ಲ್ಯಾಪ್‌ಟಾಪ್‌ನಲ್ಲಿ ಸಿಮ್‌ಕಾರ್ಡ್ ಹಾಕಿ ಇಂಟರ್‌ನೆಟ್ ಬಳಸಿ!!

ನೂತನ ಆಲ್ವೇಸ್ ಕನೆಕ್ಟಡ್ ಲ್ಯಾಪ್‌ಟಾಪ್‌ನಲ್ಲಿ ಮೊಬೈಲ್ ಡೇಟಾ ಮಾದರಿಯಲ್ಲಿ ಸಿಮ್ ಕಾರ್ಡ್ ಅಳವಡಿಸಿಕೊಂಡು ಎಲ್‍ಟಿಇ ಮಾದರಿಯ ಇಂಟರ್‌ನೆಟ್ ಪಡೆಯಬಹುದಾಗಿದೆ.!!

|

ಕಂಪ್ಯೂಟರ್ ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್ ಮತ್ತು ಮೊಬೈಲ್ ಪ್ರೊಸೆಸರ್ ನಿರ್ಮಾಣ ಕಂಪನಿ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ ಸಂಸ್ಥೆ ಜತೆಯಾಗಿ 'ಆಲ್ವೇಸ್ ಕನೆಕ್ಟಡ್' ಎಂಬ ನೂತನ ಮಾದರಿಯ ಲ್ಯಾಪ್‌ಟಾಪ್ ಮತ್ತೆ ಸೀಮಿತ ಆವೃತ್ತಿಯಲ್ಲಿ ಬಿಡುಗಡೆಯಾಗಿದೆ.! ಈ ನೂತನ ಲ್ಯಾಪ್‌ಟಾಪ್ ಈಗಿನ ಲ್ಯಾಪ್‌ಟಾಪ್‌ಗಿಂತ ಸ್ವಲ್ಪ ವಿಶೇಷವಾಗಿದೆ.!!

ಈ ಹಿಂದೆ ಲ್ಯಾಪ್‌ಟಾಪ್‌ನಲ್ಲಿ ಇಂಟರ್‌ನೆಟ್ ಬಳಕೆ ಮಾಡಲು ಹೆಚ್ಚುವರಿಯಾಗಿ ಇಂಟರ್‌ನೆಟ್ ಡಾಂಗಲ್, ವೈಫೈ ಸಂಪರ್ಕ ಅವಶ್ಯವಿತ್ತು. ಆದರೆ, ನೂತನ ಆಲ್ವೇಸ್ ಕನೆಕ್ಟಡ್ ಲ್ಯಾಪ್‌ಟಾಪ್‌ನಲ್ಲಿ ಮೊಬೈಲ್ ಡೇಟಾ ಮಾದರಿಯಲ್ಲಿ ಸಿಮ್ ಕಾರ್ಡ್ ಅಳವಡಿಸಿಕೊಂಡು ಎಲ್‍ಟಿಇ ಮಾದರಿಯ ಇಂಟರ್‌ನೆಟ್ ಪಡೆಯಬಹುದಾಗಿದೆ.!!

ಲ್ಯಾಪ್‌ಟಾಪ್‌ನಲ್ಲಿ ಸಿಮ್‌ಕಾರ್ಡ್ ಹಾಕಿ ಇಂಟರ್‌ನೆಟ್ ಬಳಸಿ!!

ಹಾಗಾಗಿ, ,ಬ್ಲೂಟೂತ್, ವೈಫೈಗಳ ತೊಂದರೆ ಇಲ್ಲದೆ ನಿರಂತರವಾಗಿ ಲ್ಯಾಪ್‌ಟಾಪ್‌ನಲ್ಲಿ ಇಂಟರ್‌ನೆಟ್ ಬಳಸಲು ಮೊಬೈಲ್ ಡೇಟಾದ ರೀತಿ ಇಂಟರ್‌ನೆಟ್‌ನಲ್ಲಿ ಜೋತು ಬೀಳುವವರಿಗೆ ಈ 'ಆಲ್ವೇಸ್ ಕನೆಕ್ಟೆಡ್' ಲ್ಯಾಪ್‌ಟಾಪ್ ವರದಾನವಾಗಲಿದೆ ಎಂದು ಕಂಪ್ಯೂಟರ್ ತಜ್ಞರು ಲೆಕ್ಕಾಚಾರ ಹಾಕಿದ್ದಾರೆ.!

ಲ್ಯಾಪ್‌ಟಾಪ್‌ನಲ್ಲಿ ಸಿಮ್‌ಕಾರ್ಡ್ ಹಾಕಿ ಇಂಟರ್‌ನೆಟ್ ಬಳಸಿ!!

ಇಂಟರ್‌ನೆಟ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ನಿರ್ಮಿಸಿರುವ ಈ 'ಆಲ್ವೇಸ್ ಕನೆಕ್ಟೆಡ್' ಲ್ಯಾಪ್‌ಟಾಪ್‌ಗಳು ದೀರ್ಘಾವಧಿಯ ಬ್ಯಾಟರಿ ಶಕ್ತಿಯನ್ನು ಸಹ ಹೊಂದಿರಲಿವೆ. ಆಲ್ವೇಸ್ ಕನೆಕ್ಟೆಡ್' ಲ್ಯಾಪ್‌ಟಾಪ್‌ಗಳು ಕನಿಷ್ಠ 10 ಗಂಟೆಯವರೆಗೂ ಬ್ಯಾಟರಿ ಬ್ಯಾಕ್‍ಅಪ್ ಹೊಂದಿರುತ್ತವೆ ಎಂದು ಹೇಳಲಾಗಿದೆ.!!

ಓದಿರಿ: ಗೂಗಲ್‌ನ "ಫೈಲ್ಸ್ ಗೋ" ಆಪ್ ನಿಮ್ಮ ಫೋನಿನಲ್ಲಿ ಇರಲೇಬೇಕು!!..ಏಕೆ ಗೊತ್ತಾ?

Best Mobiles in India

English summary
If you were curious about the differences between Windows 10 PCs based on Intel and AMD processors.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X