ಆನ್ಲೈನ್ ನಲ್ಲಿ ಡಿಸ್ಕೌಂಟ್ ಬೆಲೆಗೆ ಗೂಗಲ್ ಟ್ಯಾಬ್ಲೆಟ್
oi
-Varun
By Varun

ಕಳೆದ ತಿಂಗಳು ಬಿಡುಗಡೆಯಾದ ಗೂಗಲ್ ನೆಕ್ಸಸ್ ಟ್ಯಾಬ್ಲೆಟ್ ಅನ್ನ ebay ಕಂಪನಿ ಬ್ಲ್ಯಾಕ್ ರೇಟಿನಲ್ಲಿ ಮಾರಾಟ ಮಾರಾಟ ಮಾಡುತ್ತಿದೆ ಎಂಬ ಸುದ್ದಿಯನ್ನು ನೀವು ಕನ್ನಡ ಗಿಜ್ಬಾಟ್ ಓದಿದ್ದೀರಿ.
ಈಗ ಹೋಂ ಶಾಪ್ 18 ಆನ್ಲೈನ್ ನಲ್ಲಿ ಇದನ್ನು 2 ಸಾವಿರ ರೂಪಾಯಿ ಡಿಸ್ಕೌಂಟ್ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ.
ಕೇವಲ ಅಮೇರಿಕಾ, ಕೆನಡಾ ಹಾಗು ಆಸ್ಟ್ರೇಲಿಯಾ, ಮುಂತಾದ ದೇಶಗಳಲ್ಲಿ ಬಿಡುಗಡೆಯಾಗಿದ್ದು, ಭಾರತದಲ್ಲಿ ಸೆಪ್ಟೆಂಬರ್ ವರೆಗೂ ಗೂಗಲ್ ಇದನ್ನು ಬಿಡುಗಡೆ ಮಾಡುವ ಸೂಚನೆ ಇಲ್ಲ.
ಈಗಾಗಲೇ ಹೋಂ ಶಾಪ್ 18 ಗೂಗಲ್ ಟ್ಯಾಬ್ಲೆಟ್ ಅನ್ನು ಆಮದು ಮಾಡಿಕೊಂಡಿದ್ದು, 17,884 ರೂಪಾಯಿಗೆ ಮಾರಾಟ ಮಾಡುತ್ತಿದೆ. ಆದರೆ ಆಮದು ಮಾಡಿಕೊಂಡು ಮಾರಾಟ ಮಾಡುವ ಉತ್ಪನ್ನಗಳಿಗೆಡಿಸ್ಕೌಂಟ್ ಕೊಡುತ್ತಿದ್ದು, ನೀವು ಇದನ್ನ ಕೊಳ್ಳಲು ಆನ್ಲೈನ್ ಬುಕ್ ಮಾಡುವಾಗ GC39P4UA81PE ಎಂಬ ಕೋಡ್ ಅನ್ನು ಟೈಪ್ ಡಿಸ್ಕೌಂಟ್ ಪಡೆಯಬಹುದು, ಅದೂ 2 ಸಾವಿರ ರೂಪಾಯಿ!
ಹಾಗಾಗಿ ಗೂಗಲ್ ಟ್ಯಾಬ್ಲೆಟ್ ನಿಮಗೆ 15,884 ರೂಪಾಯಿಗೆ ದೊರೆಯಲಿದ್ದು, ಆನ್ಲೈನ್ ಬುಕ್ ಮಾಡಿದ 17-18 ದಿನಗಳ ಒಳಗೆ ನಿಮಗೆ ಡೆಲಿವರಿ ಮಾಡಲಿದೆ ಎಂದು ಕಂಪನಿ ತಿಳಿಸಿದೆ.
ಗೂಗಲ್ ನೆಕ್ಸಸ್ ಟ್ಯಾಬ್ಲೆಟ್ ಫೀಚರುಗಳು, ವಿಶೇಷತೆಗಳು ಏನು ಎಂದು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications