ಲಾವಾದಿಂದ ಮತ್ತೊಂದು ಟ್ಯಾಬ್ಲೆಟ್‌

Written By:

ಭಾರತದ ಟ್ಯಾಬ್ಲೆಟ್‌ ಮಾರುಕಟ್ಟೆಗೆ ನೂತನ ಟ್ಯಾಬ್ಲೆಟ್‌ ಬಿಡುಗಡೆಯಾಗಿದೆ. ಲಾವಾ ಕಂಪೆನಿ ನೂತನ ಟ್ಯಾಬ್ಲೆಟ್‌ ಬಿಡುಗಡೆ ಮಾಡಿದೆ. ಲಾವಾ ಎಕ್ಸ್‌ಟ್ರಾನ್‌ ಪ್ಲಸ್‌ ಟ್ಯಾಬ್‌ ಬಿಡುಗಡೆ ಮಾಡಿದ್ದು ಆನ್‌ಲೈನ್‌ ತಾಣ ಫ್ಲಿಫ್‌ಕಾರ್ಟನಲ್ಲಿ 6990 ರೂ ನೀಡಿ ಖರೀದಿಸಬಹುದು.

ಲಾವಾ ಕಂಪೆನಿ ಈ ಹಿಂದೆ ಇ ಟ್ಯಾಬ್‌ನ್ನು ಬಿಡುಗಡೆ ಮಾಡಿತ್ತು.ಈ ಟ್ಯಾಬ್ಲೆಟ್‌ನಲ್ಲಿ ಹಿಂದುಗಡೆ ಕ್ಯಾಮೆರಾ ನೀಡಿರಲಿಲ್ಲ, ಮುಂದುಗಡೆ 2 ಎಂಪಿ ಕ್ಯಾಮೆರಾ ನೀಡಿತ್ತು. ಆದರೆ ಈ ಬಾರಿ ಬಿಡುಗಡೆಯಾದ ಜೆಲ್ಲಿ ಬೀನ್‌ ಟ್ಯಾಬ್ಲೆಟ್‌ ಹಿಂದುಗಡೆ 2 ಎಂಪಿ ಕ್ಯಾಮೆರಾ ,ಮುಂದುಗಡೆ ವಿಜಿಎ ಕ್ಯಾಮೆರಾದೊಂದಿಗೆ ಬಂದಿದೆ.

ಲಾವಾದಿಂದ ಮತ್ತೊಂದು ಟ್ಯಾಬ್ಲೆಟ್‌

ಲಾವಾ ಎಕ್ಸ್‌ಟ್ರಾನ್‌ ಪ್ಲಸ್‌
ವಿಶೇಷತೆ:

7ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌ (1024 x 600 ಪಿಕ್ಸೆಲ್)
ಆಂಡ್ರಾಯ್ಡ್‌ 4.2.2 ಜೆಲ್ಲಿಬೀನ್‌ ಓಎಸ್‌
1.5GHz ಡ್ಯುಯಲ್‌ ಕೋರ್‌ ಪ್ರೋಸೆಸೆರ್‍
1GB RAM
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
8GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಎಚ್‌ಡಿಎಐ,ವೈಫೈ
3700 mAh ಬ್ಯಾಟರಿ

Please Wait while comments are loading...
Opinion Poll

Social Counting