ಅರವಿಂದ್‌ ಕೇಜ್ರಿವಾಲ್‌ ಮೈಕ್ರೋಸಾಫ್ಟ್ ಸಿಇಒ ಆದ್ರೆ ಹೇಗಿರುತ್ತೆ?

By Ashwath
|

ದೆಹಲಿಯ ಮುಖ್ಯಮಂತ್ರಿಯಾಗಿ ಹೊಸ ನಿಯಮ ಜಾರಿಗೆ ತಂದು, ಪೊಲೀಸರ ವಿರುದ್ದವೇ ಪ್ರತಿಭಟನೆ ಮಾಡಿ ಸುದ್ದಿಯಾದ ಅರವಿಂದ್‌ ಕೇಜ್ರಿವಾಲ್‌ ಮೈಕ್ರೋಸಾಫ್ಟ್‌ ಸಿಇಒ ಆದರೆ ಹೇಗಿರುತ್ತದೆ? ಅಲ್ಲಿನ ಯಾವ ನಿಯಮಗಳು ಹೇಗೆ ಬದಲಾಗುತ್ತದೆ.?

ಗಿಝ್‌ಬಾಟ್‌ನಲ್ಲಿ ವಿಚಿತ್ರವಾದ ಪ್ರಶ್ನೆ ಕೇಳಿ ಕನ್‌ಫ್ಯೂಸ್‌ ಆಗಬೇಡಿ. ಇಲ್ಲಿ ಈ ಸುದ್ದಿ ಹಾಕಲು ಒಂದು ಕಾರಣವಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈಗ ಮೇಲೆ ತಿಳಿಸಿದ ಪ್ರಶ್ನೆಗಳನ್ನು ಕೇಳುವವರ ಸಂಖ್ಯೆ ಹೆಚ್ಚಾಗಿದೆ. ಪ್ರಶ್ನೆ ಕೇಳಿದರೆ ಉತ್ತರ ಹೇಳುವವರಿಗೆ ಕೊರತೆಯೇ. ವಿವಿಧ ರೀತಿಯ ಉತ್ತರಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ.ಹೀಗಾಗಿ ನಿಮ್ಮ ಮನರಂಜನೆಗಾಗಿ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಮೈಕ್ರೋಸಾಫ್ಟ್‌ ಸಿಇಒ ಅರವಿಂದ್‌ ಕೇಜ್ರಿವಾಲ್‌ ಸಂಬಂಧಿಸಿದ ಕೆಲವು ಚಿತ್ರಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.ಗಂಭೀರವಾಗಿ ತೆಗೆದುಕೊಳ್ಳದೇ ನೋಡಿ ಎಂಜಾಯ್‌ ಮಾಡಿ.

ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ.

1

1


ಮಫ್ಲರ್‌ನೊಂದಿಗೆ ಆಫೀಸ್‌ ಅಸಿಸ್ಟೆಂಟ್‌‌!

2

2


ಪ್ರತಿದಿನ ಅಪ್‌ಡೇಟ್‌‌ ಮಾಡಿ ಎಂದು ಹೇಳುತ್ತಿರುವ ಅಡೋಬ್ ರೀಡರ್‌ ವಿರುದ್ಧವೇ ಪ್ರತಿಭಟನೆ..!

3

3


ಇಂಟರ್‌ನೆಟ್‌ ಎಕ್ಸ್‌‌‌ಪ್ಲೋರರ್‌ನಲ್ಲೂ ಧನಸಹಾಯಕ್ಕಾಗಿ ಒಂದು ಬಟನ್‌!

4

4


ದೆಹಲಿಯಲ್ಲಿ ಕೇಜ್ರಿವಾಲ್‌ 40% ಸೀಟ್‌(28/70) ಗೆದ್ದರೂ ಅಧಿಕಾರ ನಡೆಸುತ್ತಿದ್ದಾರೆ.So, ಮೈಕ್ರೋಸಾಫ್ಟ್‌ ಆಂಟಿ ವೈರಸ್‌ 40% ಸ್ಕ್ಯಾನ್‌ ಮಾಡಿದ್ರೆ ಎಲ್ಲಾ ಫುಲ್‌ ಸ್ಕ್ಯಾನ್‌ ಆದಂತೆ! .

5

5


ಮೈಕ್ರೋಸಾಫ್ಟ್‌ ಪೊರಕೆ ಲೋಗೋ

6

6


ಕೇಜ್ರಿವಾಲ್‌ಗೆ ಯಾರ ರಕ್ಷಣೆ ಬೇಡ. ಸೋ ವಿಂಡೋಸ್‌ಗೆ ಅಂಟಿ ವೈರಸ್‌ ಇನ್‌ಸ್ಟಾಲ್‌ ಬೇಕಿಲ್ಲ.

7

7

ವಿಂಡೋಸ್‌ ಓಎಸ್‌ ಅಪ್‌ಗ್ರೇಡ್‌ ಮಾಡಬೇಕಾದ್ರೂ ಬಳಕೆದಾರರೊಂದಿಗೆ ಚರ್ಚಿಸಿ ಅಪ್‌ಡೇಟ್‌!

8

8

ಸೋಮನಾಥ್‌ ಭಾರ್ತಿ‌ಯವರನ್ನು ಮೈಕ್ರೋಸಾಫ್ಟ್‌ ಸಪೋರ್ಟ್‌ ಟೀಂ ಮುಖ್ಯಸ್ಥರಾಗಿ ನೇಮಕ! ವಿಂಡೋಸ್‌ ಓಎಸ್‌ ಹಾಳಾದ್ರೂ ನಿಮ್ಮ ಅನುಮತಿಯಿಲ್ಲದೇ ಮನೆ ಪ್ರವೇಶಿಸಿ ಪಿಸಿಯನ್ನು ಫಿಕ್ಸ್‌ ಮಾಡುತ್ತಾರೆ.!

9

9


ಮೈಕ್ರೋಸಾಫ್ಟ್‌‌ ಪ್ರಖ್ಯಾತ ವಿಡಿಯೋ ಕಾಲಿಂಗ್‌ ಸೇವೆ Sky"- Pe ಹೆಸರು AAP Connect ಆಗಿ ಬದಲಾವಣೆ

6

6


ವಿಂಡೋಸ್‌ ಪಿಸಿ ರಕ್ಷಣೆಗೆ ಎಲ್ಲಾ ಬಳಕೆದಾರರಿಗೆ ಮಫ್ಲರ್‌ ಉಚಿತ!

11

11

ಬಳಕೆದಾರರು ನಿಖರವಾದ ಕ್ರಿಕೆಟ್‌ ಸ್ಕೋರ್‌ ತಿಳಿಯಲು ಆರ್‌ಟಿಐ ಆಡಿಯಲ್ಲಿ ಪ್ರಶ್ನೆ ಕೇಳಲು ಅವಕಾಶ.

 ವಿಂಡೋಸ್‌ಗೆ‌ ಒಂದೇ ಆವೃತ್ತಿ

ವಿಂಡೋಸ್‌ಗೆ‌ ಒಂದೇ ಆವೃತ್ತಿ


ವಿಂಡೋಸ್ ಒಂದು 'ಸಾಮಾನ್ಯ' ಆವೃತ್ತಿಯಲ್ಲಿ ಮಾತ್ರ ಬರುವಂತೆ ನಿಯಮ: ವಿಂಡೋಸ್‌‌ ಮ್ಯಾಂಗೋ ಆವೃತ್ತಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X