ಎಚ್‌ಸಿಎಲ್‌ನಿಂದ ಮಕ್ಕಳ ಟ್ಯಾಬ್ಲೆಟ್
oi
-Ashwath
By Ashwath
ಎಚ್‌ಸಿಎಲ್ ಕಂಪೆನಿ ಮಕ್ಕಳಿಗಾಗಿ ತಯಾರಿಸಿದ ಟ್ಯಾಬ್ಲೆಟ್ ಭಾರತದ ಮಾರುಕಟ್ಟೆ ಲಭ್ಯವಿದೆ. ಎಚ್‌ಸಿಎಲ್ ಮಿ ಚಾಂಪ್ ಟ್ಯಾಬ್ ಆನ್‌ಲೈನ್ ಶಾಪಿಂಗ್ ತಾಣ ಸ್ನಾಪ್ ಡೀಲ್‌ನಲ್ಲಿ ಲಭ್ಯವಿದ್ದು 7,399 ಬೆಲೆಯಲ್ಲಿ ಈ ಟ್ಯಾಬ್ಲೆಟ್‌ನ್ನು ಖರೀದಿಸಬಹುದು.
ಈ ಟ್ಯಾಬ್ಲೆಟ್‌ನಲ್ಲಿ ಕಲೆ,ಇತಿಹಾಸ,ಗಣಿತ,ಡ್ರಾಯಿಂಗ್,ವಿಜ್ಞಾನಕ್ಕೆ ಸಂಬಂಧಿಸಿದ ಪ್ರಿಲೋಡೆಡ್ ಆಪ್‌ಗಳಿವೆ.ಜಿ-ಸೆನ್ಸರ್‌ಗಳಿವೆ,3.5 ಮಿ.ಮೀ ಆಡಿಯೋ ಜ್ಯಾಕ್, 3100 mAh ಬ್ಯಾಟರಿಯನ್ನು ಈ ಟ್ಯಾಬ್ಲೆಟ್ ಹೊಂದಿದೆ.
ಇದನ್ನೂ ಓದಿ: ಆಪಲ್ ಸಂಸ್ಥಾಪಕನ ಕನಸಿನ ಶಾಲೆ ನೋಡಿದ್ದೀರಾ?

ಎಚ್‌ಸಿಎಲ್ ಮಿ ಚಾಂಪ್ ಟ್ಯಾಬ್
ವಿಶೇಷತೆ:
ಸಿಮ್ ಸ್ಲಾಟ್ ಇಲ್ಲ
7 ಇಂಚಿನ ಸ್ಕ್ರೀನ್(800x480 ಪಿಕ್ಸೆಲ್)
1GHz ಪ್ರೊಸೆಸರ್
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1GB RAM
4GB ಆಂತರಿಕ ಮೆಮೋರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ, ಮಿನಿ ಎಚ್‌ಡಿಎಂಐ,3ಜಿ(ಡೊಂಗಲ್ ಮೂಲಕ)
3100 mAh ಬ್ಯಾಟರಿ
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
