ಮೈಕ್ರೋಸಾಫ್ಟ್ ನ ಉಚಿತ ಕ್ಲೌಡ್ ಶೇರಿಂಗ್:ಸ್ಕೈ ಡ್ರೈವ್
oi
-Varun
By Varun

ಗೂಗಲ್ ನ ಕ್ಲೌಡ್ ಶೇರಿಂಗ್ ಸೇವೆ ಗೂಗಲ್ ಡ್ರೈವ್ ಉಚಿತ 5GB ಸ್ಪೇಸ್ ಕೊಡಲಿದೆ ಎಂಬ ಬಗ್ಗೆ ಓದಿದ್ದೀರಿ. ಅದೇ ರೀತಿ ಮೈಕ್ರೋ ಸಾಫ್ಟ್ ಕಂಪನಿಯೂ ಕೂಡ ಸ್ಕೈ ಡ್ರೈವ್ ಹೆಸರಿನ ಕ್ಲೌಡ್ ಶೇರಿಂಗ್ ಮೂಲಕ ಉಚಿತ ಸ್ಪೇಸ್ ಕೊಡುತ್ತಿದೆ. ಗೂಗಲ್ ಹೆಸರು ಆನ್ಲೈನ್ ನಲ್ಲಿ ಸಾಕಷ್ಟು ಪ್ರಚಾರದಲ್ಲಿದ್ದರೂ ಮೈಕ್ರೋಸಾಫ್ಟ್ ನ ಸ್ಕೈ ಡ್ರೈವ್ ಕೂಡಾ ಪಾಪ್ಯುಲರ್ ಆಗುತ್ತಿದೆ.
ಗೂಗಲ್ ಡ್ರೈವ್ (5GB)ಗೆ ಹೋಲಿಸಿದರೆಮೈಕ್ರೋಸಾಫ್ಟ್ ಸ್ಕೈ ಡ್ರೈವ್, ಹೆಚ್ಚು ಡೇಟಾ ಸ್ಪೇಸ್ ಕೊಡುತ್ತಿದೆ. (7GB). ಸ್ಕೈ ಡ್ರೈವ್, ಕೇವಲ ವಿಂಡೋಸ್ ಪಿಸಿ ಗಳಷ್ಟೇ ಅಲ್ಲದೆ ಐಫೋನ್ ಹಾಗು ಐಪ್ಯಾಡ್ ನಲ್ಲೂ ಲಭ್ಯವಿದೆ ಹಾಗು skydrive.com ಮೂಲಕ ಕೂಡ ನೀವು ಸ್ಕೈ ಡ್ರೈವ್ ಮೂಲಕ ಅಪ್ಲೋಡ್ ಮಾಡಿದ ಡೇಟಾವನ್ನು remote sharing ಮಾಡಬಹುದು.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications