Subscribe to Gizbot

ಲಾವಾದಿಂದ 3ಜಿ ಕಾಲಿಂಗ್‌ ಟ್ಯಾಬ್ಲೆಟ್‌ ಬಿಡುಗಡೆ

Written By:

ಲಾವಾ 3ಜಿ ಕಾಲಿಂಗ್‌ ವಿಶೇಷತೆ ಹೊಂದಿರುವ ಟ್ಯಾಬ್ಲೆಟ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಟ್ಯಾಬ್ಲೆಟ್‌ಗೆ Z7C+ ಎಂದು ಹೆಸರಿಟ್ಟಿದ್ದು, ಗ್ರಾಹಕರು ಈ ಟ್ಯಾಬ್ಲೆಟ್‌ನ್ನು 8,499 ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಲಾವಾ ಈ ಹಿಂದೆ ಇ ಟ್ಯಾಬ್‌ ಸರಣಿಯಲ್ಲಿ Xtron, Xtron+, Connect ಮತ್ತು Z7S ನಾಲ್ಕು ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿತ್ತು.ಈ ಟ್ಯಾಬ್ಲೆಟ್‌ ಆಂಡ್ರಾಯ್ಡ್‌ ಐಸಿಎಸ್‌ ಓಎಸ್‌‌,ಹಿಂದುಗಡೆ 2 ಎಂಪಿ ಕ್ಯಾಮೆರಾ ಮುಂದುಗಡೆ ವಿಜಿಎ ಕ್ಯಾಮೆರಾ,3,000mAh ಬ್ಯಾಟರಿಯನ್ನು ಹೊಂದಿದೆ.

ಲಾವಾದಿಂದ 3ಜಿ ಕಾಲಿಂಗ್‌ ಟ್ಯಾಬ್ಲೆಟ್‌ ಬಿಡುಗಡೆ

ಲಾವಾ ಝಡ್‌ 7ಸಿ ಪ್ಲಸ್‌(‌‌ Lava Z7C+)
ವಿಶೇಷತೆ:

  • 7 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌( 480 x 800 ಪಿಕ್ಸೆಲ್‌)
  • ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್
  • 1 GHz ಕ್ವಾಡ್‌ ಕೋರ್‍ ಪ್ರೊಸೆಸರ್‍ 
  • 512MB RAM
  • 4GB ಆಂತರಿಕ ಮಮೋರಿ 
  • 32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
  • 2 ಎಂಪಿ ಹಿಂದುಗಡೆ ಕ್ಯಾಮೆರಾ
  • ಮುಂದುಗಡೆ ವಿಜಿಎ ಕ್ಯಾಮೆರಾ
  • ವೈಫೈ,ಬ್ಲೂಟೂತ್‌,ಜಿಪಿಆರ್‌ಎಸ್‌,ಇಡಿಜಿಇ,3ಜಿ
  • 3000 mAh ಬ್ಯಾಟರಿ

ಇದನ್ನೂ ಓದಿ : ಜಗತ್ತಿನ ಕೆಟ್ಟ ಲ್ಯಾಪ್‌ಟಾಪ್‌ಗಳು ಇಲ್ಲಿದೆ ನೋಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot