ಕಾರ್ಬನ್ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಕಂಪ್ಯೂಟರ್

By Varun
|
ಕಾರ್ಬನ್ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಕಂಪ್ಯೂಟರ್

ಮೊನ್ನೆಯಷ್ಟೇ ಗೂಗಲ್ ನ ನೆಕ್ಸಸ್ 7 ಟ್ಯಾಬ್ಲೆಟ್ ಗೆ ಸವಾಲಾಗಿ, ಹನ್ನೊಂದು ಸಾವಿರ ರೂಪಾಯಿಗೆ ಆಂಡ್ರಾಯ್ಡ್ ಜೆಲ್ಲಿ ಬೀನ್ ತಂತ್ರಾಂಶದ ಟ್ಯಾಬ್ಲೆಟ್ ಅನ್ನು ಹೊರತರಲಿದೆ ಎಂದು ಘೋಷಣೆ ಮಾಡಿದ ಸಂದರ್ಭದಲ್ಲಿಯೇ,ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ಇರುವ ಸ್ಮಾರ್ಟ್ ಟ್ಯಾಬ್ 1 ಹೆಸರಿನ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ, ಅದೂ 6,990 ರೂಪಾಯಿಗೆ.

ಈಗಾಗಲೇ ಮಾರುಕಟ್ಟೆಯಲ್ಲಿ ಇರುವ, ಆಂಡ್ರಾಯ್ಡ್ 4.0 ತಂತ್ರಾಂಶವಿರುವ ಮೈಕ್ರೋಮ್ಯಾಕ್ಸ್ಫನ್ ಬುಕ್ ಗೆ ಸ್ಪರ್ಧೆಯೊಡ್ಡಬಹುದಾದ ಫೀಚರುಗಳನ್ನು ಇದು ಹೊಂದಿದೆ. ಹಾಗಿದ್ದರೆ ಇದರ ಪ್ರಮುಖ ಸ್ಪೆಸಿಫಿಕೇಶನ್ ಏನು ಎಂದು ತಿಳಿದು ಕೊಳ್ಳೋಣವೆ:

 • 7 ಇಂಚ್ ಫೈವ್ ಪಾಯಿಂಟ್ ಟಚ್ ಸ್ಕ್ರೀನ್

 • 4.0.3 (ಐಸ್ಕ್ರೀಮ್ ಸ್ಯಾಂಡ್ವಿಚ್) ತಂತ್ರಾಂಶ

 • 1.2 GHz X-Burst ಪ್ರೊಸೆಸರ್

 • 3700 mAh ಬ್ಯಾಟರಿ

 • 3D ಗ್ರಾವಿಟಿ ಸೆನ್ಸರ್

 • ವೈಫೈ, USB ಡಾಂಗಲ್ ಮೂಲಕ 3G

 • 1080p ಗೆ HD ವಿಡಿಯೋ

 • HDMI ಪೋರ್ಟ್

 • 32GB ವಿಸ್ತರಿಸಬಹುದಾದ ಮೆಮೊರಿ

 • 2MP ಮುಂಬದಿಯ ಕ್ಯಾಮರಾ

 • ಪ್ರೀ-ಲೋಡೆಡ್ ಆಪ್ಸ್

 • 8 ಗಂಟೆ ವೀಡಿಯೋ ಪ್ಲೇಬ್ಯಾಕ್ ಹಾಗು 7 ಗಂಟೆಗಳ ಸರ್ಫಿಂಗ್ ಮಾಡಬಹುದಾದ 3700 mAh ಬ್ಯಾಟರಿ

ಕಾರ್ಬನ್ ಟ್ಯಾಬ್ಲೆಟ್ ಅನ್ನು ನೀವು ಆನ್ಲೈನ್ ನಲ್ಲಿ ಬುಕ್ ಮಾಡಬಹುದು, 6 ,990 ರೂಪಾಯಿಗೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X