ಎಚ್‌ಪಿಯಿಂದ ವಾಯ್ಸ್ ಕಾಲಿಂಗ್ ಟ್ಯಾಬ್ಲೆಟ್ ಬಿಡುಗಡೆ
ಎಚ್‌ಪಿ ಕಂಪೆನಿ ದೇಶೀಯ ಮಾರುಕಟ್ಟೆ ವಾಯ್ಸ್ ಕಾಲಿಂಗ್ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ.ಎಚ್‌ಪಿ ಸ್ಲೇಟ್ 7 ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದ್ದು, 16,990 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.
325 ಗ್ರಾಂತ ತೂಕದ ಈ ಟ್ಯಾಬ್ಲೆಟ್‌ಗೆ ಡ್ಯುಯಲ್ ಸಿಮ್ ಹಾಕಬಹುದಾದಾಗಿದ್ದು ಒಂದು ಸ್ಲಾಟ್ ನ್ಯಾನೋ ಸಿಮ್‌ಗೆ ಬೆಂಬಲ ನೀಡಿದರೆ,ಇನ್ನೊಂದು ಸ್ಲಾಟ್ ಮೈಕ್ರೋ ಸಿಮ್‌ಗೆ ಬೆಂಬಲ ನೀಡುತ್ತದೆ.ಬ್ಲೂಟೂತ್,ವೈಫೈ,ಮೈಕ್ರೋ ಯುಎಸ್‌ಬಿ, ಸಿಮ್ ಕಾರ್ಡ್ ಮೂಲಕ 3ಜಿ ಕೆನೆಕ್ಟಿವಿಟಿ ವಿಶೇಷತೆಗಳನ್ನು ಟ್ಯಾಬ್ಲೆಟ್ ಒಳಗೊಂಡಿದೆ.

ಎಚ್‌ಪಿ ಸ್ಲೇಟ್ 7
ವಿಶೇಷತೆ:
ಡ್ಯುಯಲ್ ಸಿಮ್
7 ಇಂಚಿನ ಎಚ್‌ಡಿ ಐಪಿಎಸ್ ಸ್ಕ್ರೀನ್(1280x800 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2 GHz ಕ್ವಾಡ್ ಕೋರ್ Marvell PXA1088 ಪ್ರೊಸೆಸರ್
1GB RAM
16GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
4100mAh ಬ್ಯಾಟರಿ
ಇದನ್ನೂ ಓದಿ:ಅರವಿಂದ್ ಕೇಜ್ರಿವಾಲ್ ಮೈಕ್ರೋಸಾಫ್ಟ್ ಸಿಇಒ ಆದ್ರೆ ಹೇಗಿರುತ್ತೆ?
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications
