಚು ಆವಶ್ಯಕವಾಗಿರುವ ಪರಿಕರವಾಗಿದೆ ಎಂಬುದು ಈಗ ದೃಢಪಟ್ಟಿದೆ. ಇತ್ತೀಚಿನ ನವೀಕರಣವು ಸೆಟ್ಟಿಂಗ್ ಸ್ಕ್ರೀನ್ ಮತ್ತು 8 ಹೆಚ್ಚುವರಿ ಭಾಷೆಗಳಾದ ಬಂಗಾಳಿ, ಹಿಂದಿ, ಕನ್ನಡ, ಮಲಯಾಳಮ್, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳನ್ನು ಬೆಂಬಲಿಸಲಿದೆ.

ಇದನ್ನೂ ಓದಿ: ಇನ್ನು ಬೇಟೆಯಾಡಿ ಐಫೋನ್ 6 ಅನ್ನು ಈ ತಾಣಗಳಲ್ಲಿ

ಈ ಮೊದಲಿನ ಸೆಟ್ಟಿಂಗ್ ಸ್ಕ್ರೀನ್‌ಗಳು ಭಾಷೆಗಳಿಗೆ ನೇರವಾಗಿ ಸಂಬಂಧಿಸದೇ ಇರುವ ಪ್ರತೀ ಆಯ್ಕೆಗಳ ದೊಡ್ಡ ಪಟ್ಟಿಯನ್ನೇ ಹೊಂದಿತ್ತು. ಹೆಚ್ಚುವರಿ ಸೆಟ್ಟಿಂಗ್‌ಗಳಿಗಾಗಿ, ಪ್ರತ್ಯೇಕ ವರ್ಗವೊಂದು ಹಾಜರಿರುತ್ತಿತ್ತು. ಇನ್ನು ಸೆಕ್ಷನ್ ಹೆಡ್ಡಿಂಗ್‌ನೊಂದಿಗೆ ವರ್ಗಗಳಾಗಿ ಹೆಚ್ಚಿನ ಕಾನ್ಫಿಗರೇಶನ್ ಅನ್ನು ಸಾರ್ಟ್ ಮಾಡಲಾಗುತ್ತಿತ್ತು. ಆದರೆ ಈ ಹೊಸ ಆವೃತ್ತಿಯು ಪ್ರತ್ಯೇಕ ಪರದೆಗಳಾಗಿ ಪ್ರತ್ಯೇಕಿಸದೇ ಕೆಲವೊಂದು ಸಮಸ್ಯೆಗಳನ್ನು ದೂರ ಮಾಡಿದೆ.

ಗೂಗಲ್‌ನ ಹೊಸ ಕೀಬೋರ್ಡ್ ಆವೃತ್ತಿ

ಇನ್ನು ಈ ಆವೃತ್ತಿಯಲ್ಲಿ ಅಳವಡಿಸಿರುವ ಭಾಷೆಗಳನ್ನು ಭಾರತದಲ್ಲಿ ಹೆಚ್ಚು ಬಳಸಲಾಗುತ್ತಿದ್ದು, ಈ ನವೀಕರಣವನ್ನು ಸ್ವಾಗತಿಸುವ ಹಂಬಲ ಭಾರತೀಯರಿಗಿದೆ.

ಇದನ್ನೂ ಓದಿ: ಮನತಣಿಸುವ ದೀಪಾವಳಿ ಧಮಾಕಾ ಫೋನ್‌ಗಳು

English summary
This article tells about Google Keyboard v3.2 Adds 8 New Languages, Reorganizes Settings Screen.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot