Home
ಕಂಪ್ಯೂಟರ್‌‌

ಭಾರತದ ಮಾರುಕಟ್ಟೆಗೆ ಲೆನೊವೋ ಹೊಸ ಟ್ಯಾಬ್ಲೆಟ್‌

By Ashwath

ಲೆನೊವೋ ಕಂಪೆನಿ ಕಡಿಮೆ ಬೆಲೆಯ ಹೊಸ ಟ್ಯಾಬ್ಲೆಟ್‌ನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಲೆನೊವೋ ಐಡಿಯಾ ಪ್ಯಾಡ್‌ ಎ1000 ಹೆಸರಿನ ಟ್ಯಾಬ್ಲೆಟ್‌ ಬಿಡುಗಡೆ ಮಾಡಿದ್ದು ಈ ಟ್ಯಾಬ್ಲೆಟ್‌ಗೆ 8,980 ಬೆಲೆಯನ್ನು ನಿಗದಿ ಮಾಡಿದೆ.

ಈ ಟ್ಯಾಬ್ಲೆಟ್‌ ವಾಯ್ಸ್ ಕಾಲಿಂಗ್‌ ವಿಶೇಷತೆ, ಆಂಡ್ರಾಯ್ಡ್‌ ಜೆಲ್ಲಿಬೀನ್‌ ಓಎಸ್‌, 3,500mAh ಬ್ಯಾಟರಿ, 1.2GHz ಡ್ಯುಯಲ್ ಕೋರ್‌ ಪ್ರೊಸೆಸರ್‌ನೊಂದಿಗೆ ಲೆನೊವೋ ಐಡಿಯಾ ಪ್ಯಾಡ್‌ ಎ1000 ಮಾರುಕಟ್ಟೆಗೆ ಬಂದಿದೆ.

ಲೆನೊವೋ ಐಡಿಯಾ ಪ್ಯಾಡ್‌ ಎ1000
ವಿಶೇಷತೆ:

ಸಿಂಗಲ್‌ ಸಿಮ್‌
7.0 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌(1024x600 ಪಿಕ್ಸೆಲ್‌)
ಆಂಡ್ರಾಯ್ಡ್‌ ಜೆಲ್ಲಿ ಬೀನ್‌ ಓಎಸ್‌
1.2GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
1GB RAM
16GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಮುಂದುಗಡೆ 0.3ಎಂಪಿ ಕ್ಯಾಮೆರಾ
ಬ್ಲೂಟೂತ್‌,ವೈಫೈ,ಮೈಕ್ರೋ ಯುಎಸ್‌ಬಿ,
3,500mAh ಬ್ಯಾಟರಿ

ಇದನ್ನೂ ಓದಿ: ಗೂಗಲ್‌ನ ಯೂರೋಪ್‌ ಖಂಡದ ಕೇಂದ್ರ ಕಚೇರಿ ಇಲ್ಲಿದೆ ನೋಡಿ

ಲೆನೊವೋ ಐಡಿಯಾ ಪ್ಯಾಡ್‌ ಎ1000

ಲೆನೊವೋ ಐಡಿಯಾ ಪ್ಯಾಡ್‌ ಎ1000

ಲೆನೊವೋ ಐಡಿಯಾ ಪ್ಯಾಡ್‌ ಎ1000

ಲೆನೊವೋ ಐಡಿಯಾ ಪ್ಯಾಡ್‌ ಎ1000

ಲೆನೊವೋ ಐಡಿಯಾ ಪ್ಯಾಡ್‌ ಎ1000

ಲೆನೊವೋ ಐಡಿಯಾ ಪ್ಯಾಡ್‌ ಎ1000

ಲೆನೊವೋ ಐಡಿಯಾ ಪ್ಯಾಡ್‌ ಎ1000

ಲೆನೊವೋ ಐಡಿಯಾ ಪ್ಯಾಡ್‌ ಎ1000

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+