ಆನ್‌ಲೈನ್‌ಲ್ಲಿ ಕಾರ್ಡ್‌ ರೀಡರ್‌ ಖರೀದಿಸಿ

Posted By:

ಸ್ಮಾರ್ಟ್‌ಫೋನ್‌,ಟ್ಯಾಬ್ಲೆಟ್,ಕ್ಯಾಮೆರಾಗಳ ಬಳಕೆ ಹೆಚ್ಚಾದಂತೆ ಮೆಮೋರಿ ಕಾರ್ಡ್‌ಗಳಲ್ಲಿರುವ ಡೇಟಾಗಳನ್ನು ರೀಡ್‌ ಮಾಡಲು ನಾವೆಲ್ಲ ಇಂದು ಕಾರ್ಡ್ ರೀಡರ್‌ಗಳನ್ನು ಬಳಸುತ್ತಿದ್ದೇವೆ. ಹೇಗೆ ಪೆನ್‌ಡ್ರೈವ್‌ ಇಂದು ಅಗತ್ಯವೋ ಅದೇ ರೀತಿಯಲ್ಲಿ ಕಾರ್ಡ್ ರೀಡರ್‌ ಸಹ ಅಗತ್ಯದ ವಸ್ತುವಾಗಿದೆ. ಹೀಗಾಗಿ ಇಲ್ಲಿ ಆನ್‌ಲೈನ್‌ ಮಾರುಕಟ್ಟೆಯಲ್ಲಿರುವ ವಿವಿಧ ವಿನ್ಯಾಸದ ಕಾರ್ಡ್‌ ರೀಡರ್‌ಗಳ ಚಿತ್ರ ಮತ್ತು ಅವುಗಳ ಬೆಲೆಗಳ ಮಾಹಿತಿಯಿದೆ. ಒಂದೊಂದೆ ಪುಟವನ್ನು ತಿರುಗಿಸಿಕೊಂಡು ಈ ಕಾರ್ಡ್‌ರೀಡರ್‌ಗಳ ಬೆಲೆ ಮತ್ತು ಚಿತ್ರಗಳನ್ನು ನೋಡಿಕೊಂಡು ಹೋಗಿ.ನಂತರ ನಿಮಗೆ ಇಷ್ಟವಾದಲ್ಲಿ ಆನ್‌ಲೈನ್‌ಲ್ಲಿ ಕಾರ್ಡ್‌ರೀಡರ್‌ ಖರೀದಿಸಿ.

ಇದನ್ನೂ ಓದಿ : ಭವಿಷ್ಯದ ಟ್ಯಾಬ್ಲೆಟ್‌ಗಳು ಹೇಗಿರುತ್ತವೆ ಗೊತ್ತಾ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Combo USB 2.0 3 Port Hub Card Reader with Warranty

Combo USB 2.0 3 Port Hub Card Reader with Warranty

ವಿವಿಧ ವಿನ್ಯಾಸದ ಕಾರ್ಡ್‌ ರೀಡರ್‌ಗಳು

ರೂ.299 ದರದಲ್ಲಿ ಖರೀದಿಸಿ

Transcend P8 All in One USB Multi Card Reader

Transcend P8 All in One USB Multi Card Reader

ವಿವಿಧ ವಿನ್ಯಾಸದ ಕಾರ್ಡ್‌ ರೀಡರ್‌ಗಳು

ರೂ.645 ದರದಲ್ಲಿ ಖರೀದಿಸಿ

iBall CR222 48-in-1 USB Slim Black Memory Card Reader

iBall CR222 48-in-1 USB Slim Black Memory Card Reader

ವಿವಿಧ ವಿನ್ಯಾಸದ ಕಾರ್ಡ್‌ ರೀಡರ್‌ಗಳು

ರೂ.289 ದರದಲ್ಲಿ ಖರೀದಿಸಿ

QUANTUM QHM5085 ALL IN ONE MEMORY CARD READER

QUANTUM QHM5085 ALL IN ONE MEMORY CARD READER

ವಿವಿಧ ವಿನ್ಯಾಸದ ಕಾರ್ಡ್‌ ರೀಡರ್‌ಗಳು

ರೂ.95 ದರದಲ್ಲಿ ಖರೀದಿಸಿ

Quantum External TV Tuner Stick DTH DVD

Quantum External TV Tuner Stick DTH DVD

ವಿವಿಧ ವಿನ್ಯಾಸದ ಕಾರ್ಡ್‌ ರೀಡರ್‌ಗಳು

ರೂ.985 ದರದಲ್ಲಿ ಖರೀದಿಸಿ

Xpro 4 Disk Drive USB 2.0 Card Reader -

Xpro 4 Disk Drive USB 2.0 Card Reader -

ವಿವಿಧ ವಿನ್ಯಾಸದ ಕಾರ್ಡ್‌ ರೀಡರ್‌ಗಳು

ರೂ.445 ದರದಲ್ಲಿ ಖರೀದಿಸಿ

Amkette Universal Card Reader

Amkette Universal Card Reader

ವಿವಿಧ ವಿನ್ಯಾಸದ ಕಾರ್ಡ್‌ ರೀಡರ್‌ಗಳು

ರೂ.565 ದರದಲ್ಲಿ ಖರೀದಿಸಿ

Amkette Multi Format Card Reader

Amkette Multi Format Card Reader

ವಿವಿಧ ವಿನ್ಯಾಸದ ಕಾರ್ಡ್‌ ರೀಡರ್‌ಗಳು

ರೂ.219 ದರದಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot