ಫೇಸ್ ಬುಕ್ ನಿಮ್ಮನ್ನು ಬಳಸಿಕೊಂಡು ದುಡಿಯುತ್ತದೆ

Posted By: Staff
ಫೇಸ್ ಬುಕ್ ನಿಮ್ಮನ್ನು ಬಳಸಿಕೊಂಡು ದುಡಿಯುತ್ತದೆ

ಫೇಸ್ ಬುಕ್ ಸಾಮಾಜಿಕ ಜಾಲತಾಣ ವಿಶ್ವವ್ಯಾಪಿಯಾಗಿದ್ದು, ಯುವಕರು, ಹಿರಿಯರಾದಿಯಾಗಿ ಎಲ್ಲರೂ ತಮ್ಮ ತಮ್ಮ ಅನ್ಸಿಸಿಕೆ ಹಂಚಿಕೊಳ್ಳಲು ಒಂದು ಉತ್ತಮ ವೇದಿಕೆಯಾಗಿದೆ. ಇದರಿಂದಾಗಿಯೇ ಅದು ಇಷ್ಟು ಫೇಮಸ್ ಆಗಿರುವುದು.

ಈಗ ತನ್ನ ಖ್ಯಾತಿಯನ್ನು ಉಪಯೋಗಿಸಿಕೊಂಡು ಮತ್ತಷ್ಟು ಬೆಳೆಸಿಕೊಳ್ಳಲು ಶೇರು ಮಾರುಕಟ್ಟೆ ಪ್ರವೇಶಿಸಿರುವ ವಿಷಯವನ್ನು ನೀವು ಕನ್ನಡ ಗಿಜ್ಬಾಟ್ ನಲ್ಲಿ ಓದಿದ್ದೀರಿ. 34ಡಾಲರ್ -38 ಡಾಲರ್ ಪ್ರತಿ ಶೇರಿಗೆ ಶೇರು  ಪಾದಾರ್ಪಣೆ ಮಾಡಲಿದ್ದು, 100 ಬಿಲಿಯನ್ ಡಾಲರ್ ಗೂ ಹೆಚ್ಚು ಹಣವನ್ನು ಸಂಗ್ರಹ ಮಾಡುವ ಸಾಧ್ಯತೆ ಇದೆ.

ಹಾಗಿದ್ದರೆ ಅಷ್ಟು ಹಣವನ್ನು ಸಂಗ್ರಹಮಾಡಿದ ಮೇಲೆ, ಅದನ್ನು ಉಪಯೋಗಿಸಿಕೊಂಡು ತನ್ನ ಆದಾಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು. ಹೇಗೆ ಫೇಸ್ ಬುಕ್ ತನ್ನ ಖಾತೆದಾರರನ್ನು ಬಳಸಿಕೊಂಡು ಇದನ್ನು ಮಾಡಬಹುದು ಎಂಬುದನ್ನು ಅಂಕಿ ಅಂಶಗಳ ಮೂಲಕ ಇನ್ಫೋಗ್ರಫಿಕ್ ಒಂದನ್ನು ಪ್ರಕಟಿಸಿದ್ದಾನೆ, ಜಸ್ಟಿನ್ ಕಿಸ್ಟ್ನರ್ಎಂಬಾತ. ಫೇಸ್ ಬುಕ್ ಎಷ್ಟು ದುಡಿಯಬಹುದು ಎಂಟು ತಿಳಿಯಲು ಕೆಳಗಿರುವ ಇನ್ಫೋ ಗ್ರಫಿಕ್  ಓದಿ:

ಇಮೇಜ್ ಕೃಪೆ :ವೆಬ್ ಟ್ರೆಂಡ್ಸ್

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot